Month: June 2016

ಜೋರು ಮಳೆ ಬಂದರೆ ಕೈಕಂಬದಲ್ಲಿ ನೆರೆಯ ಭೀತಿ

ಕೈಕಂಬ: ಜೋರು ಮಳೆ ಬಂದರೆ ಕೈಂಬದಲ್ಲಿ ಅಕ್ಷರಶಃ ನೆರೆ ಪರಿಸ್ಥಿತಿ ಉಂಟಾಗುತ್ತದೆ. ಕೈಕಂಬ ಜಂಕ್ಷನ್ಗೆ ಹಲವು ಕಡೆಗಳಿಂದ ನುಗ್ಗುವ ನೀರು ಜಂಕ್ನನ್ನಿಂದ ಹರದು ಬಂದು ಕೈಕಂಬ ಮಾರುಕಟ್ಟೆಯಾಗಿ…

ಕಟೀಲಿನಲ್ಲಿ ಅಮ್ಮುಂಜೆ ರಜತ ಪರ್ವ

ಸುದ್ದಿಮನೆ ಕಟೀಲು ಅಮ್ಮುಂಜೆ ಮೊಹನ್ ಕುಮಾರ್ ಯಕ್ಷಗಾನ ಕಲಾವಿದ ಮಾತ್ರವಲ್ಲದೆ ಯಕ್ಷ ಆರಾಧಕರು, ಕಟೀಲು ಮೇಳದಲ್ಲಿ ನಿರಂತರ 25 ವರ್ಷ ಸೇವೆ ಸಲ್ಲಿಸುತಿರುದು ಶ್ಲಾಘನೀಯ, ಇವರ ಬದುಕು…

ಸೈಂಟ್ ರೈಮಂಡ್ಸ್ ಪದವಿಪೂರ್ವ ಕಾಲೇಜಿನಲ್ಲಿ ಹಲವು ಚಟುವಟಿಕೆಗಳ ಉದ್ಘಾಟನೆ

ವಾಮಂಜೂರು: 2016-17 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿಘಟಕ, ವಿವಿಧ ಪಠ್ಯೇತರ ಚಟುವಟಿಕೆಗಳ ಘಟಕ ಮತ್ತುರಾಷ್ಟ್ರೀಯ ಸೇವಾ ಯೋಜನಾ ಘಟಕದ ಉದ್ಘಾಟನಾ ಸಮಾರಂಭವು ಜೂನ್ 24 ಶುಕ್ರವಾರದಂದು…

ಉಮೇಶ್ ನಿಧನ

ಬಂಟ್ವಾಳ: ಇಲ್ಲಿನ ಬಿ.ಸಿರೋಡು ಬಳಿಯ ಪೊಸಳ್ಳಿ ಚಡವು ನಿವಾಸಿ ಉಮೇಶ್ (50) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು. ಮೃತರು ಪತ್ನಿ, ಸಹೋದರ ಪುರಸಭಾ ಸದಸ್ಯ ಬಿ.ಮೋಹನ್, ಭಾಮೈದರಾದ…

ಹೆಣ್ಣು ಮಕ್ಕಳ ಸಂರಕ್ಷಣಾ ಹಕ್ಕುಗಳನ್ನು ಬಲಪಡಿಸುವ ಕುರಿತು ಜಾಗೃತಿ ಕಾರ್ಯಕ್ರಮ

ಬಂಟ್ವಾಳ: ಹೆಣ್ಣು ಮಕ್ಕಳ ರಕ್ಷಣೆಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಅದು ಎಷ್ಟು ಪಾಲಾನೆಯಾಗುತ್ತಿದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಹೇಳಿದರು.ಅವರು…

ಎಕ್ಸಲೆಂಟ್ ಕಾಲೇಜಿನ ವಾಣಿಜ್ಯ ಸಂಘದ ಉದ್ಘಾಟನೆ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸ್‍ಲೆಂಟ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ವಾಣಿಜ್ಯ ಸಂಘವನ್ನು ಉದ್ಘಾಟಿಸಲಾಯಿತು. ಲೆಕ್ಕ ಪರಿಶೋಧಕ ರಘುಪತಿ ಭಟ್ ಸಂಘವನ್ನು ಉದ್ಘಾಟಿಸಿದರು. ಲೆಕ್ಕ ಪರಿಶೋಧನ ವೃತ್ತಿಯ ಅವಕಾಶಗಳು,…

