ವಿೂರಾರೋಡ್‍ನ ಪಯ್ಯಡೆ ರೆಸಿಡೆನ್ಸಿಯಲ್ಲಿ ರೈಲ್ವೇ ಯಾತ್ರಿ ಸಂಘದಸಾರ್ವಜನಿಕ ಜಾಗೃತಿ ಸಭೆ
ಮುಂಬಯಿ ಸೆಂಟ್ರಲ್ ಮಂಗಳೂರು ಸೇವೆ ರೈಲ್ವೇ ಬಜೆಟ್‍ನಲ್ಲಿ ಸೇರ್ಪಡೆ-ಗೋಪಾಲ್ ಶೆಟ್ಟಿ ಮುಂಬಯಿ: ಜಾಗತಿಕ ಆರ್ಥಿಕತೆಯ ಜರ್ಜಗರಿತ ನಡುವೆಯೂ ಕಳೆದ ಎರಡು ವರ್ಷದಿಂದ ಭ್ರಷ್ಟಾಚಾರ, ನಿಷ್ಟಕ್ಷಪಾತ ಧೋರಣೆಯ ಸರಕಾರದ…
SUDDI9 MEDIA NETWORK
ಮುಂಬಯಿ ಸೆಂಟ್ರಲ್ ಮಂಗಳೂರು ಸೇವೆ ರೈಲ್ವೇ ಬಜೆಟ್‍ನಲ್ಲಿ ಸೇರ್ಪಡೆ-ಗೋಪಾಲ್ ಶೆಟ್ಟಿ ಮುಂಬಯಿ: ಜಾಗತಿಕ ಆರ್ಥಿಕತೆಯ ಜರ್ಜಗರಿತ ನಡುವೆಯೂ ಕಳೆದ ಎರಡು ವರ್ಷದಿಂದ ಭ್ರಷ್ಟಾಚಾರ, ನಿಷ್ಟಕ್ಷಪಾತ ಧೋರಣೆಯ ಸರಕಾರದ…
ಬಂಟ್ವಾಳ:ಬಂಟ್ವಾಳ ತಾಲ್ಲೂಕಿನಲ್ಲಿ ಕಳೆದ ಬಾರಿ ಒಟ್ಟು 33 ಸ್ಥಾನ ಹೊಂದಿದ್ದ ತಾಲ್ಲೂಕು ಪಂಚಾಯಿತಿನಲ್ಲಿ ಈ ಬಾರಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ 34 ಸ್ಥಾನಗಳಿಗೆ ಏರಿಕೆಗೊಂಡಿದೆ. ಇಲ್ಲಿನ…
ಫರಂಗಿಪೇಟೆ: ಕುಟುಂಬ ಹಾಗೂ ಸಹಪಾಠಿಗಳ ಪ್ರೇರಣೆಯಿಂದ ಸಮಾಜ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಇನ್ನೂ ಮುಂದೆಯೂ ಸಮಾಜದ ಕೆಲಸ ಮಾಡಲು , ದುಃಖಿತರ ಕಣ್ಣೊರೆಸಲು ಈ ಪ್ರಶಸ್ತಿ…
ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದ ಕೆಎ 18ಎ 9163 ಮಹಿಷ ಮರ್ದ್ದಿನಿ ಹೆಸರಿನ ಪಿಕಪ್ ವಾಹನವು ವಿಟ್ಲ ಪಡ್ನೂರು ಗ್ರಾಮದ ಶ್ರೀ ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ಹತ್ತಿರ ಚಾಲಕನ…
ಮೂಡುಬಿದರೆ: ಅಖಿಲ ಭಾರತ ಕಾರ್ಮಿಕ ಸಂಘದ ವಕ್ತಾರ, ಉಪವಾಸ ಸತ್ಯಾಗ್ರಹಗಳಿಂದಾಗಿ ಜಿಲ್ಲೆಯಲ್ಲೇ ಗಮನಸೆಳೆರುವ ಸುದತ್ತ ಜೈನ್ ಶಿರ್ತಾಡಿ ಅವರು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದಾರೆ. ಶ್ರೀ ರಾಮಸೇನೆಯಲ್ಲೂ ಗುರುತಿಸಿಕೊಂಡಿರುವ…
ಮೂಡುಬಿದರೆ: ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದರೂ, ಪೆಟ್ರೋಲ್,ಡಿಸೇಲ್ ಬೆಲೆ ಇಳಿಕೆಯಾಗಿಲ್ಲ. ರೂ.30ರಲ್ಲಿ ಗ್ರಾಃರಿಗೆ ಪೆಟ್ರೋಲ್ ನೀಡಬೇಕಾದ ಸರ್ಕಾರ ರೂ60ಕ್ಕೂ ಅಧಿಕ ನಿಗಧಿಪಡಿಸಿದೆ.…
