Month: October 2016

ವಿಟ್ಲ: ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಬಿಜೆಪಿ ಸದಸ್ಯರಿಂದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಪಟ್ಟಣ ಪಂಚಾಯತ್ ಅಧ್ಯಕ್ಷ ಅರುಣ್ ಎಂ ಮತ್ತು ಇತರ…

ಶ್ರೀಕಾಶಿ ಯುವಕ ಮಂಡಲದ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ವಿಟ್ಲ: ವಿಟ್ಲ ಕಾಶೀಮಠ ಶ್ರೀಕಾಶಿ ಯುವಕ ಮಂಡಲದ ವತಿಯಿಂದ ಸ್ವಚ್ಛ ಭಾರತ ಕಾರ್ಯಕ್ರಮದ ಪ್ರಯುಕ್ತ ಕಾಶೀಮಠ ವಠಾರದಲ್ಲಿ ಮತ್ತು ಕಾಸರಗೋಡು ರಸ್ತೆ ಸ್ವಚ್ಛಮಾಡುವ ಮೂಲಕ ಗಾಂಧೀ ಜಯಂತಿ…

ವಿಟ್ಲ: ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧೀಜಯಂತಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿ ಆಚರಣೆ

ವಿಟ್ಲ: ದ. ಕ. ಜಿ. ಪಂ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಿಟ್ಲ ಇಲ್ಲಿ ಗಾಂಧೀ ಜಯಂತಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜಯಂತಿಯನ್ನು ಗಾಂಧೀಜಿ…

ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ

ವಿಟ್ಲ: ದೇಶದ ಅಧ್ಬುತ ಶಕ್ತಿ ಅಹಿಂಸೆಯ ಪರಮಾವಧಿ ಎನಿಸಿದ ಮಹಾತ್ಮ ಗಾಂಧಿಜಿಯವರ 148ನೇ ಜನ್ಮದಿನಾಚರಣೆಯ ಶುಭಕಾರ್ಯಕ್ರಮವು ಸಂಸ್ಥೆಯ ಆಶ್ರಯದಲ್ಲಿ ಅ. 2ರಂದು ಸಂಭ್ರಮ ಸಡಗರದಿಂದ ನೆರವೇರಿದ್ದು ಕಾರ್ಯಕ್ರಮವು…

ವಿಟ್ಲ: ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜನ್ಮದಿನ ಆಚರಣೆ

ವಿಟ್ಲ: ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರು ಶಾಸ್ತ್ರಿ ಜನ್ಮದಿನ ಆಚರಿಸಲಾಯಿತು. ಮುಖ್ಯ ಶಿಕ್ಷಕ ಕಿರಣ್ ಕುಮಾರ್, ಸಹ ಶಿಕ್ಷಕರು ಮತ್ತು…

ತುಂಬೆ: ಮುಕ್ತಾಯದ ಹಂತಕ್ಕೆ ತಲುಪಿರುವ ನೂತನ ವೆಂಟೆಡ್ ಡ್ಯಾಂ

ಬಂಟ್ವಾಳ: ಮಂಗಳೂರು ಮಹಾ ನಗರಕ್ಕೆ ನೀರು ಪೂರೈಸಲು ನೇತ್ರಾವತಿ ನದಿಗೆ ಅಡ್ಡವಾಗಿ ತುಂಬೆಯಲ್ಲಿ ನಿರ್ಮಿಸಿರುವ ನೂತನ ವೆಂಟೆಡ್ ಡ್ಯಾಂನ ಕಾಮಗಾರಿ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದು ಡಿಸೆಂಬರ್‍ನಿಂದ…

ಮುಂಬಯಿಯಲ್ಲೂ ಪ್ರದರ್ಶನ ಕಂಡ `ನಶೀಬಾಚೊ ಖೇಳ್’ ಕೊಂಕಣಿ ಚಲನಚಿತ್ರ

ಮುಂಬಯಿ: ಬೃಹನ್ಮುಂಬಯಿ ಅಲ್ಲಿನ ಹೆಸರಾಂತ ಕೊಂಕಣಿ ನಾಟಕ ರಚನೆಕಾರ, ರಂಗ ಪ್ರವೀಣ ಹೆನ್ರಿ ಡಿ’ಸಿಲ್ವಾ ಸುರತ್ಕಲ್ ಸ್ವರಚಿತ ಚಿತ್ರಕಥೆಯೊಂದಿಗೆ ರಚಿಸಿ, ತನ್ನ ಸಂಸ್ಥಾಪನೆಯ ಕೆ.ನಾರಾಯ್ಟ್‍ಸ್ ಯೂತ್ ಅಸೊಸಿಯೇಶನ್…

