ವಿಟ್ಲ: ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾದ ಅರುಣ್ ಕುಮಾರ್‍ರವರನ್ನು ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರವೀಶ್, ಲಯನ್ ಅಧ್ಯಕ್ಷ ಸುದರ್ಶನ ಪಡಿಯಾರ್, ವಲಯಾಧ್ಯಕ್ಷ ಸತೀಶ್ ಕುಮಾರ್ ಆಳ್ವ, ಸದಸ್ಯರುಗಳಾದ ಮಂಗೇಶ್ ಭಟ್, ರಾಧಾಕೃಷ್ಣ ನಾಯಕ್, ಹರೀಶ್ ನಾಯಕ್, ಜನಾರ್ಧನ ಎಂ, ಖಲಂದರ್, ರಮೇಶ್ ಬ ಎಸ್, ಪ್ರಭಾಕರ ಆಚಾರ್ಯ, ಭಾಸ್ಕರ ರೈ ಮತ್ತು ಮನೋಜ್ ಕುಮಾರ್ ಉಪಸ್ಥಿತರಿದ್ದರು.2 (3)

By suddi9

Leave a Reply

Your email address will not be published. Required fields are marked *