ವಾಮಂಜೂರು:ಬಿಲ್ಲವ ಸಂಘದ ಅಟಿಡೊಂಜಿ ಕೂಟ ಇದರ ಸಾಂಸ್ಕೃತಿಕ ಅಂಗವಾಗಿ ಮಧುರ ಮತ್ತು ಮನೋಜ್ ಕೆಲ್‍ರೈಕೋಡಿ ಇವರಿಂದ ನಾನಾ ಸಾಂಸಕೃತಿಕ ಸನ್ನಿವೇಶಗಳನ್ನು ಪ್ರಸ್ತುತಪಡಿಸಿದರು. ಆಟಿಕಲೆಂಜೆ, ಹಾಡುಗಳು , ಭರತನಾಟ್ಯ,ಕಬಿತೆಗಳು ಒಗಟುಗಳು ಪ್ರಹಶನಗಳನ್ನು ಪ್ರಸ್ತುತಪಡಿಸಿದರು.
SUDDI9 MEDIA NETWORK