Month: March 2017

ಶ್ರೀ ಮಹಾವೀರ ಕಾಲೇಜಿನಿಂದ ಸ್ವಚ್ಛ ಭಾರತ ಅಭಿಯಾನ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಮೇಜರ್ ರಾಧಾಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಕೊಡಂಗಲ್ಲಿನ ಮಹಮ್ಮಾಯಿ…

ಕಂಬಳ ಓಟಗಾರ ರತ್ನಾಕರ ಆಚಾರ್ಯ ಅಪಘಾತಕ್ಕೆ ಬಲಿ

ಮೂಡುಬಿದಿರೆ: ನಾಲ್ಕು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂಡುಬಿದಿರೆ ಬೆಳುವಾಯಿ ಮೂಲದ ಕಂಬಳ ಓಟಗಾರರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ, ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.…

ಕಾಂಗ್ರೆಸ್ ಮುಖಂಡರಿಗೆ ಬೆದರಿಕೆಯೊಡ್ಡಿದ್ದ ಆರೋಪಿಯ ಸೆರೆ

ಮೂಡುಬಿದಿರೆ:ಶಾಸಕ ಅಭಯಚಂದ್ರ ಜೈನ್ ಮತ್ತು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಬೆದರಿಕೆಯೊಡ್ಡಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ವಾಲ್ಪಾಡಿ…

ಸಿದ್ಧಕಟ್ಟೆಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಲ್ಲಿನ ಸಿದ್ಧಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇದೇ 25ರಂದು ನಡೆಯಲಿರುವ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ…

ವಿಟ್ಲ ಸ್ವಚ್ಛ ಭಾರತ ಪ್ರಯುಕ್ತ ಕಾಲೇಜ್ ಮಟ್ಟದ ವಿದ್ಯಾರ್ಥಿಗಳ ಬೀದಿನಾಟಕ

ಬಂಟ್ವಾಳ: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಸ್ವಚ್ಛ ಭಾರತ ಪ್ರಯುಕ್ತ ಅಂತರ್ ಕಾಲೇಜ್ ಮಟ್ಟದ ವಿದ್ಯಾರ್ಥಿಗಳ ಬೀದಿನಾಟಕ ನಡೆಯಿತು. ಅಳಿಕೆ…

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ವತಿಯಿಂದ “ಪ್ರೊಲಾಝ್” ಕ್ಯಾಂಪ್

ಬಂಟ್ವಾಳ: ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ವತಿಯಿಂದ ಡಿವಿಶನ್ ಬಂಟ್ವಾಳ ಸೆಕ್ಟರ್ ಹಾಗೂ ಪಾಣೆಮಂಗಳೂರು ಸೆಕ್ಟರ್ ವ್ಯಾಪ್ತಿಯ ಪ್ರತಿನಿಧಿಗಳಿಗೆ ಬಿ.ಸಿ.ರೋಡ್ ಎಸ್ಸೆಸ್ಸೆಫ್ ಜಿಲ್ಲಾ ಸಭಾಂಗಣದಲ್ಲಿ “ಪ್ರೊಲಾಝ್” ಕ್ಯಾಂಪ್ ನಡೆಯಿತು.…

ಬಿ.ಸಿ.ರೋಡ್ ಪೊಲೀಸ್ ಬುತ್‍ಗೆ ಲಾರಿ ಢಿಕ್ಕಿ

ಬಂಟ್ವಾಳ: ಪೊಲೀಸ್ ಬುತ್‍ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಕರ್ತವ್ಯದಲಿದ್ದ ಹೋಂ ಗಾರ್ಡ್ ಸಿಬ್ಬಂದಿಯೊಬ್ಬರು ಸಣ್ಣ ಪುಟ್ಟ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಬಂಟ್ವಾಳ ಹೋಂ…

ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ರಾಷ್ಟ್ರೀಯ ಯುವ ನಾಯಕತ್ವ ಪ್ರಶಸ್ತಿ

ಬಂಟ್ವಾಳ: ಮುಯುದ್ದೀನ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ತುಂಬೆಯ ಎನ್ನೆಸ್ಸೆಸ್ ಘಟಕದ ಉತ್ತಮ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರದ ಯುವ ಸಬಲೀಕರಣ ಮತ್ತು…

