Month: July 2016

ಹಿಂದೂ ಧಾರ್ಮಿಕ ಸೇವಾ ಆಶ್ರಮದಲ್ಲಿ ನಡೆಯುವ 37ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಧ್ಯಕ್ಷರಾಗಿ ಎಂ.ಸತೀಶ್ ಭಂಡಾರಿ ಆಯ್ಕೆ

ಬಂಟ್ವಾಳ : ಹಿಂದೂ ಧಾರ್ಮಿಕ ಸೇವಾ ಆಶ್ರಮದಲ್ಲಿ ನಡೆಯುವ 37ನೇ ವರ್ಷದ ಬಿ.ಸಿ.ರೋಡ್ ಸಾರ್ವಜನಿಕ ಗಣೇಶೋತ್ಸವದ ಅಧ್ಯಕ್ಷರಾಗಿ ಎಂ.ಸತೀಶ್ ಭಂಡಾರಿ ಕುಳತ್ತಬೆಟ್ಟು, ಉಪಾಧ್ಯಕ್ಷರಾಗಿ ಸುರೇಶ್ ಕುಮಾರ್ ಕೈಕಂಬ,…

ಸಕಾರಾತ್ಮಕ ಜೀವನವಿಧಾನ

ಜೆರಿ ಒಂದು ರೆಸ್ಟೋರೆಂಟ್‍ನ ಮ್ಯಾನೇಜರ್. ಅವನದು ಎಂಥ ಆಶಾವಾದಿತ್ವದ ಮನೋಭಾವ ಎಂದರೆ ಅವನು ಸುಳಿದಾಡಿದಲ್ಲೆಲ್ಲ ಬೆಳಕು ಹರಡಿದಂತೆ,ತಂಗಾಳಿ ತೀಡಿದಂತೆ,ಚೈತನು ಉಕ್ಕಿ ಬಂದಂತೆ ಭಾಸವಾಗುತ್ತಿತ್ತು.ಸದಾ ತಮ್ಮ ವ್ಯಕ್ತಿತ್ವದಲ್ಲಿರುವ ಒಳ್ಳೆಯ…

ಕುಲಾಲ ಸುಧಾರಕ ಸಂಘ ಸ್ವಜಾತಿಯ ವಿದ್ಯಾರ್ಥಿಗಳಿಗೆ ಪಿಯೂಸಿ, ಪದವಿ ಹಾಗೂ ಡಿಪ್ಲೋಮ ವ್ಯಾಸಂಗದ ಕೊನೆಯ ವರ್ಷದವರೆಗೆ ಪ್ರತೀ ವರ್ಷ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಬಂಟ್ವಾಳ: ಇಲ್ಲಿನ ತಾಲೂಕು ಕುಲಾಲ ಸುಧಾರಕ ಸಂಘ ಮಯ್ಯರಬೈಲು ಇದರ ವತಿಯಿಂದ ಪಿಯೂಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುವ, ಆಯ್ಕೆ ಮಾಡಲ್ಪಟ್ಟ ಸ್ವಜಾತಿಯ ವಿದ್ಯಾರ್ಥಿಗಳಿಗೆ ಪಿಯೂಸಿ, ಪದವಿ…

ನೀವೂ ಲೀಡರ್‍ಆಗಬೇಕು…

ಒಂದು ಕ್ಲಾಸಿನಲ್ಲಿ ಜೋರಾಗಿ ಎಲ್ಲರೂ ಗದ್ದಲ ಮಾಡುತ್ತಿದ್ದಾರೆಂದಿಟ್ಟುಕೊಳ್ಳಿ. ಅವರ ನಡುವೆಯೇ ಇರುವವನೊಬ್ಬನು ಬುದ್ದಿವಂತಿಕೆಯಿಂದ ಐದೇ ನಿಮಿಷದಲ್ಲಿ ಎಲ್ಲರೂ ಸುಮ್ಮನಿರುವಂತೆ ಮಾಡುತ್ತಾನೆ. ಆನಂತರ ಎಲ್ಲರೂ ಅವನ ಹಿಂಬಾಲಕರು. ಊರಿನ…

ಬಡ್ಡಕಟ್ಟೆ ‘ಗುರು ಪೂರ್ಣಿಮೆ’

