ವಿಟ್ಲ: ಸಮುದಾಯ ಆಸ್ಪತ್ರೆಯ ಆವರಣದಲ್ಲಿ ವಿಟ್ಲ ಲಯನ್ಸ್ ಕ್ಲಬ್ ಮತ್ತು ಜಿಎಸ್‍ಬಿ ಸಮಾಜದ ವತಿಯಿಂದ ವನಮಹೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮುದಾಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಪ್ರಶಾಂತ್, ಲಯನ್ಸ್ ಕ್ಲಬ್ ಅಧ್ಯಕ್ಷ ಸುರ್ಶನ ಪಡಿಯಾರ್, ರಾಧಾಕೃಷ್ಣ ಪೈ, ಸತೀಶ್ ಆಳ್ವ, ಮೋಹನ್, ಮಹಮ್ಮದ್ ಇಕ್ಬಾಲ್, ಪ್ರಭಾಕರ ಆಚಾರ್ಯ, ಬಿ ಎಸ್ ರಮೇಶ್, ಜನಾರ್ಧನ ಎಂ, ಗಂಗಾಧರ್, ಖಲಂದರ್ ಮುಂತಾದವರು ಉಪಸ್ಥಿತರಿದ್ದರು.lion

By suddi9

Leave a Reply

Your email address will not be published. Required fields are marked *