ಕಲ್ಲಡ್ಕ: ಆಟೊ ನಿಲ್ದಾಣಕ್ಕೆ ಕಿಡಿಗೇಡಿಗಳಿಂದ ಸೋಡಾ ಬಾಟ್ಲಿ ಎಸೆತ,ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು
ಬಂಟ್ವಾಳ, ಜು. 19: ಇಲ್ಲಿನ ಕಲ್ಲಡ್ಕ ಆಟೊ ರಿಕ್ಷಾ ನಿಲ್ದಾಣಕ್ಕೆ ಯಾರೊ ಕಿಡಿಗೇಡಿಗಳು ಸೋಡಾ ಬಾಟ್ಲಿಯೊಂದನ್ನು ಎಸೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣೆ ಪೊಲೀಸರು…
SUDDI9 MEDIA NETWORK
ಬಂಟ್ವಾಳ, ಜು. 19: ಇಲ್ಲಿನ ಕಲ್ಲಡ್ಕ ಆಟೊ ರಿಕ್ಷಾ ನಿಲ್ದಾಣಕ್ಕೆ ಯಾರೊ ಕಿಡಿಗೇಡಿಗಳು ಸೋಡಾ ಬಾಟ್ಲಿಯೊಂದನ್ನು ಎಸೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣೆ ಪೊಲೀಸರು…
ಬಂಟ್ವಾಳ:ತಾಲ್ಲೂಕಿನ ವಿವಿಧ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅವೈಜ್ಞಾನಿಕವಾಗಿ ಸಿದ್ಧಪಡಿಸಿದ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆಗೊಳಿಸುವ ಮೂಲಕ ಸರ್ಕಾರವು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು…
ಉಳ್ಳಾಲ: ಬೇಸಿಗೆಯಲ್ಲಿ ಬಹಳಷ್ಟು ನೀರಿನ ಬರ ಇರುವ ಪ್ರದೇಶ ನರಿಂಗಾನ ಗ್ರಾಮದ ಬೋಳ. ಮಳೆಗಾಲದಲ್ಲಿ ಅದಷ್ಟು ನೀರು ಇಂಗಿಸುವ ಮೂಲಕ ನೀರಿನ ಸಮಸ್ಯೆ ನಾಂದಿಹಾಡುವ ಎಂದು ಜಿ.ಪಂ…
ವಿಟ್ಲ: ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಅರುಣ್ ಕುಮಾರ್‍ರವರನ್ನು ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರವೀಶ್, ಲಯನ್ ಅಧ್ಯಕ್ಷ…
ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ತಾಲೂಕು ವಿಟ್ಲ ವಲಯ ಬಿ ಒಕ್ಕೂಟದ `ನಾಗಬ್ರಹ್ಮ-ಬಿ’ ಸ್ವ ಸಹಾಯ ಸಂಘದ 11 ನೇ ವರ್ಷದ ವಾರ್ಷಿಕೋತ್ಸವ…
ಬಂಟ್ವಾಳ:ಭಂಡಾರಿಬೆಟ್ಟು ಕಲಾಯಿ ಎಂಬಲ್ಲಿ ಪ್ರಕಾಶ್ ಎಂಬವರಿಗೆ ಸೇರಿದ ಶ್ರೀಮಾತಾ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿ ಸಹಿತ ಅಪಾರ ನಷ್ಟವಾಗಿತ್ತು. ಸುಟ್ಟುಹೋದ ಅಂಗಡಿಯ ಪುನರ್ ನಿರ್ಮಾಣ ಮಾಡಲು…
