Month: November 2015

ಶಿವಸೇನೆ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಗೆಲುವು

ಮುಂಬೈ ನವೆಂಬರ್ 02: ಶಿವಸೇನೆ ಕಾರ್ಯಕರ್ತ ಯಶಸ್ಸಿನ ವಿಜಯೋತ್ಸವ ಆಚರಿಸಿದರು. ಶಿವಸೇನೆ ಕಾರ್ಯಕರ್ತ ಕಲ್ಯಾಣ್ ದೊಂಬಿವಿಲಿ ಜೊತೆಗೆ ಶಿವಸೇನೆ ಭವನ, ಮುಂಬೈ ದಾದರ್ ನಲ್ಲಿ ಆಚರಿಸಿದರು.

ನೂತನ ಗ್ರಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಕಾರ್ಮಿಕ ಘಟಕದ ಉಪಾಧ್ಯಕ್ಷ ಕೆ.ಎಸ್.ಅಮೀರ್ ಅಹ್ಮದ್ ಭೇಟಿ ಮಾಡಿದರು

ಬಂಟ್ವಾಳ : ಕರ್ನಾಟಕ ಸರಕಾರದ ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಕೆಪಿಸಿಸಿ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ರವರನ್ನು ಕೆಪಿಸಿಸಿ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಕೆ.ಎಸ್.ಅಮೀರ್ ಅಹ್ಮದ್ ತುಂಬೆ…

ಕನ್ನಡ ರಾಜ್ಯೋತ್ಸವ ಸಮಾರಂಭ

ಕೃಷ್ಣರಾಜಪೇಟೆ. ಜೀವನಾನುಭವಗಳೇ ಕವಿತೆಯ ರೂಪವನ್ನು ಪಡೆದಾಗ ಮನಸ್ಸಿಗೆ ತೃಪ್ತಿ ದೊರೆಯುವ ಜೊತೆಗೆ ಸಮಾಜಮುಖಿಯಾದ ಕಾವ್ಯಗಳ ರಚನೆಗೆ ಹೆಚ್ಚಿನ ಪ್ರೇರೇಪಣೆ ಸಿಗುತ್ತದೆ ಎಂದು ಪ್ರಾಂಶುಪಾಲ ಡಾ.ಕೆ.ಸಿ.ಕೃಷ್ಣ ಅಭಿಪ್ರಾಯಪಟ್ಟರು. ಅವರು…

ಸ್ಮಾರಕ ಸಂರಕ್ಷಣಾ ಕಾರ್ಯಕ್ಕಾಗಿ ಜಿಂದಾಲ್(ಜೆ.ಎಸ್.ಡಬ್ಲೂ ಪ್ರತಿಷ್ಠಾನ), ಧರ್ಮಸ್ಥಳ ಟ್ರಸ್ಟ್ ನಡುವೆ ಒಪ್ಪಂದ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅಧ್ಯಕ್ಷತೆಯಲ್ಲಿ 1991ರಲ್ಲಿ ಸ್ಥಾಪನೆಗೊಂಡ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್(ರಿ) ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಐತಿಹಾಸಿಕ…

ಖ್ಯಾತ ಚಲನಚಿತ್ರ ನಟ ಅರ್ಜುನ್ ಸರ್ಜಾ ಧರ್ಮಸ್ಥಳಕ್ಕೆ ಭೇಟಿ

ಧರ್ಮಸ್ಥಳ: ಖ್ಯಾತ ಚಲನಚಿತ್ರ ನಟ ಅರ್ಜುನ್ ಸರ್ಜಾ ಸಕುಟುಂಬಿಕರಾಗಿ ಬುಧವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆದು, ಪೂಜ್ಯ ಶ್ರೀ ಹೆಗ್ಗಡೆಯವರು ಭೇಟಿಯಾಗಿ ಆಶೀರ್ವಾದ ಪಡೆದರು ಪೂಜ್ಯ…

ಭೌತಶಾಸ್ತ್ರ ಉಪನ್ಯಾಸಕರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

ಮೂಡುಬಿದಿರೆ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸನ್ನದರಾಗಿರುವ ವಿದ್ಯಾರ್ಥಿಗಳಿಗೆ ಸಮರ್ಪಕ ಮಾರ್ಗದರ್ಶನ ಮಾಡಲು ಸಿಲೆಬಸ್, ಶಿಕ್ಷಕರ ಬೋಧನೆ ಗುಣಮಟ್ಟ ಹೆಚ್ಚಿಸಿ ಶಿಕ್ಷಣ ಮೇಲ್ದರ್ಜೆಗೇರುವುದು ಅನಿವಾರ್ಯ. ಇಲ್ಲವಾದಲ್ಲಿ ಟ್ಯೂಶನ್ ದಂಧೆಗಳು…

