Month: July 2016

ಬದಿಯಡ್ಕದ ವಿಶ್ವ ತುಳುವೆರೆ ಆಯನ ನಮ್ಮ ಭಾಗ್ಯ : ಶಾಂತರಾಮ ಶೆಣೈ

ಮಂಗಳೂರು: ಮಂಗಳೂರು ನಂತಹ ಮಹಾನಗರಗಳಲ್ಲಿ ನಡೆದಿದ್ದ ವಿಶ್ವ ಮಟ್ಟದ ತುಳು ಸಮ್ಮೇಳನ ಈಗ ನಮ್ಮ ನಾಡಿನಲ್ಲಿ ನಡೆಯುತ್ತಿರುವುದು ನಮ್ಮೆಲ್ಲರ ಭಾಗ್ಯ. ತುಳುನಾಡಿನ ಶಕ್ತಿ, ಸಂಸ್ಕøತಿ ಆಚಾರ ವಿಚಾರಗಳನ್ನು…

ಕಳ್ಳಿಗೆ ಮರ ಬಿದ್ದು ಹಾನಿಗೊಳಗಾದ ಮನೆಗೆ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಭೇಟಿ

ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಸತೀಶ್ ಎಂಬವರ ಮನೆಗೆ ಮರ ಬಿದ್ದು ಹಾನಿಗೊಳಗಾದ ಮನೆಗೆ ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಭೇಟಿ ನೀಡಿ…

ನರಿಂಗಾನ ಶಿಕ್ಷಕರ ದಿಢೀರ್ ವರ್ಗಾವಣೆ ವಿರೋಧಿಸಿ ಪ್ರತಿಭಟನೆ

ಬಂಟ್ವಾಳ : ತಾಲೂಕಿನ ನರಿಂಗಾನ ಹಿರಿಯ ಪ್ರಾಥಮಿಕ ಶಾಲೆಯ ಮೂರು ಮಂದಿ ಶಿಕ್ಷಕರನ್ನು ಹೆಚ್ಚುವರಿ ಎಂಬ ನೆಲೆಯಲ್ಲಿ ವರ್ಗಾವಣೆಗೊಳಿಸಿರುವುದನ್ನು ವಿರೋಧಿಸಿ ಸಾರ್ವಜನಿಕರು ಶಾಲಾ ಮುಂಭಾಗದ ಸೋಮವಾರ ಪ್ರತಿಭಟನೆ…

ಎಕ್ಸಲೆಂಟ್ ಕಾಲೇಜಿನಲ್ಲಿ ಮಾಧ್ಯಮ ಸಂವಾದ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ಕಾಲೇಜು ಹಾಗೂ ಮೂಡುಬಿದಿರೆ ಪ್ರೆಸ್ ಕ್ಲಬ್ ಜಂಟಿ ಆಶ್ರಯದಲ್ಲಿ, ಜೇಸಿಐ ಮೂಡುಬಿದಿರೆ ತ್ರಿಭವನ್ ಸಹಯೋಗದೊಂದಿಗೆ `ಮಾಧ್ಯಮ ಸಂವಾದ’ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಎಕ್ಸಲೆಂಟ್ ಸಂಸ್ಥೆಯ…

ಮೂಡುಬಿದಿರೆಯಲ್ಲಿ ಯಕ್ಷಾಂಬಾರಾಧನಮ್ ಚಾಲನೆ , ಆರಾಧನಾ ಕಲೆ ಯಕ್ಷಗಾನದಿಂದ ಧರ್ಮಜಾಗೃತಿ

ಮೂಡುಬಿದಿರೆ: ಪುಣ್ಯ ಕ್ಷೇತ್ರಗಳಿಂದ ಹೊರಡುವ ಯಕ್ಷಗಾನ ಮೇಳಗಳ ಯಕ್ಷಗಾನ ನಡೆಯುವ ಸ್ಥಳಗಳು ದೇವಸ್ಥಾನವಿದಂತೆ. ಯಕ್ಷಗಾನದ ಚೌಕಿ ದೇವರ ಗರ್ಭಗುಡಿ ಎಂಬ ಭಾವನೆ ಇಂದಿಗೂ ಕಲಾ ಆರಾಧಕರಲ್ಲಿದೆ. ಸತ್ಯ…

ಸ್ವಸಹಾಯ ಸಂಘಗಳ ವಲಯ ಒಕ್ಕೂಟ ಸಭೆ

ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಈಆರ್‍ಡಬ್ಲ್ಯೂಸಿ ಯೋಜನೆಯ ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಕೈಕಂಬ ವಲಯದ, ವಲಯ ಒಕ್ಕೂಟ ಸಭೆಯು ಗುರುಪುರ ಗ್ರಾ.ಪಂ.ಸಭಾಂಗಣದಲ್ಲಿ…

ವೀರಕಂಭ ದ.ಕ.ಜಿ.ಪಂ.ಸ.ಹಿಪ್ರಾ ಶಾಲೆಗೆ ವಿಠಲ್ ಗ್ರ್ರಾನೈಟ್ಸ ಅವರಿಂದ ಟೈಲ್ಸ್ ಕೊಡುಗೆ

ವೀರಕಂಭ: ದ.ಕ.ಜಿ.ಪಂ.ಸ.ಹಿಪ್ರಾ ಶಾಲೆ ಮಜಿ ಇಲ್ಲಿನ ಶಾಲೆಯ ಜಗಲಿಗೆ ಟೈಲ್ಸ್ ಅಳವಡಿಕೆ ಕಾಮಗಾರಿಯು ಗ್ರಾ.ಪಂ ಸದಸ್ಯರಾದ ಜನಾರ್ಧನ ನಾರುಕೋಡಿ ಇವರ ನೇತೃತ್ವದಲ್ಲಿ ಕೆಲಸ ನಡೆಯುತ್ತಿದ್ದು ಇದಕ್ಕೆ ಬೇಕಾದ…

