Month: July 2016

ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜು ‘ಫಲ್ಗುಣಿ’ ಇಕೋ-ಕ್ಲಬ್ ‘ಪರಿಸರ ಜಾಗೃತಿ’ ಕಾರ್ಯಕ್ರಮ

ಮುತ್ತೂರು: ಸರ್ಕಾರಿ ಪದವಿಪೂರ್ವ ಕಾಲೇಜು ಮುತ್ತೂರಿನ ‘ಫಲ್ಗುಣಿ’ ಇಕೋ-ಕ್ಲಬ್ ನ ವತಿಯಿಂದ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಮುಖ್ಯ ಅತಿಥಿಗಳಾಗಿ…

ಸರ್ಕಾರಿ ಪದವಿಪೂರ್ವ ಕಾಲೇಜು ಮುತ್ತೂರು ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ

ಮುತ್ತೂರು: ಸರ್ಕಾರಿ ಪದವಿಪೂರ್ವ ಕಾಲೇಜು ಮುತ್ತೂರಿನ 2016-17ನೇ ಸಾಲಿನ ವಿದ್ಯಾರ್ಥಿ ಸರ್ಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭವು ಇತ್ತೀಚೆಗೆ ಜರಗಿತು.ಖ್ಯಾತ ಯಕ್ಷಗಾನ ಕಲಾವಿದ ಹಾಗೂ ಗುರುಪುರ…

ನಿಲ್ಲಿಸಿದ್ದ ಬಸ್ ಚಲಿಸಿ ಅಂಗಡಿಗೆ ಡಿಕ್ಕಿ-ತಪ್ಪಿದ ದುರಂತ

ಮಂಗಳೂರು: ಬಸ್ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಬಸ್ಸೊಂದು ಚಲಿಸಿ ಅಂಗಡಿಯೊಂದಿಗೆ ನುಗ್ಗಿದ ಘಟನೆ ನಗರದ ಸ್ಟೇಟ್ ಬ್ಯಾಂಕ್ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.…

ಪಂಚಾಯತ್ ವತಿಯಿಂದಲೇ ಉದ್ಯಾನವನ ನಿರ್ಮಾಣ : ಸಚಿವ ರೈ

ಅಮ್ಮುಂಜೆ: ಸರಕಾರದ ವತಿಯಿಂದಲೇ ಉದ್ಯಾನವನ ನಿರ್ಮಿಸಲಿದ್ದು, ಮುಂದಿನ ದಿನಗಳಲ್ಲಿ ಪಂಚಾಯತ್ ವತಿಯಿಂದ ಉದ್ಯಾನವನವನ್ನು ನಿರ್ಮಿಸಬೇಕು ಎಂದು ಅರಣ್ಯ ಸಚಿವ ರಮನಾಥ ರೈ ಅವರು ಪಿಡಿಒ ಅವರಿಗೆ ಸೂಚಿಸಿದರು.…

ನೀರುಪಾಲಾಗಿದ್ದ ಬಿಜೈ ರಾಜಾನ ಕೊಲೆ ಆರೋಪಿಗಳ ಶವ ಪತ್ತೆ

ಮಂಗಳೂರು: ಮರವೂರು ಡ್ಯಾಂಬ ಬಳಿ ನೀರುಪಾಲಾಗಿದ್ದ ಬಿಜೈ ರಾಜನ ಕೊಲೆ ಆರೋಪಿಗಳಾದ ಕಾವೂರು ವಿದ್ಯಾನಗರ ನಿವಾಸಿ ಜೈಸನ್ ಡಿಸೋಜಾ(24) ಹಾಗೂ ಕಾವೂರು ಪಂಜಿಮೊಗರು ನಿವಾಸಿ ಅವಿನಾಶ್(26) ಎಂಬಾತನ…

ಕೈಕಂಬ ಮೆಸ್ಕಾಂನ ಪಕ್ಕದಲ್ಲೇ ತುಕ್ಕು ಹಿಡಿದು ಬೀಳಲು ಸಿದ್ಧವಾಗಿರುವ ತಂತಿ ಕಂಬ

ಕೈಕಂಬ: ಗುರುಪುರ ಕೈಕಂಬದಲ್ಲಿರುವ ಮೆಸ್ಕಾಂ ಶಾಖೆಯ ಸಮೀಪವೇ ಅಂದರೆ ಪಾಂಪೆ ಜನರಲ್ ಸ್ಟೋರ್ ಕಟ್ಟಡದ ಬಳಿ ಇನ್ನೇನು ಬೀಳುವ ಹಂತದಲ್ಲಿರುವ ತುಕ್ಕು ಹಿಡಿದ ಸ್ಥಿತಿಯಲ್ಲಿರುವ ತಂತಿಕಂಬವಿದ್ದು ಮೆಸ್ಕಾಂನ…

ಉತ್ತಮ ನಾಯಕತ್ವಕ್ಕೆ ಸಂವಹನ ಕಲೆ ಅತೀ ಅವಶ್ಯಕ: ಪ್ರೊ. ಎಂ. ಎಸ್. ಮೂಡಿತ್ತಾಯ

ಮಂಗಳೂರು: ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಉತ್ತಮ ನಾಯಕತ್ವ ಗುಣ ಹೊಂದಿರುವ ವ್ಯಕ್ತಿಗಳ ಅವಶ್ಯಕತೆ ಇದೆ. ಯಾವುದೇ ವ್ಯಕ್ತಿ ಉತ್ತಮ ನಾಯಕನಾಗಿ ಹೊರಹೊಮ್ಮಬೇಕಾದರೆ ಸಂವಹನ ಚಾತುರ್ಯ ಹೊಂದಿರುವುದು ಅಗತ್ಯ.…

