ಕೈಕಂಬ: ಪೊಳಲಿ ದೇವಳದಲ್ಲಿ ಜೀಣೋದ್ಧಾರ ಹಾಗೂ ನವೀಕರಣದ ಪ್ರಾಯಶ್ಚಿತ್ತಾದಿ ಪರಿಹಾರ ಮುಂತಾದ ಕಾರ್ಯಕ್ರಮದ ಪ್ರಯುಕ್ತ ಭಾಗವತ ಸಪ್ತಾಹವನ್ನು ವಿದ್ವಾನ್ ಉದಯ ಕುಮಾರ ಸರಳತ್ತಾಯ ಉಡುಪಿ ಇವರು ನಡೆಸಿಕೊಡಲಿದ್ದಾರೆ.27 vp bhagavatha

02

04

03

ಜೂ.27 ರಿಂದ ಜು. 3 ಭಾನುವಾರದವರೆಗೆ  ಪ್ರತೀದಿನ ಸಂಜೆ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ದೇವಳದ ಗೋಪುರದಲ್ಲಿ ಭಾಗವತ ಸಪ್ತಾಹವು ಜರಗಲಿದೆ. ದೇವಳದ ತಂತ್ರಿಗಳು, ಅರ್ಚಕರು, ಆಡಳಿತ ಮಂಡಳಿ, ಕಾರ್ಯನಿರ್ವಹಣಾಧಿಕಾರಿ ಹಾಗೂ ಊರಿನ ಭಕ್ತಾಧಿಗಳು ಪ್ರವಚನದಲ್ಲಿ ಪಾಲ್ಗೊಂಡಿದ್ದರು.

 

By Suddi9

Leave a Reply

Your email address will not be published. Required fields are marked *