Month: November 2015

ಅರಳ: ವಿಷ ಸೇವಿಸಿ ವೃದ್ಧೆ ಸಾವು

ಬಂಟ್ವಾಳ:ತಾಲ್ಲೂಕಿನ ಅರಳ ಎಂಬಲ್ಲಿ ಪ್ರಗತಿಪರ ಕೃಷಿಕ ದಿವಂಗತ ನಾರಾಯಣ ಸಪಲ್ಯ ಎಂಬವರ ಪತ್ನಿ ನಾಗಮ್ಮ(80) ಇವರು ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ಬುಧವಾರ ರಾತ್ರಿ ನಡೆದಿದೆ. ಅನಾರೋಗ್ಯದಿಂದ…

ಕುರಿಯಾಳ: ಕೂಲಿ ಕಾರ್ಮಿಕ ನೇಣಿಗೆ ಶರಣು

ಬಂಟ್ವಾಳ:ತಾಲ್ಲೂಕಿನ ಕುರಿಯಾಳ ಗ್ರಾಮದ ಆನೆಕೆರೆ ನಿವಾಸಿ ಕೂಲಿ ಕಾರ್ಮಿಕ ಆನಂದ ಪೂಜಾರಿ (40) ಎಂಬವರು ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಗುರುವಾರ ನಡೆದಿದೆ. ಕಳೆದ ಎರಡು ವರ್ಷಗಳ…

ಬೈಕ್ ಮತ್ತು ಕಾರು ಅಪಘಾತ ಬೈಕ್ ಸವಾರ ಗಂಭೀರ

ಉಳ್ಳಾಲ: ತೊಕ್ಕೊಟ್ಟು ಚೆಂಬುಗುಡ್ಡೆ ಬಳಿ ಕಾರಿಗೆ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು ದೇರಳಕಟ್ಟೆಯ ಆಸ್ಪತ್ರೆ ದಾಖಲಿಸಲಾಗಿದೆ. ಪಂಡಿತ್ ಹೌಸ್ ನಿವಾಸಿ…

ಪತ್ರಕರ್ತರಿಗೆ ಹಲ್ಲೆ ಪ್ರಕರಣ ತಹಸೀಲ್ದಾರ್ಗೆ ಮನವಿ

ಮೂಡುಬಿದರೆ: ಮಂಗಳೂರು ಸಬ್ಜೈಲಿನಲ್ಲಿ ಹತ್ಯೆಗೀಡಾದ ಮಾಡೂರು ಯೂಸೂಫ್ ಮತ್ತು ಗಣೇಶ್ ಶೆಟ್ಟಿ ಅವರ ಶವವಿರಿಸಿದ್ದ ವೆನ್ಲಾಕ್ ಆಸ್ಪತ್ರೆಗೆ ಕರ್ತವ್ಯಕ್ಕೆ ತೆರಳಿದ್ದ ಮಂಗಳೂರಿನ ನಾಲ್ವರು ಪತ್ರಕರ್ತರಿಗೆ ಹಲ್ಲೆ ನಡೆಸಿದ…

ಜಿಲ್ಲಾಮಟ್ಟದ ಬ್ಯಾಡ್ಮಿಂಟನ್ , ಮಂಗಳೂರು ನಗರ, ಪುತ್ತೂರು ತಾಲೂಕು ಪ್ರಥಮ

ಮೂಡುಬಿದರೆ: ಶ್ರೀ ಮಹಾವೀರ ಕಾಲೇಜಿನಲ್ಲಿ ಮಂಗಳೂರು ಜಿಲ್ಲಾ ಮಟ್ಟದ ಪ.ಪೂ. ಕಾಲೇಜುಗಳಿಗೆ ನಡೆದ ಬ್ಯಾಡ್ಮಿಂಟನ್ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಮಂಗಳೂರು ನಗರ ಹಾಗೂ ಬಾಲಕಿಯರ ವಿಭಾಗದಲ್ಲಿ ಬೆಳ್ತಂಗಡಿ…

ಭೌತಶಾಸ್ತ್ರ ಉಪನ್ಯಾಸಕರ ತರಬೇತಿ ಕಾರ್ಯಗಾರಕ್ಕೆ ಚಾಲನೆ , ಶೈಕ್ಷಣಿಕ ಮೇಲ್ದರ್ಜೆ ಅನಿವಾರ್ಯ: ಡಾ.ಎಂ.ಮೋಹನ ಆಳ್ವ

ಮೂಡುಬಿದರೆ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸನ್ನದರಾಗಿರುವ ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ಮಾಡಲು ಸಿಲೆಬಸ್, ಶಿಕ್ಷಕರ ಬೋಧನೆ ಗುಣಮಟ್ಟ ಹೆಚ್ಚಿಸಿ ಶಿಕ್ಷಣ ಮೇಲ್ದರ್ಜೆಗೇರುವುದು ಅನಿವಾರ್ಯ. ಇಲ್ಲವಾದಲ್ಲಿ ಟ್ಯೂಶನ್ ದಂಧೆಗಳು…

ಕಟೀಲು ದೇವಳಕ್ಕೆ ಅರ್ಜುನ್ ಶರ್ಜಾ ಕುಟುಂಬ ಭೇಟಿ.

