ಕಾಜಿಲ ಕೊಡಂಗುಡ್ಡೆ ಆದಪ್ಪ ಪೂಜಾರಿ ನಿಧನ
ಕೈಕಂಬ:ಕಾಜಿಲ ಕೊಡಂಗುಡ್ಡೆ ಆದಪ್ಪ ಪೂಜಾರಿ(80ವ) ಅಲ್ಪಕಾಲದ ಅಸೌಖ್ಯದಿಂದ ಜು.23 ಗುರುವಾರ ತಮ್ಮ ಸ್ವ ಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಒರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
SUDDI9 MEDIA NETWORK
ಕೈಕಂಬ:ಕಾಜಿಲ ಕೊಡಂಗುಡ್ಡೆ ಆದಪ್ಪ ಪೂಜಾರಿ(80ವ) ಅಲ್ಪಕಾಲದ ಅಸೌಖ್ಯದಿಂದ ಜು.23 ಗುರುವಾರ ತಮ್ಮ ಸ್ವ ಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಒರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಸುದ್ದಿ ಮನೆ ಕಟೀಲು : ಮೋಹನ್ ಅಮ್ಮುಂಜೆ ಅವರ 25 ವರ್ಷಗಳ ಕಲಾಸೇವೆ ಅಭಿನಂದನೀಯ. ಮುಂದಿನ ವರ್ಷದಲ್ಲಿ ಇನ್ನು 25 ಹೊಸ ಕಲಾವಿದರು ಸೃಷ್ಠಿಯಾಗಬೇಕು ಎಂದು ಯಕ್ಷಗಾನ…
ಕೈಕಂಬ: ವಳಚ್ಚಿಲ್‍ನಲ್ಲಿ ಅಪಘಾತ ಸಂಭವಿಸುತ್ತಲೇ ಇದ್ದು, ಇಂದು ಮತ್ತೊಂದು ಅಪಘಾತ ನಡೆದು ಓರ್ವ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಬಾರಿ ನಡೆದಿರುವುದು ಆಲ್ಟೋ ಕಾರ್ ಹಾಗೂ…
ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷರಾಗಿ ಭಾರತಿ ಕುಂದರ್ ಹಾಗೂ ಕಾರ್ಯದರ್ಶಿಯಾಗಿ ಚಂದ್ರಾವತಿ ಕುಂದರ್ ಆಯ್ಕೆಯಾಗಿದ್ದಾರೆ. ಗಾಣದಪಡ್ಪು ಬೃಹ್ಮ ಶ್ರೀ ನಾರಾಯಣ ಗುರು…
ಕೈಕಂಬ: ಪೊಳಲಿ ದೇವಳದಲ್ಲಿ ಜೀಣೋದ್ಧಾರ ಹಾಗೂ ನವೀಕರಣದ ಪ್ರಾಯಶ್ಚಿತ್ತಾದಿ ಪರಿಹಾರ ಮುಂತಾದ ಕಾರ್ಯಕ್ರಮದ ಪ್ರಯುಕ್ತ ಭಾಗವತ ಸಪ್ತಾಹವನ್ನು ವಿದ್ವಾನ್ ಉದಯ ಕುಮಾರ ಸರಳತ್ತಾಯ ಉಡುಪಿ ಇವರು ನಡೆಸಿಕೊಡಲಿದ್ದಾರೆ.…
ಕೈಕಂಬ: ಮೊನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಗುರುಪುರ ಕೈಕಂಬ ದ್ವಾರದಿಂದ ಪೊಳಲಿ ಮುಖಾಂತರ ಬಿ.ಸಿ.ರೋಡ್ಗೆ ಸಂಪರ್ಕ ಕಲ್ಪಿಸುವ ವಿವೇಕಾನಂದ ರಸ್ತೆಯ ಕಾಜಿಲ ತಿರುವು ಬಳಿ ರಸ್ತೆಯಲ್ಲಿ ಭಾರೀ…
