ಕೈಕಂಬ: ಮಂಗಳೂರು ತಾಲೂಕಿನ ಉಳಿಪಾಡಿ ಗುತ್ತಿನ ಮುತ್ತೂರು ದಿ. ಸೀತಾರಾಮ ಮಾರ್ಲರ ಧರ್ಮಪತ್ನಿ ಪೇರ್ಲಗುತ್ತು ಅಂಬಾ ಮಾರ್ಲ ಕೊಳವೂರು (88) ಅವರು ಜೂ.23ರಂದು ಗುರುವಾರ ನಿಧನಹೊಂದಿದರು. ಮೃತರು ಒರ್ವ ಹೆಣ್ಣು ಮಗಳು ಹಾಗೂ ಒರ್ವ ಮೊಮ್ಮಗನನ್ನು ಮತ್ತು ಅಪಾರ ಬಂದುವರ್ಗದವರನ್ನು ಅಗಲಿದ್ದಾರೆ.

SUDDI9 MEDIA NETWORK