ಬಜಪೆ :ಬಹುಭಾಷಾ ಚಿತ್ರ ನಟ ಅರ್ಜುನ್ ಶರ್ಜಾ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಗುರುವಾರ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಅರ್ಜುನ್ ಶರ್ಜಾ…

ಮೂಡುಬಿದರೆ ವಲಯ ಮಟ್ಟದ ಕ್ರೀಡಾ ಕೂಟ,ಶಿರ್ತಾಡಿ ಹೋಲಿ ಏಂಜಲ್ಸ್, ಆಳ್ವಾಸ್ಗೆ ಸಮಗ್ರ

ಮೂಡುಬಿದರೆ: ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಮೂಡುಬಿದರೆ ವಲಯಮಟ್ಟದ ಕ್ರೀಡಾಕೂಟದ ಪ್ರಾಥಮಿಕ ವಿಭಾಗದಲ್ಲಿ ಶಿರ್ತಾಡಿ ಹೋಲಿ ಏಂಜಲ್ಸ್ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಮೂಡುಬಿದರೆ ಆಳ್ವಾಸ್ ಕನ್ನಡ ಮಾಧ್ಯಮ…

ಮೆಲ್ಕಾರ್ ಪರಿಸರದ “ಆಪತ್ಪಾಂಧವ” ಜನಾನುರಾಗಿದ್ದ ರವಿಕುಮಾರ್ ಡೆಂಗ್ಯೂ ಜ್ವರಕ್ಕೆ ಬಲಿ

ಬಂಟ್ವಾಳ; ಮೆಲ್ಕಾರ್ ಪರಿಸರದ “ಆಪತ್ಪಾಂಧವ” ಜನಾನುರಾಗಿದ್ದ ರವಿಕುಮಾರ್ ಮೆಲ್ಕಾರ್(47) ಅವರು ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಕಳೆದ ಶನಿವಾರ ಜ್ವರದಿಂದ ಬಳಲುತ್ತಿದ್ದ ಇವರನ್ನು ತುಂಬೆಯ ಖಾಸಗಿ ಆಸ್ಪತ್ರೆಗೆ…

ಎಚ್ಪಿಸಿಎಲ್ ಸಂಸ್ಥೆ ಗುಂಡಿ ತೋಡಿದ ಮಣ್ಣಿನ ರಾಶಿ

ಬಂಟ್ವಾಳ: ತಾಲೂಕಿನ ವಿವಿಧೆಡೆ ಖಾಸಗಿ ಜಮೀನಿನಲ್ಲಿ ಗ್ಯಾಸ್ ಪೈಪ್ಲೈನ್ಗಾಗಿ ಎಚ್ಪಿಸಿಎಲ್ ಸಂಸ್ಥೆ ಗುಂಡಿ ತೋಡಿದ ಮಣ್ಣು ಎರಡು ದಿನಗಳಿಂದ ಸುರಿಯುವ ಮಳೆಗೆ ಕೊಚ್ಚಿ ಹೋಗಿ ಕೃಷಿ ಭೂಮಿಗೆ…

ವಗ್ಗ:ಬಿಎಸ್ಎನ್ಎಲ್ ದೂರ ಸಂಪರ್ಕ ಕೇಂದ್ರಕ್ಕೆ ಮುತ್ತಿಗೆ

ಬಂಟ್ವಾಳ: ಕಳೆದ ಮೂರು ದಿನಗಳಿಂದ ವಗ್ಗ ಪರಿಸರದಲ್ಲಿ ಬಿಎಸ್ಎನ್ಎಲ್ ದೂರ ಸಂಪರ್ಕ ಕೈಕೊಟ್ಟ ಹಿನ್ನಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ವಗ್ಗ ದೂರವಾಣಿ ವಿನಿಮಯ ಕೇಂದ್ರಕ್ಕೆ ಮುತ್ತಿಗೆ ಹಾಕಿದ ಘಟನೆ…

ಕೆಪಿಸಿಸಿ ಕಾರ್ಮಿಕ ಘಟಕದ ವತಿಯಿಂದ ನೂತನ ಗೃಹ ಸಚಿವರನ್ನು ಭೇಟಿ

ಬಂಟ್ವಾಳ : ಕರ್ನಾಟಕ ಸರಕಾರದ ನೂತನ ಗೃಹ ಸಚಿವ ರಾಗಿ ಅಧಿಕಾರ ಸ್ವೀಕರಿಸಿದ ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ರವರನ್ನು ಕೆಪಿಸಿಸಿ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಕೆ.ಎಸ್.ಅಮೀರ್ ಅಹ್ಮದ್…

ಸ್ವಚ್ಚಭಾರತ ಅಭಿಯಾನ ಕಾರ್ಯಕ್ರಮ

ಬಂಟ್ವಾಳ: ನವೋದಯ ಯುವಕ ಸಂಘ (ರಿ) ಕಾಮಾಜೆ ಮ್ಯರಾನ್‍ಪಾದೆ ಇದರ ವತಿಯಿಂದ ಕಾಮಾಜೆ ಪರಿಸರದಲ್ಲಿ ಸ್ವಚ್ಚಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಜಗದೀಶ, ಪುರಸಭಾ ಸದಸ್ಯ…