ಕರಿಯಂಗಳ ವಲಯ ಕಾಂಗ್ರೇಸ್ ವತಿಯಿಂದ ಧನಸಹಾಯ

ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟ ನಿವಾಸಿ ಕಿರಣ್ ಅನಾ ರೋಗ್ಯದಿಂದ ಇದ್ದು ಅವರ ಚಿಕಿತ್ಸೆಗೆ ಕರಿಯಂಗಳ ವಲಯದ ಕಾಂಗ್ರೇಸ್ ಕಾರ್ಯಕರ್ತರು ಅವರ ಮನೆಗೆ ತೆರಳಿ…

ಅಜ್ಜಿಬೆಟ್ಟು ಶಾಲಾ ವಠಾರದಲ್ಲಿ ಸ್ವಚ್ಚ ಭಾರತ್ ಕಾರ್ಯಕ್ರಮ

ಬಂಟ್ವಾಳ: ನರೇಂದ್ರ ಮೋಧಿಯವರ ಸ್ವಚ್ಚ ಭಾರತ್ ಕಲ್ಪನೆಯ ಅಂಗವಾಗಿ ಗಾಂಧಿ ಜಯಂತಿ ದಿನಾಚರಣೆಯ ಸಂದರ್ಭ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಪುರಸಭಾ ಶಕ್ತಿ ಕೇಂದ್ರದ ವತಿಯಿಂದ ಅಜ್ಜಿಬೆಟ್ಟು…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದ ನವರಾತ್ರಿ ಮಹೋತ್ಸವಕ್ಕೆ ಚಾಲನೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ನವರಾತ್ರಿ ಮಹೋತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು. ದೇವಳದ ಪ್ರದಾನ ಅರ್ಚಕರಾದ ಮಾಧವ ಭಟ್, ನಾರಾಯಣ ಭಟ್, ಪರಮೇಶ್ವವರ ಭಟ್, ದೇವಳದ…

ಸ್ವಯಂ ಘೋಷಣೆ: 65,250 ಕೋಟಿ ರೂ. ಕಪ್ಪುಹಣ ಸರ್ಕಾರದ ಬೊಕ್ಕಸಕ್ಕೆ

ಹೊಸದಿಲ್ಲಿ: ದೇಶದಲ್ಲಿನ ಕಪ್ಪುಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರ್ಕಾರಕ್ಕೆ ದೊಡ್ಡ ವಿಜಯವೇ ಲಭಿಸಿದೆ. ಸೆ.30ರಂದು ಕೊನೆಗೊಂಡ ಆದಾಯ ತೆರಿಗೆ ಘೋಷಣೆ ಯೋಜನೆಯಡಿ ಸರಕಾರ ಬರೋಬ್ಬರಿ 65,250…

ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತ ಬಳಿ ನಿರ್ಮಾಣಗೊಂಡಿರುವ ಟ್ರೀಪಾರ್ಕ್‍ನ್ನು ಇದೇ 3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿರುವ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಸುತ್ತಲೂ ಪಾರ್ಕಿಂಗ್…

ಮೋರ್ಚಾ ವತಿಯಿಂದ ಬಿ.ಸಿ.ರೋಡ್‍ನಲ್ಲಿ ಕಾರ್ಯಕಾರಿಣಿ ಸಭೆ

ಬಂಟ್ವಾಳ: ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ವತಿಯಿಂದ ಬಿ.ಸಿ.ರೋಡ್‍ನಲ್ಲಿ ಶನಿವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಅಭಿನಂದಿಸಲಾಯಿತು. ಕ್ಷೇತ್ರ ಬಿಜೆಪಿ ಅಧ್ಯಕ್ಷ…