ಬಂಟ್ವಾಳ: ಅಮ್ಟಾಡಿ ಗ್ರಾಮ ಪಂಚಾಯತ್ ಲೊರೆಟ್ಟೊ ಮಹತ್ಮಾಗಾಂದಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 2016-17 ನೇ ಶಾಲಿನ ಡಾ. ಬಿ ಆರ್ ಅಂಬೇಡ್ಕರ್ ನಿವಾಸ್ ಯೋಜನೆ ಪ್ರಧಾನ ಮಂತ್ರಿ ಅವಾಜ್ ಮತ್ತು ಬಸವ ಜಯಂತಿ ಯೋಜನೆ ಫಲಾನುಭವಿ ಆಯ್ಕೆ ಗೊಳಿಸುವ ವಿಶೇಷ ಗ್ರಾಮ ಸಭೆ ಅಮ್ಟಾಡಿ ಗ್ರಾಮ ಪಂಚಾಯತ್ ಸಭ ಭವನದಲ್ಲಿ ಅ. 2ರಂದು ಭಾನುವಾರ ನಡೆಯಿತು. ಅಮ್ಟಾgಡಿ ಗ್ರಾ.ಫಂ ಅದ್ಯಕ್ಷ ಹರೀಶ್ ಶೆಟ್ಟಿ, ಕೆ. ರಾಜಶೇಖರ ರೈ, ಯಶೋದ ಹಾಗೂ ಪಂ ಸದಸ್ಯರುಗಳು. ಮತ್ತಿತರರು ಉಪಸ್ಥಿತರಿದ್ದರು.
