ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘ ಕರೆ ನೀಡಿರುವ ಮುಷ್ಕರಕ್ಕೆ ಬಂಟ್ವಾಳದಲ್ಲಿ ಉತ್ತಮ ಪ್ರತಿಕಿಯೆ
ಬಂಟ್ವಾಳ :ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘ ಕರೆ ನೀಡಿರುವ ಮುಷ್ಕರಕ್ಕೆ ಬಂಟ್ವಾಳ ತಾಲೂಕಿನಲ್ಲೂ ಉತ್ತಮ ಪ್ರತಿಕಿಯೆ ವ್ಯಕ್ತವಾಗಿದ್ದು ಪರಿಣಾಮ ಜನ ಜೀವನ…
SUDDI9 MEDIA NETWORK
ಬಂಟ್ವಾಳ :ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯ ಸಾರಿಗೆ ಸಂಸ್ಥೆ ನೌಕರರ ಸಂಘ ಕರೆ ನೀಡಿರುವ ಮುಷ್ಕರಕ್ಕೆ ಬಂಟ್ವಾಳ ತಾಲೂಕಿನಲ್ಲೂ ಉತ್ತಮ ಪ್ರತಿಕಿಯೆ ವ್ಯಕ್ತವಾಗಿದ್ದು ಪರಿಣಾಮ ಜನ ಜೀವನ…
ಮೂಡುಬಿದಿರೆ: ಪುರಸಭೆ ಮಾಜಿ ಸದಸ್ಯ ನಾರಾಯಣ ಸಾಮಿಲ್‍ನ ಮಾಲೀಕ ಎಂ.ಶೀನಪ್ಪ(70)ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. ನಾಗರಕಟ್ಟೆಯಲ್ಲಿದ್ದ 1ನಾರಾಯಣ ಸಾ ಮಿಲ್’ ಅನ್ನು ತನ್ನ ತಂದೆ…
ಮೂಡುಬಿದಿರೆ: ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮತ್ತೊಂದು ಪ್ರಮುಖ ಮೈಲಿಗಲ್ಲನ್ನು ತಲುಪಿದೆ. ಆಗಸ್ಟ್ 5ರಿಂದ ಆರಂಭಗೊಳ್ಳಲಿರುವ ರಿಯೂ ಒಲಿಂಪಿಕ್ಸ್‍ನಲ್ಲಿ ಸ್ಪರ್ಧಿಸಲು ಆಳ್ವಾಸ್…
ಬಂಟ್ವಾಳ:ಭ್ರಷ್ಟಾಚಾರ,ಸ್ವಜನ ಪಕ್ಷಪಾತದಿಂದ ತುಂಬಿ ತುಳುಕುತ್ತಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಕಾರ್ಯ ಮುಂದಿನ ಚುನಾವಣೆಯಲ್ಲಿ ನಡೆಯಬೇಕಾಗಿದ್ದು ಪಕ್ಷದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಈಗಿಂದೀಗಲೇ ಸಜ್ಜಾಗುವಂತೆ ಮಾಜಿ ಸಚಿವ,ಬಿಜೆಪಿ…
ಸುರತ್ಕಲ್: ಬಂಟರ ಸಂಘ ಸುರತ್ಕಲ್ ಮತ್ತು ಬಂಟರ ಮಹಿಳಾ ವೇದಿಕೆಯ ಸಹಯೋಗದಲ್ಲಿ ಜುಲೈ 31ರಂದು ಭಾನುವಾರ ಬೆಳಿಗ್ಗೆ 9ಗಂಟೆಗೆ ಸುರತ್ಕಲ್ ಬಂಟರಭವನದಲ್ಲಿ ‘ಆಟಿದ ಪೆÇರ್ಲು’ ಹಾಗೂ `ನಿವೇಶನ…
ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘ, ಮಂಗಳೂರು ತಾಲೂಕು ಸಮಿತಿಯ ವತಿಯಿಂದ ಬಂಟರ ಮಂಗಳೂರು ತಾಲೂಕು ಪ್ರತಿನಿಧಿ ಸಭೆ ಬಂಟ್ಸ್‍ಹಾಸ್ಟೆಲ್‍ನ ಗೀತಾ ಎಸ್.ಎಂ.ಶೆಟ್ಟಿ ಸಭಾ ಭವನದಲ್ಲಿ ಜರಗಿತು.ಸಮಾರಂಭವನ್ನು…
