Month: July 2016

ಕುಮಾರಿ ಜೋಶಿಕಾ ಇವರಿಂದ ಭರತನಾಟ್ಯ

ವಾಮಂಜೂರು ಬಿಲ್ಲವ ಸಂಘದ ಅಟಿಡೋಂಜಿ ಕೂಟ ಇದರ ಸಾಂಸ್ಕøತಿಕ ಅಂಗವಾಗಿ ಕುಮಾರಿ ಜೋಶಿಕಾ ಇವರು ಭರತನಾಟ್ಯ ಶೈಲಿ ಕಾರ್ಯಕ್ರಮ ನಡೆಸಿಕೊಟ್ಟರು. ಮಂಗಳೂರು ಸನಾತನ ನಾಟ್ಯಾಲಯದ ವಿದ್ಯಾರ್ಥಿನಿ ಕೊಡಿಯಲ್‍ಬೈಲ್…

ರಸ್ತೆ ಬಿಟ್ಟು ಎರಡು ಅಡಿ ಮೇಲೇರಿದ ಕಂಟೈನರ್

ಮೂಲ್ಕಿ: ಕಿನ್ನಿಗೋಳಿ-ಮೂಲ್ಕಿ ರಾಜ್ಯ ಹೆದ್ದಾರಿಯ ಗೇರುಕಟ್ಟೆ ರೈಲ್ವೆ ಸೇತುವೆ ಬಳಿಯಲ್ಲಿ ಕಿನ್ನಿಗೋಳಿಯಿಂದ ಮೂಲ್ಕಿ ಕಡೆಗೆ ಬರುತ್ತಿದ್ದ ಗೂಡ್ಸ್ ಕಂಟೈನರ್ (ಕೆಎ19ಎ0045) ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ…

ಕಾನೂನು ಮಾಹಿತಿ ಕಾರ್ಯಕ್ರಮ

ಬಂಟ್ವಾಳ: ಪ್ರತಿಯೊಬ್ಬ ಜನಸಮಾನ್ಯನಿಗೂ ಕಾನೂನಿನ ಅರಿವೂ ಮೂಡಬೇಕು ಎನ್ನುವ ಹಿತದೃಷ್ಟಿಯಿಂದ ನಿರಂತರವಾಗಿ ಕಾನೂನು ಮಾಹಿತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು ಪ್ರತಿಯಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಧಾನ…

ಗ್ಯಾರೇಜು ಮಾಲಾಕರ ಸಂಘದ ವತಿಯಿಂದ ವನಮಹೋತ್ಸವ

ಬಂಟ್ವಾಳ: ದ.ಕ. ಜಿಲ್ಲಾ ಗ್ಯಾರೇಜು ಮಾಲಾಕರ ಸಂಘ ಇದರ ಬಂಟ್ವಾಳ ವಲಯದ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಬಿ.ಸಿ.ರೋಡಿನ ಕೈಕಂಬದಲ್ಲಿ ನಡೆಯಿತು. ರಾಷ್ಟ್ರೀಯ ಹೆದ್ದಾರಿಯ ಮಧ್ಯೆ…

ಬಂಟ್ವಾಳ: ಅಕ್ರಮವಾಗಿ ಸಾರಾಯಿ ಮಾರಾಟ ವಿರುದ್ದ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಒತ್ತಾಯ

ಬಂಟ್ವಾಳ: ತಾಲೂಕಿನ ಬಹತೇಕ ಗೂಡಂಗಡಿಗಳಲ್ಲಿ ಅಕ್ರಮವಾಗಿ ಸಾರಾಯಿ ಮಾರಾಟ ಮಾಡಲಾಗುತ್ತಿದ್ದು ಇದನ್ನು ತಡೆಗಟ್ಟಲು ಅಬಕಾರಿ ಇಲಾಖೆಯ ಜೊತೆ ಪೋಲೀಸ್ ಇಲಾಖೆ ಕೈಜೋಡಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಪರಿಶಿಷ್ಟಜಾತಿ…

