ಭದ್ರಾವತಿ: ಬಡವರ ಆರೋಗ್ಯ ಸೇವೆಗೆ ಹೆಚ್ಚಿನ ಗಮನ ಹರಿಸುವುದು ಇಂದು ಆನಿವಾರ್ಯ ವಾಗಿದೆ .ಸಂಘ- ಸಂಸ್ಧೆಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಸಮಾಜದ ಪಿಳಿಗೆಗೆ ಶ್ರಮಿಸ ಬೇಕೆಂದು ಆಹಾರ ಸರಬರಾಜು ಮತ್ತು ನಾಗರೀಕ  ಸಚಿವ ಯ.ಟಿಖಾದರ್‍ಕರೆ ನೀಡಿದರು.ಅವರು ಖಾಜಿ ಮೊಹಮ್ಮದಲ್ಲಿ ಸಿದ್ಧೀಕ್ ಎ ಆಕ್ಷರ್‍ಚಾರಿಟೆಬಲ್ ಟ್ರಸ್ಸ್ ವತಿಯಿಂದ ಆರಂಭಿಸಲಾಗಿರುವ ಕಣಚೂರು ಆಸ್ವತ್ರೆ ನಗರ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದರು.14

1 (1)

2

15
ಇಂದು  ಸಮಾಜದಲ್ಲಿ ಅನಾರೋಗ್ಯಕ್ಕೆ  ಒಳಗಾಗುತ್ತಿರುದವರ  ಸಂಖ್ಯೆ ಹೆಚ್ಚಳವಾಗುತ್ತಿವೆ.  ಬಡವಾರ್ಗದವರಿಗೆ  ಹೆಚ್ಚಿನ ಪ್ರಮಾಣದಲ್ಲಿ  ಆರೋಗ್ಯ ಸೇವೆಗಳು ಲಭ್ಯವಾಗುತ್ತಿಲ್ಲ.  ಇದರಿಂದಾಗಿ ಸಂಕಷ್ಟಕ್ಕೆ ಒಳಗಾಗುವಂತಾಗಿದೆ. ಸರ್ಕಾರದ ಜೊತೆಗೆ ಸಂಘ-ಸಂಸ್ಧೆಗಳು ಸಹ ಕೈ ಜೋಡಿಸಿದರೆ ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸಲು ಸಾಧ್ಯ ಪ್ರತಿಯೊಬ್ಬರು ಸಹ ತಮ್ಮ ವಯಸ್ಸಿನ ಆರೋಗ್ಯದ ಬಗ್ಗೆ ಹಚ್ಚಿನ ಗಮನ ಹರಿಸಬೇಕೆಂದು ಸಚಿವ ಯು.ಟಿ ಖಾದರ್‍ ಕರೆ ನೀಡಿದರು. ರಾಜ್ಯ ಎಲ್ಲ ಸಂಖ್ಯಾತರ ಆಯೋಗದ  ಅಧ್ಯಕ್ಷೆ  ಬಲ್ಕೀಶ್ ಬಾನು ಶಾಸಕ ಎಂ.ಜೆ. ಅಪ್ಪಾಜಿ  ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿದರು.
ದೇರಳಕಟ್ಟೆ ಕಣಚೂರುಅಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ  ಯು.ಕೆ ಕಣಚೂರು ಮೋನು,  ಟ್ರಸ್ಟ್‍ನ  ಅಧ್ಯಕ್ಷ ಎಚ್.ಎನ್  ಲಿಯಾಖತ್ ಅಲಿ ಖಾನ್ , ಟ್ರಸ್ಟ್‍ನ ಉಪಾಧ್ಯಕ್ಷ  ರಫೀಕ್‍ಖಾನ್ , ಕಾರ್ಯದರ್ಶಿಗಳಾದ  ಅಬ್ಬುಲ್ ಮನಾಫ್ , ನುಸ್ರತ್‍ ಅಹಮ್ಮದ್ , ಮೊಹಮ್ಮದ್‍ ರಕೀಬ್, ಸಂಚಾಲಕ ಅಬಿದ್ ಆಲಿ ಸೇರಿದಂತೆ  ಇನ್ನಿತರರು  ಉಪಸ್ಧಿತರಿದ್ದರು.

By suddi9

Leave a Reply

Your email address will not be published. Required fields are marked *