Month: February 2016

ಜಿ.ಎಸ್.ಬಿ ಮಂಡಳ ಡೊಂಬಿವಲಿ 8ನೇ ವರ್ಷದ ಮಾಘಿ ಗಣಪತಿ ಉತ್ಸವ

ಮುಂಬಯಿ, ಫೆ.15: ಜಿ.ಎಸ್.ಬಿ ಮಂಡಳ ಡೊಂಬಿವಲಿ ತನ್ನ ಎಂಂಟನೇ ವಾರ್ಷಿಕ ಮಾಘಿ ಗಣಪತಿ ಉತ್ಸವವನ್ನು ಕಳೆದ ಗುರುವಾರ ಶ್ರದ್ಧಾಭಕ್ತಿಯಿಂದ ಆಚರಿಸಿತು. ಅಂದು ಡೊಂಬಿವಲಿ ಪೂರ್ವದ ಅಂಬಿಕಾ ನಗರದ…

ವ್ಯಕ್ತಿತ್ವ ವಿಕಸನ ಉಪನ್ಯಾಸ ಮತ್ತು ಗ್ರಂಥಾಲಯಕ್ಕೆ ಸಾಹಿತ್ಯ ಪುಸ್ತಕ ಕೊಡುಗೆ ಕಾರ್ಯಕ್ರಮ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಅಂಶಗಳು ಮುಖ್ಯ: ಹರಿಕೃಷ್ಣ ಪುನರೂರು ಬಜ್ಪೆ: ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಒದಗಿಸಿಕೊಡುವ ಕಾರ್ಯ ನಿರಂತರವಾಗಿ ಆಗಬೇಕಾಗಿದ್ದು, ಈ…

ಕಾಂಗ್ರೆಸ್ ರಾಜ್ಯ ಸರಕಾರದ ದೌರ್ಜನ್ಯವನ್ನು ಖಂಡಿಸಿ ಪ್ರತಿಭಟನೆ

ಮಂಗಳೂರು: ಬಿಜೆಪಿ ರಾಜ್ಯ ಅಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್‍ರವರ ಬಂಧನವನ್ನು ವಿರೋಧಿಸಿ, ಬಿಜೆಪಿ ಮಂಗಳೂರು ನಗರ ದಕ್ಷಿಣದ ವತಿಯಿಂದ 14.02.2016 ಭಾನುವಾರ…

ಶ್ರೀ ಸದಾಶಿವ ದೇವಸ್ಥಾನ ಹೆಬ್ಬಾಗಿಲ ಮುಹೂರ್ತ

ಬಂಟ್ವಾಳ : ಶ್ರೀ ಸದಾಶಿವ ದೇವಸ್ಥಾನ ಈಶ್ವರಮಂಗಲ ಸಜಿಪಮೂಡ ಗ್ರಾಮ ದಲ್ಲಿ ರೂ.1ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದ್ದು ಸುತ್ತು ಪೌಳಿಯ ಮಹಾದ್ವಾರದ ದಾರಂದ ಮುಹೂರ್ತವನ್ನು ಫೆ.15 ಸೋಮವಾರದಂದು…

ಫೆ.19ಕ್ಕೆ ಬಜಪೆಯಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

ಬಜಪೆ: ಸ್ವಾಮಿವಿವೇಕಾನಂದ ಸೇವಾ ಸಂಸ್ಥೆ ಕಿನ್ನಿಗೋಳಿ ಇದರ ನೇತೃತ್ವದಲ್ಲಿ ಸಂಚಾರಿ ನೇತ್ರ ಘಟಕ, ವೆನ್ಲಾಕ್ ಆಸ್ಪತ್ರೆ ಮಂಗಳೂರು, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಲಯನ್ಸ್ ಕ್ಲಬ್ ನೀರುಡೆ-ಮುಚ್ಚೂರು…

ಬಿ.ಸಿ.ರೋಡು ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಬಂಟ್ವಾಳ: ತಾಲ್ಲೂಕಿನಲ್ಲಿ ಬಿ.ಮೂಡ ಗ್ರಾಮಗಳಿಗೆ ಸಂಬಂಧಪಟ್ಟ ಪುರಾತನ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಶ್ರೀ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ಫೆ. 13ರಿಂದ 15ರತನಕ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು. 13ರಂದು…

ಸಜಿಪಮೂಡ: ಎಸ್‍ಡಿಪಿಐ ಅಭ್ಯರ್ಥಿಗೆ ಚೂರಿ ಇರಿತ, ದೂರು

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ತಾಲ್ಲೂಕು ಪಂಚಾಯಿತಿ ಎಸ್‍ಡಿಪಿಐ ಅಭ್ಯರ್ಥಿಗೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಸೋಮವಾರ ರಾತ್ರಿ ಇಲ್ಲಿನ ಮಾರ್ನೆಬೈಲ್-ಬೋಗೋಡಿ…

ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ 7ನೇ ವರ್ಷದ ‘ಭಜನಾ ಮಂಗಲೋತ್ಸವ’ ಕಾರ್ಯಕ್ರಮ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ನಡೆದ 7ನೇ ವರ್ಷದ ‘ಭಜನಾ ಮಂಗಲೋತ್ಸವ’ ಕಾರ್ಯಕ್ರಮದಲ್ಲಿ…

ಅಕ್ಷಯ ಮಾಸಿಕದ ಶ್ರೀ ಗುರುನಾರಾಯಣ ಸಾಹಿತ್ಯ ಪ್ರಶಸ್ತಿ-2015 ಪ್ರದಾನ

ಮುಂಬಯಿಯಲ್ಲಿ ಸಾರ್ವತ್ರಿಕ ಮನಸ್ಸುಗಳಿವೆ : ಜಯಂತ ಕಾಯ್ಕಿಣಿ ಮುಂಬಯಿ: ಮುಂಬಯಿ ಜಾತೀಯತೆಯನ್ನು ಮೀರಿರುವ ಮಹಾನಗರ. ಇಲ್ಲಿ ಸಾರ್ವತ್ರಿಕವಾದ ಮನಸ್ಸುಗಳಿವೆ. ಮನಸ್ಸಿನ ಸಣ್ಣಪುಟ್ಟ ಗೋಡೆಗಳ ಸಂಕೋಲೆಯಿಂದ ಬಿಡಿಸಿದ ಮಾಯಾನಗರ…

ಫರಂಗಿಪೇಟೆ: ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಅಭ್ಯರ್ಥಿ ಉಮ್ಮರ್ ಫಾರೂಕ್ ರವರಿಂದ ಮತಯಾಚನೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪುದು ಜಿಲ್ಲಾ ಪಂಚಾಯಿತಿ ಕಾಂಗ್ರೆಸ್ ಅಭ್ಯರ್ಥಿ ಉಮ್ಮರ್ ಫಾರೂಕ್ ಅವರು ಫರಂಗಿಪೇಟೆಯಲ್ಲಿ ಸೋಮವಾರ ಮತಯಾಚನೆ ನಡೆಸಿದರು.

ಬಿ.ಸಿ.ರೋಡ್ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ದೇವರ ಬಲಿ ಉತ್ಸವ

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ಪ್ರಸಿದ್ಧ ಚಂಡಿಕಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಸೋಮವಾರ ದೇವರ ಬಲಿ ಉತ್ಸವ ನಡೆಯಿತು.

ರಾಯಿ : ತಾಲ್ಲೂಕು ಪಂಚಾಯಿತಿ ಬಿಜೆಪಿ ಅಭ್ಯರ್ಥಿ ಇಂದಿರಾ ಮಧುಕರ ಬಂಗೇರರವರಿಂದ ಮತಯಾಚನೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ತಾಲ್ಲೂಕು ಪಂಚಾಯಿತಿ ಬಿಜೆಪಿ ಅಭ್ಯರ್ಥಿ ಇಂದಿರಾ ಮಧುಕರ ಬಂಗೇರ ಅವರು ಸೋಮವಾರ ಮತಯಾಚನೆ ನಡೆಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ…

ಬೆಳುವಾಯಿ ಗುಜ್ಜರಗುಂಡಿಯಲ್ಲಿ ಕಾರ್ಮಿಕನ ಕೊಲೆ

ಮುಡುಬಿದಿರೆ: ಬೆಳುವಾಯಿ ಸಮೀಪದ ಗುಜ್ಜರಗುಂಡಿಯ ಕ್ವಾರೆ ಸಮೀಪ, ಬಾಗಲಕೋಟೆ ಮೂಲದ ಕಾರ್ಮಿಕ ಕೊಲೆಯಾಗಿದ್ದು, ಸೋಮವಾರ ಬೆಳಕಿಗೆ ಬಂದಿದೆ. ಬಾಗಲಕೋಟೆ ಮೂಲದ ಕಾರ್ಮಿಕ ಶಿವ(30) ಕೊಲೆಯಾದ ಕಾರ್ಮಿಕ. ಗುಜ್ಜರಗುಂಡಿಯಲ್ಲಿ…

ಜಿ.ಪಂ. ಅಭ್ಯರ್ಥಿ ಪದ್ಮನಾಭ ಕೊಟ್ಟಾರಿ ಬಿರುಸಿನ ಪ್ರಚಾರ

ಪೊಳಲಿ: ಸಜಿಪ ಮುನ್ನೂರು ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಗೆ ಸ್ಫರ್ಧಿಸುವ ಕೆ.ಪದ್ಮನಾಭ ಕೊಟ್ಟಾರಿ ಅವರು ಕರಿಯಂಗಳ ಬಡಗಬೆಳ್ಳೂರು ತೆಂಕಬೆಳ್ಳೂರು ಗ್ರಾಮಗಳಲ್ಲಿ ಕಾರ್ಯಕರ್ತರೊಂದಿಗೆ ಬಿರುಸಿನ ಮನೆಮನೆಗೆ ತೆರಳಿ ಬಿರುಸಿನ…