ಮುಂಬಯಿ: ಅಖಿಲ ಭಾರತ ಚಾರ್ಟರ್ಡ್ ಅಕೌಂಟೆಂಟ್ 2016ನೇ ಸಾಲಿಗೆ ನಡೆಸಿದ ಸಿಎ ಪರೀಕ್ಷೆಯಲ್ಲಿ ಯತೀಶ್ ಬಿ. ರೈ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಮಹಾನಗರದಲ್ಲಿ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಎಂದೆಣಿಸಿದ ಸಿಎ| ಐ.ಆರ್ ಶೆಟ್ಟಿ ಎಂಡ್ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಿ.ಎ ಬೇತು ಪಡೆದ ಈತ ಪೆÇವಾಯಿ ಅಲ್ಲಿನ ಎಸ್.ಎಂ ಶೆಟ್ಟಿ ಕಾಲೇಜ್‍ನಲ್ಲಿ ಬಿ.ಕಾಂ ಹಾಗೂ ಅಂಧೇರಿ ಪೂರ್ವದ ಮರೋಲ್ ಎಜ್ಯುಕೇಶನ್ ಅಕಾಡೆಮಿಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿರುವರು. ಯತೀಶ್ ಬಂಟ್ವಾಳ ತಾಲೂಕಿನ ಕುಕ್ಕುದಕಟ್ಟೆ ಕಡ್ತಬೆಟ್ಟು ಮನೆಯ ಭೋಜ ಎಸ್.ರೈ ಮತ್ತು ಬೆಳ್ತಂಗಡಿ ತಾಲೂಕಿನ ಮಡಂತ್ಯಾರು ಹಂಬೆಟ್ಟು ಸುಮತಿ ಬಿ.ರೈ ದಂಪತಿ ಸುಪತ್ರನಾಗಿದ್ದಾರೆ.
CA. YATHISH RAI

By suddi9

Leave a Reply

Your email address will not be published. Required fields are marked *