ಜು.25ರಂದು ಎಕ್ಕಾರು ಗ್ರಾ.ಪಂ. ಗ್ರಾಮ ಸಭೆ
ಬಜಪೆ: ಎಕ್ಕಾರು ಗ್ರಾಮ ಪಂಚಾಯತಿನ 2016-17ನೇ ಸಾಲಿನ ಉದ್ಯೋಗ ಖಾತರಿ ಯೋಜನೆಯ ಪ್ರಥಮ ಗ್ರಾಮಸಭೆ ಜು.25 ಸೋಮವಾರ ಬೆಳಿಗ್ಗೆ 10.30ಕ್ಕೆ ಪಂಚಾಯತಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು…
SUDDI9 MEDIA NETWORK
ಬಜಪೆ: ಎಕ್ಕಾರು ಗ್ರಾಮ ಪಂಚಾಯತಿನ 2016-17ನೇ ಸಾಲಿನ ಉದ್ಯೋಗ ಖಾತರಿ ಯೋಜನೆಯ ಪ್ರಥಮ ಗ್ರಾಮಸಭೆ ಜು.25 ಸೋಮವಾರ ಬೆಳಿಗ್ಗೆ 10.30ಕ್ಕೆ ಪಂಚಾಯತಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು…
ಬಜಪೆ: ಸಹಕಾರಿ ರಂಗದ ರಾಜ್ಯದಲ್ಲೇ ಪ್ರತ್ಠಿತ ಸಂಸ್ಥೆಯೆನಿಸಿದ ಬಜಪೆ ವ್ಯವಸಾಯ ಸೇವಾ ಬ್ಯಾಂಕ್ ರ್ವಾಕ ಲಾಭ ರೂ.7.5ಕೋಟಿ ಆಗಿದ್ದು ತನ್ನ ಸದಸ್ಯರಿಗೆ ಶೇ.18 ಡಿ”ಡೆಂಡ್ ಫೋಸಿದೆ. ಬ್ಯಾಂಕ್…
ಕಡಂದಲೆ ಪಲ್ಕೆಯಲ್ಲಿ ಖಾಸಗಿ ಬಸ್ಸು ಹಾಗು ಪಿಕ್ಕಪ್ಪುವ್ಯಾನೊಂದುಡಿಕ್ಕಿಯಾದಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಬೆಳ್ಮಣ್ ನಿಂದ ಮೂಡಬಿದ್ರೆಗೆ ತೆರಳುತಿದ್ದ ಬಸ್ಸಿಗೆ ಮೂಡಬಿದ್ರೆಕಡೆಯಿಂದ ಬರುತ್ತಿದ್ದ ಪಿಕ್ಕಪ್ಪು ವ್ಯಾನ್‍ಡಿಕ್ಕಿ ಹೊಡೆದಿದೆ. ಬಸ್ಸಿನಲ್ಲಿ…
ಕೈಕಂಬ: ಸುರತ್ಕಲ್ ಕಬಕ ಹೆದ್ದಾರಿಯ 101 ನ್ನು ಪೊಳಲಿ ಕಬಕ ನಡುವೆ ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವರಿ ಅರಣ್ಯ ಸಚಿವ ರಮಾನಾಥ ರೈ ಅವರು ಜು. 23ರಂದು…
ವಿಟ್ಲ:ಸರಕಾರಿ ಮಾದರಿ ಶಾಲೆಯಲ್ಲಿ ಈ ಶೈಕ್ಷಣಿಕ ವರ್ಷದ ಮೊದಲ ಹೆತ್ತವರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪ್ರಸ್ತುತ ಶೈಕ್ಷಣಿಕ ಅಗತ್ಯಗಳ ಬಗ್ಗೆ ಚರ್ಚೆ ನಡೆಯಿತು. ವಿದ್ಯಾರ್ಥಿಗಳ ಜೀವನದಲ್ಲಿ…
ವಿಟ್ಲ: ಸಮುದಾಯ ಆಸ್ಪತ್ರೆಯ ಆವರಣದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಮತ್ತು ಜಿಎಸ್‍ಬಿ ಸಮಾಜದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಶಾಂತ್,…