ಉಡುಪಿ:- ಜೇಸಿಐ ವಲಯ 15 ಇದರ ವತಿಯಿಂದ ದ.ಕ,ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಒಳಗೊಂಡ ಘಟಕಗಳಿಗೆ ಭೇಟಿ ನೀಡಿ ನವಮಹೋತ್ಸವದ ಮಾಹಿತಿ ಮತ್ತು ಗಿಡ ವಿತರಿಸುವ…
ನಾರಾವಿ ಲಯನ್ಸ್ ಕ್ಲಬ್ನ ನೂತನ ಅಧ್ಯಕ್ಷ ಎನ್. ಪ್ರೇಮ್ ಕುಮಾರ್ ಹೊಸ್ಮಾರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಲಯನ್ಸ್ ಜಿಲ್ಲಾ ರಾಜ್ಯಪಾಲ ಎಚ್.ಆರ್. ನಾಗರಾಜ್, ನಾರಾವಿ ಸಂತ…
ವಾಮಂಜೂರು:ಬಿಲ್ಲವ ಸಂಘದ ಅಟಿಡೊಂಜಿ ಕೂಟ ಇದರ ಸಾಂಸ್ಕೃತಿಕ ಅಂಗವಾಗಿ ಮಧುರ ಮತ್ತು ಮನೋಜ್ ಕೆಲ್‍ರೈಕೋಡಿ ಇವರಿಂದ ನಾನಾ ಸಾಂಸಕೃತಿಕ ಸನ್ನಿವೇಶಗಳನ್ನು ಪ್ರಸ್ತುತಪಡಿಸಿದರು. ಆಟಿಕಲೆಂಜೆ, ಹಾಡುಗಳು , ಭರತನಾಟ್ಯ,ಕಬಿತೆಗಳು…
ಮುಂಬಯಿ, ಜು. 24: ಪ್ರತಿಯೊಬ್ಬನು ತನ್ನ ವೈಯಕ್ತಿಕತೆಯನ್ನು ಕಳೆದುಕೊಳ್ಳದೆ ಇತರರ ಉನ್ನತ ಭಾವನೆಗಳನ್ನು ಮೈಗೂಡಿಸುವ ಅಗತ್ಯವಿದೆ. ಪರಿಶುದ್ಧತೆ ಮತ್ತು ಅನುಕಂಪಗಳು ಯಾವುದೇ ಮತ ಧರ್ಮಕ್ಕೆ ಮೀಸಲಾಗಿಲ್ಲ ಅಂದಮೇಲೆ…
ಮುಂಬೈ ಜುಲೈ 24: ಮುಂಬೈ ಅರೋರಾ ಟಾಕೀಸ್ ನಲ್ಲಿ ಬಾಲಿವುಡ್ ನಟ ವಿದ್ಯಾ ಬಾಲನ್ ಕಬಾಲಿ ಚಿತ್ರ ವೀಕ್ಷಿಸಿದರು.
ಮುಂಬೈ ಜುಲೈ 24: – ಮುಂಬೈನ ಸಿಂನ್ ಕೋಳಿವಾಡದ ಸರ್ದಾರ್ ನಗರದ ರಸ್ತೆ ಪಕ್ಕದಲ್ಲಿ ಜನರನ್ನು ಬೆಚ್ಚಿಬಿಳಿಸುವ ಘಟನೆ ನಡೆದು ನಂತರ ಎಲ್ಲಾರು ಮುಗಿನ ಮೇಲೆ ಕೈ…
ವಿಟ್ಲ :ಭಗವತೀ ದೇವಸ್ಥಾನ ಮತ್ತು ಭಗವತೀ ಸೇವಾ ಸಮಿತಿ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ಸಸಿ ವಿತರಣೆ ಮತ್ತು ವನಮಹೋತ್ಸವ ಕಾರ್ಯಕ್ರಮವು 24-07-2016 ರಂದು ಭಗವತೀ ದೇವಸ್ಥಾನದಲ್ಲಿ…
ವಿಟ್ಲ: ಯೂತ್ ಬಿಲ್ಲವ ಎಸೋಸಿಯೇಶನ್ ವಿಟ್ಲ ಮತ್ತು ಮಹಿಳಾ ಘಟಕ ಶಿವಗಿರಿ ಪೊನ್ನೋಟು ವಿಟ್ಲ ಇದರ ನಾಲ್ಕನೇ ವರ್ಷದ `ಆಟಿಡೊಂಜಿ ಕೂಟ’ ಕಾರ್ಯಕ್ರಮವು ಸಂಘದ ನಿವೇಶನದಲ್ಲಿ ಜು.…