ಫರಂಗಿಫೇಟೆ: ಜಿಲ್ಲಾ ಪಂಚಾಯತ್ ಮತ್ತು ತಾಲೂಕ್ ಪಂಚಾಯತ್ ಚುನಾವಣೆಗೆ ಪುದು ಜಿಲ್ಲಾ ಪಂಚಾಯತ್ ವ್ಯಾಪ್ತಿ ಯಲ್ಲಿ ಬಿ ಜೆ ಪಿ ಪಕ್ಷದ ಕಾರ್ಯಾಲಯವನ್ನು ಫರಂಗಿಪೇಟೆಯಲ್ಲಿ ವಿದಾನ ಪರಿಷತ್…
ಮೂಡುಬಿದಿರೆ: ಪುತ್ತಿಗೆ ಜಿ.ಪಂ ವ್ಯಾಪ್ತಿಯ ಹೊಸಬೆಟ್ಟು, ಇರುವೈಲು ಪ್ರದೇಶದಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಭ್ಯರ್ಥಿಗಳ ಪರ ಭಾನುವಾರ ಮತಯಾಚನೆ ಮಾಡಿದರು. ಬಳಿಕ ಕಾರ್ಯಕರ್ತರೊಂದಿಗೆ…
ಬಂಟ್ವಾಳ: ಗ್ಯಾ ಸ್ ತುಂಬಿದ ಟ್ಯಾಂಕರೊಂದು ತಾಲೂಕಿನ ತುಂಬೆ ಬಿ.ಎ. ಕಾಲೆಜಿನ ಬಳಿ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಫೆ. 14ರಂದು ಭಾನುವಾರ ಸಂಭವಿಸಿದೆ. ಮಂಗಳೂರಿನಿಂದ…
ಮೂಡುಬಿದಿರೆ: ಜನಪರ ಯೋಜನೆಗಳಿಂದ, ಜನರ ನೈಜ್ಯ ಸೇವೆ ಮಾಡುವ ಕಾಂಗ್ರೆಸ್ ಸರ್ಕಾರದ ಅಧಿಕಾರ ಶಾಶ್ವತ. ಬಿಜೆಪಿ ಮತ್ತು ಜೆಡಿಎಸ್ ಅಧಿಕಾರ ಕೇವಲ ನೀರ ಮೇಲಿನ ಗುಳ್ಳೆಗಳಿದ್ದಂತೆ ಯಾವಾಗ…
ಕೈಕಂಬ: ಶ್ರಾದ್ಧಾಕ್ಕೆ ಬೈಕ್ನಲ್ಲಿ ತೆರಳುತ್ತಿದ್ದ ಬೈಕ್ಗೆ ಕಾರ್ ಗುದ್ದಿದ ಪರಿಣಾಮ ಸಹಸವಾರೆ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅಡ್ಡೂರು ಬಳಿಯ ನೂಯಿ ಎಂಬಲ್ಲಿ ಫೆ.14ರಂದು…
ಮುಂಬಯಿ: ಶ್ರೀ ಶನಿ ಮಹಾತ್ಮ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಶನಿಮಹಾತ್ಮ ಮಂದಿರದ 49ನೇ ವಾರ್ಷಿಕೋತ್ಸವದ ಅಂಗವಾಗಿ ಇಂದಿಲ್ಲಿ ರವಿವಾರ ಅಪರಾಹ್ನ ಸಾಂತಕ್ರೂಜ್ ಪೂರ್ವದ ಬಿಲ್ಲವ…
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟು ನಿವಾಸಿ, ಪ್ರತಿಭಾನ್ವಿತ ಸಂಗೀತ ಶಿಕ್ಷಕಿಯೊಬ್ಬರು ಗುರುಪುರ ಕೈಕಂಬದ ಕಿನ್ನಿಕಂಬ್ಳ ಎಂಬಲ್ಲಿ ಪತಿಯ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಉರುಳಿ ಬಿದ್ದು ಗಂಭೀರ ಗಾಯಗೊಂಡು…
ಬಂಟ್ವಾಳ: ಛಾಯಾಗ್ರಾಹಕರು ಎಲ್ಲರಂತಲ್ಲ, ಚಿತ್ರದಾಚೆಗಿನ ಸತ್ಯದ ಹುಡುಕಾಟ ನಡೆಸಬೇಕಾದ ವಿಶಿಷ್ಟ ದೃಷ್ಟಿಯನ್ನು ಸೃಜನಶೀಲ ಛಾಯಾಗ್ರಾಹಕ ಹೊಂದಿರುತ್ತಾನೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ತಾಲೂಕು…