ಕೈಕಂಬ:ವಾಮಂಜೂರು ಬೃಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದಲ್ಲಿ ಆಟಿಡೊಂಜಿ ಕೂಟ ಸಾಮಸ್ಕøತಿಕ ಕಾರ್ಯಕ್ರಮವು ಜು.24ರಂದು ಭಾನುವಾರ ಜರಗಲಿದೆ ಎಂದು ಬೃಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದ ಅದ್ಯಕ್ಷ…
ಕೈಕಂಬ:ಸುರತ್ಕಲ್ ಕಬಕ ಹೆದ್ದಾರಿಯ 101 ನ್ನು ಪೊಳಲಿ ಕಬಕ ನಡುವೆ ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವರಿ ಅರಣ್ಯ ಸಚಿವ ರಮಾನಾಥ ರೈ ಅವರು ಶನಿವಾರ ಪುಂಚಮೆಯಲ್ಲಿ ನೆರವೇರಿಸಲಿದ್ದಾರೆ.…
ಕಟೀಲು 6 ಮೇಳಗಳಿಂದ ಪ್ರತಿದಿನ ಯಕ್ಷಗಾನ * 31ರಂದು ಯಕ್ಷದೇವ ಪ್ರಶಸ್ತಿ ಪ್ರದಾನ ಮೂಡುಬಿದಿರೆ: ಬೆಳುವಾಯಿ ಯಕ್ಷದೇವ ಮಿತ್ರ ಕಲಾಮಂಡಳಿಯ ಆಶ್ರಯದಲ್ಲಿ ಕಟೀಲು 6 ಮೇಳಗಳ ಕಲಾವಿದರಿಂದ…
ಮೂಡುಬಿದಿರೆ: ಭಾರತದೇಶ ಭೌಗೋಳಿಕ ಭಿನ್ನತೆಯೊಂದಿಗೆ ಜೀವವೈವಿಧ್ಯ, ಸಂಸ್ಕೃತಿ ವೈವಿಧ್ಯಗಳನ್ನು ಹೊಂದಿದಂತೆಯೇ ತತ್ವ ಮತ್ತು ದರ್ಶನಗಳ ವಿಷಯದಲ್ಲೂ ವೈವಿಧ್ಯವನ್ನು ಸಾಕಾರಪಡಿಸಿರುವುದಕ್ಕೆ ನಮ್ಮಲ್ಲಿರುವ ಕಲೆ, ಸಂಸ್ಕೃತಿ, ಸಾಹಿತ್ಯ-ಆಚಾರ ವಿಚಾರ ಹಾಗೂ…
ಮೂಡುಬಿದಿರೆ: ಭಿನ್ನ ಸಾರ್ಮಥ್ರ್ಯರನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವಂತಹ ಕೆಲಸ ದೇವರು ಮೆಚ್ಚುವ ಕೆಲಸ. ಭಿನ್ನ ಸಾಮಥ್ರ್ಯರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿ ಅವರ…
ಸಾಹಿತ್ಯದಿಂದ ಸನ್ಮಾರ್ಗ :ಪ್ರೊ. ಭುವನೇಶ್ವರಿ ಹೆಗ್ಡೆ ಮೂಡುಬಿದಿರೆ: ಸಾಹಿತ್ಯ ನಮ್ಮ ಅಂತರಗಂಗವನ್ನು ಬೆಳಗಿಸುವ ಬೆಳಕು. ವಿದ್ಯಾರ್ಥಿಜೀವನದಲ್ಲಿ ಅಂಕುರಿಸುವ ಸಾಹಿತ್ಯ, ಮುಂದಿನ ಜೀವನಕ್ಕೆ ದಾರಿದೀಪ. ಸಾಹಿತ್ಯವು ಮನಸ್ಸಿಗೆ ಶಿಸ್ತಿನ…
ಬಂಟ್ವಾಳ : ತಾಲೂಕಿನ ವಗ್ಗ,ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2015-16ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು 65.3 ಕೋಟಿ ರೂ. ವ್ಯವಹಾರ ನಡೆಸುವ ಮೂಲಕ…
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ವಿಟ್ಲ ಜೆಸಿಐ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವಿಟ್ಲ ಠಾಣೆ ಇದರ ವತಿಯಿಂದ ಪೋಕ್ಸೋ ಮಾಹಿತಿ ಶಿಬಿರ 22-07-2016…