ರಾಜ್ಯಾದ್ಯಂತ 2016-17 ಸಾಲಿನ ಮಾ. 30ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಳ್ಳಲು ಸಿದ್ದತೆ

ಬಂಟ್ವಾಳ: ಈಗ ಎಲ್ಲೆಡೆ ಶಾಲಾ ಮಕ್ಕಳಿಗೆ ಪರೀಕ್ಷೆಯ ಭರಾಟೆ. ಈ ಬಾರಿ ಪರೀಕ್ಷೆಗೆ ಕಠಿಣವಾದ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಸಿಸಿ ಟಿವಿಯಂತ ಕಣ್ಗಾವಲುಗಳು ಕೂಡಾ ಇರುತ್ತದೆ. ಆದರೆ ಮಕ್ಕಳು…

ಅಮ್ಮುಂಜೆ ಆಮ್ ಆದ್ಮಿ ಯೋಜನೆಯಂದ ಮೃತಪಟ್ಟ ಕುಟುಂಬಕ್ಕೆ 31 ಸಾವಿರ ಪರಿಹಾರ

ಬಂಟ್ವಾಳ: ಸಮಾಜ ಸೇವಾ ಸಂಸ್ಥೆಗಳು ಅಸಹಾಯಕರ ಹಾಗೂ ಹಾಗೂ ಅಶಕ್ತರ ಕಣ್ಣೀರು ಒರೆಸುವ ಕಾರ್ಯ ಮಾಡುವ ಮೂಲಕ ಸಮಾಜದ ಅಭಿವೃದ್ದಿಗೆ ಸಹಕಾರಿಯಾಗಬೇಕು ಎಂದು ಜಿ.ಪಂ.ಸದಸ್ಯ ರವೀಂದ್ರ ಕಂಬಳಿ…

ಬಂಟ್ವಾಳ ಜೇಸಿಐಯ ವತಿಯಿಂದ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಅಳವಡಿಕೆ

ಬಂಟ್ವಾಳ: ತುರ್ತು ಸಂದರ್ಭಗಳಲ್ಲಿ ಆರೋಗ್ಯ ರಕ್ಷಣೆ ನೀಡುವ ಜೇಸಿ ಪ್ರಥಮ ಚಿಕಿತ್ಸಾ ಪೆಟ್ಟಿಗೆಯನ್ನು ಭಾರತೀಯ ಜೇಸಿಯ ಉಪಾಧ್ಯಕ್ಷ ಆರ್. ಎಸ್. ಪ್ರಭು ಶುಕ್ರವಾರ ಬಿ.ಸಿ.ರೋಡಿನಲ್ಲಿ ಉದ್ಘಾಟಿಸಿದರು. ಅವರು…

ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೈವದ ವರ್ಷಾವಧಿ ನೇಮೋತ್ಸವ

ಕೈಕಂಬ: ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನ ಕಾಬೋಡಿಗುತ್ತು ಕೂರಿಯಾಳ ವರ್ಷಾವಧಿ ನೇಮೋತ್ಸವಮಾ.24ರಂದು ಶುಕ್ರವಾರ ಜರಗಲಿದೆ. ಶುಕ್ರವಾರ ಬೆಳಗ್ಗೆ ಕಾಂಬೋಡಿ ಭಂಡಾರದ ಮನೆಯಿಂದ ದೈವಸ್ಥಾ ನಕ್ಕೆ ಭಂಡಾರ ಬರುವುದು…

ಅಂತರಾಷ್ಟೀಯ ಮಟ್ಟದ ಕ್ರೀಡಕೂಟದಲ್ಲಿ ಚಿನ್ನದ ಪದಕ ಪಡೆದ ಜೇಸಿಐ ಸುಹಾನ್ ಸಾಸ್ತಾನ ಅವರಿಗೆ ಸನ್ಮಾನ

ಉಡುಪಿ: ಥೈಲ್ಯಾಂಡಿನಲ್ಲಿ ನಡೆದ ಅಂತರಾಷ್ಟೀಯ ಮಟ್ಟದ ಕ್ರೀಡಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪೋಲ್‍ವಾಲ್ಟ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಜೇಸಿಐ ಉಡುಪಿ ಸಿಟಿ ಇದರ ಪೂರ್ವದ್ಯಾಕ್ಷ ಸುಹಾನ್ ಸಾಸ್ತಾನರರವರಿಗೆ…