ಮಾಣಿ : “ವಿಧ್ಯಾರ್ಥಿಗಳು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಪ್ರಶ್ನೆಯಿಂದಲೇ ವಿಜ್ಞಾನದ ಬೆಳವಣಿಗೆ” ಎಂದರು. ಸಮಾರಂಭದ ಅಧ್ಯಕ್ಷರಾದ ಪ್ರಹ್ಲಾದ .ಜೆ. ಶೆಟ್ಟಿ ಯವರು “ ಪ್ರಯತ್ನ ದಿಂದ ಸಾಧನೆ…
ಕೈಕಂಬ:ಬಡಗಬೆಳ್ಳೂರು ತಾರಾಬಳಿ ನಿವಾಸಿ ವಿಶ್ವನಾಥ ಬಂಗೇರ ಅಸೌಖ್ಯದಿಂದ ಜು.17ರಂದು ಸ್ವಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಅಗಲಿದ್ದಾರೆ. ಅಳಿಯ ಹಾಗೂ…
ಬರೋಡಾ (ಗುಜರಾತ್), ಜು.15: ತುಳು ಭಾಷೆ ಎನ್ನುವುದು ಕೇವಲ ಭಾಷೆಯಲ್ಲ ಅದು ಬದುಕು. ಜಾತಿ ಮತ್ತು ಧರ್ಮದ ಗಡುಯಿಲ್ಲದ ಮನುಷ್ಯನ ಅಸ್ತಿತ್ವ. ತುಳುವಿಗೆ ರಾಜ ಮಯರ್ಾದೆ ದೊರಕಲು…
ಮುಂಬಯಿ, ಜು.15: ಜೀವನಪರ್ಯಾಂತ ಸುವರ್ಣ ಯುಗವನ್ನೇ ಬಯಸುವ ಮನಗಳಿಗೆ ವಿದ್ಯಾಥರ್ಿ ಜೀವನವು ಸುವರ್ಣಮಯ ಸಂಸ್ಮರಣೆಯ ಯುಗವಾಗಿರುತ್ತವೆ. ಶಿಕ್ಷಣ ಜ್ಞಾನದ ಇಂಧನವಾಗಿದ್ದು, ಇದು ಮಾನವ ಬದುಕನ್ನು ಸಧೃಡಗೊಳಿಸುವ ಶಕ್ತಿಹೊಂದಿದೆ.…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಟ್ಲ ವಲಯ ಇದರ ಒಕ್ಕೂಟದ ನೂತನ ಪದಾಧಿಕಾರಿಗಳ ತರಬೇತಿ ಕಾರ್ಯಾಗಾರವು ವಿಟ್ಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ…
ಪದ್ಮಾವತಿ ಅಮ್ಮ 82, ತಾಳಿಪಡ್ಪು, ದಿ| ಪಿ ಐ ನಾರಾಯಣ ಭಟ್ ಪರಕ್ಕಜೆ. ಅಳಿಕೆ ಗ್ರಾಮ. ಜು.15 ಅಸೌಖ್ಯದಿಂದ, ನಿಧನ ಹೊಂದಿದರು. ಮಕ್ಕಳಿಲ್ಲದ ಇವರು ಸಹೋದರನ ಮನೆಯಲ್ಲಿ…
ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಗಶ್ರೀ ಫ್ರೆಂಡ್ಸ್ ಅಬೀರಿ ಮತ್ತು ಯುವ ಕೇಸರಿ ಅತಿಕಾರಬೈಲು ಇದರ ಜಂಟಿ ಆಶ್ರಯದಲ್ಲಿ ಸಸಿ ವಿತರಣ ಮತ್ತು ವನಮಹೋತ್ಸವ ಕಾರ್ಯಕ್ರಮ…
ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ವಿಟ್ಲದ ಬಿ ಸಿ ಎಂ ವಿದ್ಯಾರ್ಥಿನಿ ನಿಲಯ ಮತ್ತು ಪರಿಶಿಷ್ಟ ವರ್ಗಗಳ ವಿದೈಅಥಿ ನಿಲಯದ ವಿದ್ಯಾರ್ಥಿಗಳಿಗೆ ಡೆಂಗ್ಯೂ ಮತ್ತು ಮಲೇರಿಯಾ ಬಗ್ಗೆ…