ಕುಮಾರಿ ಪಂಚಮಿ ಮತ್ತು ಶ್ರೀನಿಧಿ ಇವರಿಂದ ಭರತನಾಟ್ಯ

ವಾಮಂಜೂರು: ಬಿಲ್ಲವ ಸಂಘದ ಅಟಿಡೋಂಜಿ ಕೂಟ ಇದರ ಸಾಂಸ್ಕೃತಿಕ ಅಂಗವಾಗಿ ಕುಮಾರಿ ಪಂಚಮಿ ಮತ್ತು ಶ್ರೀನಿಧಿ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.ಅಮೃತೇಶ್ವರ ನಾಟ್ಯಾಲಯದ ವಿದ್ಯಾರ್ಥಿನಿಯರು ಇವರು ವಿದೂಷಿ…

ಹಿಂದಿನ ಪೀಳಿಗೆಗೆ ಪರಿಚಯಿಸುವ ಆಟಿಯ ಕೂಟಗಳು ಆಚರಣೆಯ ರೂಪ ಪಡೆದಿರುವುದು ಬಹಳ ಪ್ರಸ್ತುತ, ಸತ್ಯಜಿತ್

ಕೈಕಂಬ:ಆಟಿ ತಿಂಗಳಿಗೆ ಸಂಭಂದಿಸಿದ ಆಚರಣೆಗಳು ಕೇವಲ ನಂಬಿಕೆಗಳಲ್ಲ ಅವುಗಳಲಲ್ಲಿ ಪ್ರಾಕೃತಿಕ , ವೈಜ್ಙಾ ನಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಕೂಡ ಅಡಕವಾಗಿದೆ.ಇವುಗಳನ್ನು ಹಿಂದಿನ ಪೀಳಿಗೆಗೆ ಪರಿಚಯಿಸುವ ಆಟಿಯ…

ಭದ್ರಾವತಿಯಲ್ಲಿ ಕಣಚೂರುಆಸ್ವತ್ರೆ ನಗರ ಆರೋಗ್ಯ ಕೇಂದ್ರ ಉದ್ಘಾಟನೆ

ಭದ್ರಾವತಿ: ಬಡವರ ಆರೋಗ್ಯ ಸೇವೆಗೆ ಹೆಚ್ಚಿನ ಗಮನ ಹರಿಸುವುದು ಇಂದು ಆನಿವಾರ್ಯ ವಾಗಿದೆ .ಸಂಘ- ಸಂಸ್ಧೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಪಿಳಿಗೆಗೆ ಶ್ರಮಿಸ ಬೇಕೆಂದು…

ಸಿಎ ಪರೀಕ್ಷೆಯಲ್ಲಿ ಪ್ರಥಮ ಯತೀಶ್ ಬಿ. ರೈ

ಮುಂಬಯಿ: ಅಖಿಲ ಭಾರತ ಚಾರ್ಟರ್ಡ್ ಅಕೌಂಟೆಂಟ್ 2016ನೇ ಸಾಲಿಗೆ ನಡೆಸಿದ ಸಿಎ ಪರೀಕ್ಷೆಯಲ್ಲಿ ಯತೀಶ್ ಬಿ. ರೈ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಮಹಾನಗರದಲ್ಲಿ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್…

ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ

ಬಂಟ್ವಾಳ: ಸರ್ಕಾರಿ ಪ್ರಾಥಮಿಕ ಶಾಲೆಯ ವರ್ಗಾವಣೆ ಪ್ರಕ್ರಿಯೆ ಬಳಿಕ ಶಿಕ್ಷಣ ಇಲಾಖೆಯ ಕೆಲವೊಂದು ಗೊಂದಲದ ಹೇಳಿಕೆಗಳು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ಆತಂಕಕ್ಕೀಡು ಮಾಡಿದ್ದು,…

ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚದ ಜಿಲ್ಲಾಧ್ಯಕ್ಷರಾಗಿ ದಿನೇಶ್ ಅಮ್ಟೂರು ಆಯ್ಕೆ

ಬಂಟ್ವಾಳ: ದಕ್ಷಿಣಕನ್ನಡ ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚದ ಜಿಲ್ಲಾಧ್ಯಕ್ಷರಾಗಿ ದಿನೇಶ್ ಅಮ್ಟೂರು ಆಯ್ಕೆಯಾಗಿದ್ದಾರೆ. ಬಿಜೆಪಿಯ ಅಮ್ಟೂರು ಗ್ರಾಮಸಮಿತಿ ಸದಸ್ಯರಾಗಿ, ವಿಟ್ಲ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರಾಗಿ, ಬಂಟ್ವಾಳ…

ಜಿಲ್ಲಾಧಿಕಾರಿ ಅವರ ಕಾರು ಅಪಘಾತ , ಪ್ರಾಣಪಯದಿಂದ ಪಾರು

ಮಂಗಳೂರು: ಜಿಲ್ಲಾಧಿಕಾರಿ ಇಬ್ರಾಹಿಂ ಅವರು ಬೆಂಗಳೂರಿಗೆ ಶನಿವಾರ ನಾಲ್ಕು ಗಂಟೆಯ ಸಮಯ ತೆರಳುತ್ತಿರುವ ಫಾರ್ಚುನರ್ ವಾಹನ ಉದನೆ ಗುಂಡ್ಯ ಸಮೀಪ ಗುಂಢ್ಯ ಎಂಬಲ್ಲಿ ಅಪಘಾತ ಸಂಭವಿಸಿದೆ. ಎದುರು…

ರಾಯಿ: ಶ್ರೀ ಮಹಾಲಿಂಗೇಶ್ವರ ದೇವಳಕ್ಕೆ ಕಳ್ಳರ ಲಗ್ಗೆ ,ಶಿವಲಿಂಗದ ಬೆಳ್ಳಿ ದೃಷ್ಟಿ, ಮೂರು ಕಾಣಿಕೆ ಡಬ್ಬಿ ದೋಚಿ ಪರಾರಿ

ಬಂಟ್ವಾಳ: ಬಂಟ್ವಾಳ_ಮೂಡುಬಿದ್ರೆ ರಸ್ತೆ ನಡುವಿನ ರಾಯಿ ಪೇಟೆ ಸಮೀಪದ ದೈಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಶನಿವಾರ ಮುಂಜಾನೆ ಕಳ್ಳರು ನುಗ್ಗಿ ಅಲ್ಲಿನ ಶಿವಲಿಂಗಕ್ಕೆ ಅಳವಡಿಸಿದ್ದ ಬೆಳ್ಳಿದೃಷ್ಟಿ ಮತ್ತು…

ಶ್ರೀ ಕ್ಷೇತ್ರ ನಂದಾವರಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ನೂತನ ರಸ್ತೆ ನಿರ್ಮಿಸಲು ಯೋಜನೆ ರೂಪಿಸಲು ಪ್ರಸ್ತಾವನೆ ,ಸಚಿವ ರೈ

ಬಂಟ್ವಾಳ: ನೇತ್ರಾವತಿ ನದಿ ತೀರದಿಂದಲೇ ಪಾಣೆಮಂಗಳೂರಿನಿಂದ ಶ್ರೀ ಕ್ಷೇತ್ರ ನಂದಾವರಕ್ಕೆ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಸಹಕಾರದೊಂದಿಗೆ ನೂತನ ರಸ್ತೆ ನಿರ್ಮಿಸಲು ಯೋಜನೆಯೊಂದನ್ನು ರೂಪಿಸಲಾಗಿದ್ದು ಈ ಸಂಬಂಧ ಈಗಾಗಲೇ…