ಜೇಸಿ ಸಂಸ್ಥೆ ಶಾಲೆಗಳಲ್ಲಿ ವನಮಹೋತ್ಸವ ಆಚರಣೆ

ಬಂಟ್ವಾಳ: ಪರಿಸರ ಸಂರಕ್ಷಣೆಯ ಬಗ್ಗೆ ಯುವ ಸಮುದಾಯ ಜಾಗೃತಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಜೇಸಿ ಸಂಸ್ಥೆ ಶಾಲೆಗಳಲ್ಲಿ ವನಮಹೋತ್ಸವ ಆಚರಿಸುವ ಮೂಲಕ ವಿದಾರ್ಥಿಗಳಲ್ಲಿ ಪರಿಸರದ ಕಾಳಜಿ ಮೂಡಿಸುತ್ತಿರುವುದು ಅಭಿನಂದನಾರ್ಹ…

ಅಮ್ಮುಂಜೆ ಹೊಳೆಬದಿ ರಸ್ತೆಗೆ ಶಿಲಾನ್ಯಾಸ

ಅಮ್ಮುಂಜೆ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಮಂಡೆಬೆಟ್ಟು ಮುಯ್ಯದ್ದೀನ್ ಜುಮ್ಮಾಮಸೀದಿಯಿಂದ ಹಾದುಹೋಗುವ ಹೊಳೆಬದಿ ರಸ್ತೆಗೆ ಗುರುವಾರ ಅರಣ್ಯ ಸಚಿವ ರಮಾನಾಥ ರೈ ಅವರು ಶಿಲಾನ್ಯಾಸ ನೆರವೇರಿಸಿದರು. ರಾಜ್ಯ…

ಜು. 10ರಂದು “ಫಲ್ಗುಣಿ” ವಸತಿ ಗೃಹ ಹಾಗೂ ನೂತನ ಶೌಚಾಲಯ ಉದ್ಘಾಟನೆ

ಕೈಕಂಬ:ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿ ಬಂಟ್ವಾಳ ತಾಲೂಕು ಇಲ್ಲಿ ನಿರ್ಮಿಸಿರುವ “ಫಲ್ಗುಣಿ” ವಸತಿ ಗೃಹ ಹಾಗೂ ನೂತನ ಶೌಚಾಲಯದ ಉದ್ಘಾಟನಾ ಸಮಾರಂಭವು ಜು.10 ರಂದು ಭಾನುವಾರ ನಡೆಯಲಿದೆ.…

ಮುಂಬೈ ನಲ್ಲಿ ಈದ್ ಮಿಲದ್ ಪ್ರಯುಕ್ತ ರೈಲ್ವೆ ಇಲಾಖೆ ಪೊಲೀಸ್ ರು ಹೆಚ್ಚಿನ ಭದ್ರತೆಗೆ ತಪಾಸಣೆ ನಡೆಸಿದರು.

ಮುಂಬೈ ನಲ್ಲಿ ಈದ್ ಮಿಲದ್ ಪ್ರಯುಕ್ತ ರೈಲ್ವೆ ಇಲಾಖೆ ಪೊಲೀಸ್ ರು ಹೆಚ್ಚಿನ ಭದ್ರತೆಗೆ ತಪಾಸಣೆ ನಡೆಸಿದರು.

ಮುಂಬೈನಲ್ಲಿ ಐಸಿಸ್ ಭಯೋತ್ಪಾದಕ ಸಂಘಟನೆಯ ವಿರುದ್ದ ಮುಸ್ಲಿಂ ಸಂಸ್ಥೆಯಿಂದ ಪ್ರತಿಭಟನೆ

ಮುಂಬೈ 06: ಇತ್ತೀಚೆಗೆ ಅಫ಼ಘನಿಸ್ತನ್ ನಾಗಪದ್ ದಲ್ಲಿ ನಡೆಯುತಿರುವ ಐಸಿಸ್ ಭಯೋತ್ಪಾದಕ ಸಂಘಟನೆಯ ದಾಳಿಯನ್ನು ಖಂಡಿಸಿ ಮುಸ್ಲಿಂ ಸಂಸ್ಥೆಯೊಂದು ಪ್ರತಿಭಟನೆ ನಡೆಸುತು.

ಬಾಚಕೆರೆ 952 ನೇ ಮದ್ಯವರ್ಜನ ಶಿಬಿರದ ಉದ್ಘಾಟನೆ

ಬಂಟ್ವಾಳ:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ , ಬೆಳ್ತಂಗಡಿ ಅಖಿಲ ಕರ್ನಾಟಕ ರಾಜ್ಯ ಜನಜಾಗೃತಿ…

ಭತ್ತದ ಬೇಸಾಯದಲ್ಲಿಯಶಸ್ಸುಕಂಡ “ಶ್ರೀ” ಪದ್ದತಿ ಬೇಸಾಯಕ್ರಮ

ಭತ್ತದ ಬೇಸಾಯದಲ್ಲಿ ನಮ್ಮರಾಜ್ಯ ಹೆಸರುವಾಸಿಯಾಗಿದೆ.ಹೆಚ್ಚಿನ ರೈತರು ಭತ್ತವನ್ನು ಹಳೆ ಮಾದರಿಯಲ್ಲಿ ಬೆಳೆಸುವುದು ಸಾಮಾನ್ಯವಾಗಿದೆ.ಆದರೆ ಬದಲಾದ ವ್ಯವಸ್ಥೆಯಲ್ಲಿ ಭತ್ತವನ್ನು ವಿಶೇಷವಾಗಿ ಬೆಳೆಸುದರಿಂದ ಹೆಚ್ಚಿನ ಇಳುವರಿ ಪಡೆಯಬಹುದೆಂದು ವಿಜ್ಷಾನಿಗಳು ಸಂಶೋಧನೆಯ…