ದಿಗಂಬರ ಜೈನ ಶಾಲಾ ಸಂಸತ್ತು ಉದ್ಘಾಟನೆ

ಮೂಡುಬಿದಿರೆ: ದಿಗಂಬರ ಜೈನ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಂಸತ್ತು ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಶನಿವಾರ ಶಾಲಾ ಅಮೃತ ಮಹೋತ್ಸವ ಕಟ್ಟಡದಲ್ಲಿ ನೆರವೇರಿತು.ಶಾಲಾ ಸಂಚಾಲಕ…

ವಿಠಲ ಪದವಿ ಪೂರ್ವ ಕಾಲೇಜು: ವಿಜ್ಞಾನ ಪುಸ್ತಕ ಪ್ರದರ್ಶನ.

ವಿಟ್ಲ: ಗ್ರಂಥಗಳಿಂದ ವಿದ್ಯೆಗೆ ಬಲ ಎಲ್ಲ ಪುಸ್ತಕಗಳು ಇರುವುದು ಉಪಯೋಗಕ್ಕಾಗಿ ಪ್ರತಿಯೊಂದು ಪುಸ್ತಕವು ಒಂದಲ್ಲ ಒಂದು ರೀತಿಯಲ್ಲಿ ನಮಗೆ ಉಪಕಾರಿಯಾಗುತ್ತದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ…

`ಮಲೇರಿಯಾ ವಿರೋಧ ಮಾಸಾಚರಣೆ’ ಕಾರ್ಯಕ್ರಮ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿಜ್ಞಾನ ಸಂಘದ ವತಿಯಿಂದ ವಿಟ್ಲ ಸಮುದಾಯ ಆಸ್ಪತ್ರೆಯ ಸಹಯೋಗದೊಂದಿಗೆ `ಮಲೇರಿಯಾ ವಿರೋಧ ಮಾಸಾಚರಣೆ’ ಕಾರ್ಯಕ್ರಮ ನಡೆಯಿತು.…

ಪೇರ್ಲಗುತ್ತು ಅಂಬಾ ಮಾರ್ಲ ನಿಧನ

ಕೈಕಂಬ: ಮಂಗಳೂರು ತಾಲೂಕಿನ ಉಳಿಪಾಡಿ ಗುತ್ತಿನ ಮುತ್ತೂರು ದಿ. ಸೀತಾರಾಮ ಮಾರ್ಲರ ಧರ್ಮಪತ್ನಿ ಪೇರ್ಲಗುತ್ತು ಅಂಬಾ ಮಾರ್ಲ ಕೊಳವೂರು (88) ಅವರು ಜೂ.23ರಂದು ಗುರುವಾರ ನಿಧನಹೊಂದಿದರು. ಮೃತರು…

ಮೂಡುಬಿದಿರೆ ನ್ಯಾಯಾಧೀಶರಿಗೆ ಬೀಳ್ಕೊಡುಗೆ ಸಮಾರಂಭ

ಮೂಡುಬಿದಿರೆ: ಇಲ್ಲಿನ ನ್ಯಾಯಾಲಯದ ನ್ಯಾಯಾಧೀಶ ಸತೀಶ್ ಎಸ್.ಟಿ. ಅವರು ಬೆಳ್ತಂಗಡಿ ನ್ಯಾಯಾಲಯಕ್ಕೆ ವರ್ಗಾವಣೆಯಾಗಿದ್ದು, ಮೂಡುಬಿದಿರೆ ವಕೀಲರ ಸಂಘದ ವತಿಯಿಂದ ಬೀಳ್ಕೊಡುವ ಸಮಾರಂಭ ಹಮ್ಮಿಕೊಳ್ಳಲಾಯಿತು.ವಕೀಲರ ಸಂಘದ ಅಧ್ಯಕ್ಷ ಎಂ.…

ಶ್ರೀನಿವಾಸ ಆಳ್ವ ನಿಧನಕ್ಕೆ ಬಂಟರ ಮಾತೃಸಂಘದ ಸಂತಾಪ

ಮಂಗಳೂರು: ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ಆಳ್ವ (66) ಅವರ ನಿಧನಕ್ಕೆ ಬಂಟರ ಯಾನೆ ನಾಡವರ ಮಾತೃಸಂಘವು ತೀವ್ರ ಸಂತಾಪ ವ್ಯಕ್ತಪಡಿಸಿದೆ.…