ಬಂಟ್ವಾಳ:ತಾಲ್ಲೂಕಿನ ಗ್ರಾಮೀಣ ಪ್ರದೇಶ ನೈನಾಡು ಸರ್ಕಾರಿ ಪ್ರೌಢಶಾಲೆಯು ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಸತತ ಶೇ.100 ಫಲಿತಾಂಶ ಸಾಧನೆ ಮೂಲಕ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣರಾದ ಇಲ್ಲಿನ ಶಿಕ್ಷಕರನ್ನೇ…
ಬಂಟ್ವಾಳ: ಬಿ.ಜೆ.ಪಿಗೆ ಜೀವ ತುಂಬುವವರ್ಯಾರು? ಹೀಗೊಂದು ಪ್ರಶ್ನೆ ಮೂಡಿರುವುದು ಹಲವು ವರ್ಷಗಳಿಂದ ಬಂಟ್ವಾಳದ ಪಕ್ಷದ ಕಾರ್ಯಕರ್ತರಲ್ಲಿ . ಹೀಗ ಮತ್ತೆ ಈ ಮಾತು ಚಿಗುರೊಡೆದ್ದು ಯಾಕೆ ಅಂದರೆ…
ಮೂಡುಬಿದಿರೆ : ಭಂಡಾರಿ ಸಮಾಜ ಸೇವಾ ಸಂಘ ಮೂಡುಬಿದಿರೆ ವಲಯದ ಆರನೇ ವರ್ಷದ ವಾರ್ಷಿಕೋತ್ಸವ, ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿವೇತನ ವಿತರಣಾ ಸಮಾರಂಭವು ರವಿವಾರ ಸಮಾಜ ಮಂದಿರದಲ್ಲಿ…
ಬಂಟ್ವಾಳ: ಹೆಜ್ಜೆಗೊಂದರಂತೆ ಹೊಂಡ ಅದರೊಳಗೆ ಎದ್ದು ಬಿದ್ದು ಹೋಗುವ ವಾಹನಗಳು. ಘನವಾಹನಗಳ ಚಕ್ರ ಹೊಂಡಕ್ಕೆ ಸಿಕ್ಕರೆ ಸಾಕು ದ್ವಿಚಕ್ರ ವಾಹನ, ಪಾದಾಚಾರಿಗಳಿಗೆ ಕೆಸರು ನೀರಿನ ಅಭಿಷೇಕಇದು ಬಿ.ಸಿ.ರೋಡಿನ…
ಬಂಟ್ವಾಳ: ಇಲ್ಲಿನ ನಗರ ಪೊಲೀಸ್ ಠಾಣೆಯ ವತಿಯಿಂದ ಮಾದಕದ್ರವ್ಯ ಹಾಗೂ ಅಕ್ರಮ ಸಾಗಾಟ ಮತ್ತು ಮಕ್ಕಳ ಶೋಷಣೆ, ಲೈಂಗಿಕ ಶೋಷಣೆ, ಪೋಕ್ಸೋ ಕಾಯಿದ ಬಗ್ಗೆ ಜಾಗೃತಿ ಕಾರ್ಯಕ್ರಮ…
ಮೂಡುಬಿದಿರೆ:ಇಂದು ಎಸ್.ಮಂಗಳೂರು ಅಭಿನಂದನಾ ಸಮಿತಿ ಮೂಡುಬಿದಿರೆ ಇದರ ವತಿಯಿಂದ ಜು.31ರಂದು ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ನಡೆಯಲಿರುವ ರಂಗ ಸಾಧಕ, ಸ್ತ್ರೀ ಪಾತ್ರಧಾರಿ, ಇಂದು ಎಸ್.ಮಂಗಳೂರು ಅವರ ಸುವರ್ಣ…
ಕಿನ್ನಿಗೋಳಿ:ಕಳೆದ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ವಿಜೇತರಾದ ಕಸ್ತೂರಿ ಪಂಜ, ವಿನೋದ್ ಬೊಳ್ಳೂರು, ಶುಭಲತಾ ಶೆಟ್ಟಿ, ವಜ್ರಾಕ್ಷಿ ಶೆಟ್ಟಿ ಯವರಿ ಬಿಜೆಪಿ ಕೆಮ್ರಾಲ್ ಮಂಡಲದ…
ಕಿನ್ನಿಗೋಳಿ; ಅತ್ತೂರು ಮಾಗಣೆ ಶ್ರೀ ಕೊರ್ದಬ್ಬು ದೈವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ ಪೂವಪ್ಪರವರು ಇತ್ತೀಚೆಗೆ ಆಕಸ್ಮಾತ್ ನಿಧನರಾಗಿದ್ದು, ಅವರ ಪತ್ನಿಗೆ ದೈವಸ್ಥಾನದ ವತಿಯಿಂದ 10 ಸಾವಿರ ರೂಪಾಯಿ ಧನ…