ಹಾವೇರಿ ಮುಈನುಸುನ್ನಾ ಮೋರಲ್ ಅಕಾಡಮಿ ವಿದ್ಯಾಸಂಸ್ಥೆಯ ನೂತನ ವಸತಿ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ
ಹಾವೇರಿ: ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಕಾರ್ಯಾಚರಿಸುತ್ತಿರುವ ಮುಈನುಸುನ್ನಾ ಮೋರಲ್ ಅಕಾಡಮಿ ವಿದ್ಯಾಸಂಸ್ಥೆಯ ನೂತನ ವಸತಿ ಶಾಲಾ ಕಟ್ಟಡದ ಶಿಲಾನ್ಯಾಸವನ್ನು ಉಳ್ಳಾಲ ಸಹಿತ ಹಲವು ಮೊಹಲ್ಲಾಗಳ ಖಾಝಿ ಅಸಯ್ಯಿದ್…