ಬಂಟ್ವಾಳ ತಾಲೂಕಿನ ಬಡ್ಡಕಟ್ಟೆ ಶ್ರೀ ನಿತ್ಯಾನಂದ ಗೋವಿಂದ ಸ್ವಾಮಿ ಭಜನಾ ಮಂದಿರದಲ್ಲಿ ‘ಗುರು ಪೂರ್ಣಿಮೆ’ ಪ್ರಯುಕ್ತ ಮಂಗಳವಾರ ಮಧ್ಯಾಹ್ನ ವಿಶೇಷ ಪೂಜೆ ಮತ್ತು ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಪಾಣೆಮಂಗಳೂರು: 31ರಂದು ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ,ಸಾಧಕರಿಗೆ ಸನ್ಮಾನ

ಬಂಟ್ವಾಳ:ಬಂಟ್ವಾಳ ತಾಲೂಕು ಗಾಣಿಗರ ಸೇವಾ ಸಂಘದ ವತಿಯಿಂದ ಇದೇ ಜು.31ರಂದು ಬೆಳಿಗ್ಗೆ 10.30 ಗಂಟೆಗೆ ಪಾಣೆಮಂಗಳೂರು ಸುಮಂಗಲಾ ಸಮುದಾಯ ಭವನದಲ್ಲಿ ಸ್ವಜಾತಿ ವಿದ್ಯಾರ್ಥಿ ಪ್ರೋತ್ಸಾಹಧನ ವಿತರಣೆ ಮತ್ತು…

ಮೂಡುಬಿದಿರೆ: ಆರೆಸ್ಸೆಸ್‍ನಿಂದ ಗುರುಪೂಜಾ ಉತ್ಸವ

ಮೂಡುಬಿದಿರೆ: ಆರೆಸ್ಸೆಸ್‍ನಲ್ಲಿ ತ್ಯಾಗ, ಸಮರ್ಪಣೆ, ಶೌರ್ಯ ಮತ್ತು ನಿರಪೇಕ್ಷ ಸೇವಾ ಭಾವನೆಯ ಸಂಕೇತವಾಗಿ ಪ್ರೇರಣೆ ನೀಡುವ ಭಗವಾದ್ವಜವನ್ನೇ ಗುರು ಎಂದು ಗೌರವಿಸಲಾಗುತ್ತದೆ. ಸ್ವಾತಂತ್ರ್ಯ ಹೋರಾಟದಲ್ಲಿ ದೇಶ ಭಕ್ತಿ…

ಕಂದೂರು ಶ್ರೀ ಕೃಷ್ಣ ಶಿಶು ಮಂದಿರದಲ್ಲಿ ಸಾಮೂಹಿಕ ಗುರುಪೂರ್ಣಿಮೆ

ಬಂಟ್ವಾಳ: ಸಜಿಪಮೂಡ ಗ್ರಾಮದ ಕಂದೂರು ಶ್ರೀ ಕೃಷ್ಣ ಶಿಶು ಮಂದಿರದಲ್ಲಿ ಸಾಮೂಹಿಕವಾಗಿ ಗುರುಪೂರ್ಣಿಮೆಯನ್ನು ಆಚರಿಸಲಾಯಿತು. ಶಿಶು ಮಂದಿರ ಅಭಿವೃದ್ದಿ ಸಮಿತಿ ಸದಸ್ಯ ಎಂ.ಸುಬ್ರಹ್ಮಣ್ಯ ಭಟ್ ಗುರುಪೂರ್ಣಿಮೆಯ ಆಚರಣೆಯ…

ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಶಿಯೇಶನ್ 17ನೇ ವಾರ್ಷಿಕ ಮಹಾಸಭೆ

ಬಂಟ್ವಾಳ : ಬಂಟ್ವಾಳ ವಲಯ ಯೋಗ್ಯ ವಲಯ ಜಿಲ್ಲೆಗೆ ಮಾದರಿ. ಹಲವು ಪ್ರಥಮ ಕಾರ್ಯಕ್ರಮಗಳು ಆರಂಭವಾದದ್ದು ಬಂಟ್ವಾಳ ದಿಂದ. ಸಹಕಾರ ತತ್ವದಲ್ಲೇ ಈ ಸಂಘಟನೆ ಬಲಯುತವಾಗಿದೆ ಎಂದು…

ರಾಮಕೃಷ್ಣತಪೋವನದಲ್ಲಿ ಗುರುಪೂರ್ಣಿಮೆ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜು.19 ರಂದು ಮಂಗಳವಾರ ಗುರುಪೂರ್ಣಿಮೆಯ ಸಲುವಾಗಿ ಗುರುಪೂಜೆ , ವಿಶೇಷ ಭಜನೆ, ಹೋಮ ಇತ್ಯಾದಿ ಪೂಜೆಗಳು ನೆರವೇರಿತು. ನಂತರ ರಾಮಕೃಷ್ಣ ತಪೋವನದ…