ಬಂಟ್ವಾಳ: ನರೇಂದ್ರ ಮೋಧಿಯವರ ಸ್ವಚ್ಚ ಭಾರತ್ ಕಲ್ಪನೆಯ ಅಂಗವಾಗಿ ಗಾಂಧಿ ಜಯಂತಿ ದಿನಾಚರಣೆಯ ಸಂದರ್ಭ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಪುರಸಭಾ ಶಕ್ತಿ ಕೇಂದ್ರದ ವತಿಯಿಂದ ಅಜ್ಜಿಬೆಟ್ಟು ಶಾಲಾ ವಠಾರದಲ್ಲಿ ಸ್ವಚ್ಚ ಭಾರತ್ ಕಾರ್ಯಕ್ರಮ ನಡೆಯಿತು. ಪುರಸಭಾ ಸದಸ್ಯ ಬಾಸ್ಕರ್ ಟೈಲರ್, ಮಾಜಿ ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ಮಾಜಿ ಸದಸ್ಯ ಗೋಪಲ ಸುವರ್ಣ, ಪ್ರಮೋದ್ ಅಜ್ಜಿಬೆಟ್ಟು, ಜನಾರ್ದನ ಬೊಂಡಾಲ, ಮಚ್ಚೇಂದ್ರ ಸಾಲಿಯಾನ್, ಪ್ರದೀಪ್ ಅಜ್ಜಿಬೆಟ್ಟು, ಪ್ರಣಾಮ್ ರಾಜ್ ಅಜ್ಜಿಬೆಟ್ಟು, ಮಹೇಶ್ , ಚರಣ್ ಜುಮಾದಿಗುಡ್ಡೆ, ಲೋಕೇಶ್ ಮಠ, ಗಂಗಯ್ಯ ಮಠ, ರಾಘವ ಮಠ ಮತ್ತು ಜಿತೇಂದ್ರ ಅಜ್ಜಿಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