ಕಿನ್ನಿಕಂಬಳ ಭ್ರಾಮರಿ ಯುವಕ ಸಂಘದ ಅಧ್ಯಕ್ಷರಾಗಿ ಭವಾನಿ ಶಂಕರ ದೇವಾಡಿಗ ಆಯ್ಕೆ

ಕೈಕಂಬ: ಭ್ರಾಮರಿ ಯುವಕ ಸಂಘ ಕಿನ್ನಿಕಂಬಳ ಇದರ 2016-17ನೇ ಸಾಲಿನ ಮಹಾಸಭೆಯು ಜು.24ರಂದು ಭಾನುವಾರ ಸಂಘದ ಕಛೇರಿಯಲ್ಲಿ ಜರುಗಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಭವಾನಿ…

ಬೊಳ್ನಾಡು ಎರುಂಬುವಿನಲ್ಲಿ ವನಮಹೋತ್ಸವ ಕಾರ್ಯಕ್ರಮ

ವಿಟ್ಲ ಎರುಂಬು ಬೊಳ್ನಾಡು ಶ್ರೀ ಭಗವತೀ ತೀಯ ಸಮಾಜ ಸೇವಾ ವತಿಯಿಂದ ಎರುಂಬುವಿನಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಿದ ಅಳಿಕೆ…

ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಮಡ್ಲಮಜಲು ವಜ್ರನಾಥ ಪಿ. ಆಯ್ಕೆ

ಬಂಟ್ವಾಳ: ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಯುವ ನಾಯಕ ಕಲ್ಲಡ್ಕ ಮಡ್ಲಮಜಲು ವಜ್ರನಾಥ ಪಿ. ಆವರು ಆಯ್ಕೆಯಾಗಿರುತ್ತಾರೆ. ಇವರು ಅನೇಕ ಸಾರ್ವಜನಿಕ ಕ್ಷೇತ್ರಗಳಲ್ಲಿ ಸೇವೆಯನ್ನು…

ಬಿ ಸಿರೋಡ್ ಸಚಿವ ರೈ ಅವರಿಂದ ಪತ್ರಿಕಾಗೋಷ್ಠಿ

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಹಿಂದೆ ಅಭಿವೃದ್ದಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನಡೆಸಿದ ಬಳಿಕ ಅಭಿವೃದ್ದಿ ಪರಿಶೀಲನೆ ನಡೆಸಿದ್ದು ಸಾಕಷ್ಟು ಕಾರ್ಯಗಳು ಪ್ರಗತಿಯಲ್ಲಿದೆ. ಮುಂದಿನ…

ಬಿಸಿರೋಡ್ ಅಧಿಕಾರಿ ತಂಡದೊಂದಿಗೆ ನಗರ ದರ್ಶನ ಮಾಡಿದ ಸಚಿವ ಬಿ.ರಮಾನಾಥ ರೈ

ಬಂಟ್ವಾಳ: ಇದೇ ಮೊದಲ ಬಾರಿಗೆ ಬಂಟ್ವಾಳ ಶಾಸಕ, ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ಅವರು ಸೋಮವಾರ ಮಧ್ಯಾಹ್ನ ಅಧಿಕಾರಿಗಳ ದಂಡಿನೊಂದಿಗೆ ಪುರಸಭಾ ವ್ಯಾಪ್ತಿಯಲ್ಲಿ ನಗರ ಪ್ರದಕ್ಷಿಣೆ…

ಬಿ.ಸಿ.ರೋಡಿನ ಪ್ರೆಸ್‍ಕ್ಲಬ್‍ನಲ್ಲಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ನೂತನ ಡಿವೈಎಸ್ಪಿ ರವೀಶ್ ಸಿ.ಆರ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ತಮ್ಮ ವೃತ್ತಿಯಲ್ಲಿ ಮಾನವೀಯತೆಯ ಸತ್ವವನ್ನು ಉಳಿಸಿಕೊಂಡು ಮುನ್ನಡೆಯುತ್ತಿರುವುದು ಅಭಿನಂದನೀಯ ಎಂದು ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಹೇಳಿದ್ದಾರೆ.…

ಮಜಲೋಡಿ ಸ್ವಾಮಿ ವಿವೇಕಾನಂದ ಶಾಖೆ ಇದರ ಅಧ್ಯಕ್ಷರಾಗಿ ಉಮೇಶ್ ಆಯ್ಕೆ

ಬಂಟ್ವಾಳ: ಸ್ವಾಮಿ ವಿವೇಕಾನಂದ ಶಾಖೆ ಮಜಲೋಡಿ ಮಿಜಾರು ಬಂಟ್ವಾಳ ಇದರ ನೂತನ ಅಧ್ಯಕ್ಷರಾಗಿ ಉಮೇಶ್ ಮಜಲೋಡಿ ಆಯ್ಕೆಯಾಗಿದ್ದಾರೆ. ಗೌರವಧ್ಯಾಕ್ಷರಾಗಿ ಚಿದಾನಂದ ಕುಜ್ಲುಬೆಟ್ಟು, ಗೌರವ ಸಲಹೆಗಾರರಾಗಿ ಗೋಪಾಲ ಮಜಲೋಡಿ,…