ನೆಲ್ಲಿಗುಡ್ಡೆ : ಯುವತಿ ಕಾಣೆ

ಬಂಟ್ವಾಳ: ಪರೀಕ್ಷೆಗೆಂದು ಮಂಗಳೂರಿಗೆ ತೆರಳಿದ ಮೂಡನಡುಗೋಡು ಗ್ರಾಮದ ಯುವತಿಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಬುಧವಾರ ದೂರುದಾಖಲಾಗಿದೆ. ಇಲ್ಲಿನ ನೆಲ್ಲಿಗುಡ್ಡೆ ನಿವಾಸಿ ಸೌಮ್ಯ(19) ನಾಪತ್ತೆಯಾದ ಯುವತಿ.…

ಕ್ರೀಡಾಕೂಟಕ್ಕೆ ಸಜ್ಜುಗೊಳ್ಳುತ್ತಿರುವ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣ

ವಿಟ್ಲ: ದ ಕ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ತಾಲೂಕು ಪಂಚಾಯತ್ ಬಂಟ್ವಾಳ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಂಟ್ವಾಳ ಹಾಗೂ ವಿಠಲ ವಿದ್ಯಾ ಸಂಘ (ರಿ),…

ನೇತ್ರಾವತಿ ನದಿಯಲ್ಲಿ ನೀರುಪಾಲಾದ ಕುಟುಂಬಕ್ಕೆ ಧನಸಹಾಯ ಹಾಗೂ ವಿದ್ಯಾರ್ಥಿವೇತನ

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ವೇಳೆ ನೀರುಪಾಲಾದ ವಿವೇಕಾನಂದ ಪೂಜಾರಿಯವರ ತಾಯಿ ಹಾಗೂ ಪತ್ನಿಗೆ ಒಟ್ಟು 10 ಸಾವಿರ ರುಪಾಯಿ ಧನಸಹಾಯವನ್ನು ಬಡ್ಡಕಟ್ಟೆಯ ದೈವಗುಡ್ಡೆ ಫ್ರೆಂಡ್ಸ್…

ನೈನಾಡು ಸರ್ಕಾರಿ ಪ್ರೌಢಶಾಲೆಗೆ ‘ಸಮಗ್ರ ಪ್ರಶಸ್ತಿ’

ಬಂಟ್ವಾಳ ತಾಲ್ಲೂಕಿನ ಕಕ್ಯಪದವು ಶ್ರೀ ಪಂಚದರ್ಗ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ವಾಮದಪದವು ವಲಯ ಮಟ್ಟದ ಕ್ರೀಡಾಕೂಟದಲ್ಲಿ ನೈನಾಡು ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ತಂಡವು 14ಮತ್ತು 17ರ ವಯೋಮಾನ…

ಸೋರ್ಣಾಡು-ಅಣ್ಣಳಿಕೆ ಗ್ಯಾಸ್ ಪೈಪ್ಲೈನ್ ಅಣ್ಣಳಿಕೆ ತಿರುವು ರಸ್ತೆ ವಿಸ್ತರಣೆಗೆ ಸಂತಸ

ಬಂಟ್ವಾಳ: ಬಂಟ್ವಾಳ-ಮೂಡುಬಿದ್ರೆ ರಸ್ತೆ ನಡುವಿನ ಸೋರ್ಣಾಡು ಸಮೀಪದ ಅಣ್ಣಳಿಕೆ ತಿರುವು ರಸ್ತೆಯಲ್ಲಿ ಗ್ಯಾಸ್ ಪೈಪ್ಲೈನ್ ಅಳವಡಿಕೆ ಕಾಮಗಾರಿ ಭರದಿಂದ ನಡೆಯುತ್ತಿದ್ದು, ಸ್ಥಳೀಯರು ಈಚೆಗೆ ನಡೆಸಿದ ದಿಢೀರ್ ಪ್ರತಿಭಟನೆ…

ಬಾಹುಬಲಿ ಚಲಚಲನಚಿತ್ರಕ್ಕೆ ಕಟ್ಟಪ್ಪ ಖಳನಾಯಕನಾದರೆ, ಅಭಯಚಂದ್ರ ಜೈನ್ ಮೂಡುಬಿದರೆ ಕಟ್ಟಪ್ಪ

ಮೂಡುಬಿದರೆ: ಪ್ರಶಾಂತ್ ಪೂಜಾರಿ ಕೊಲೆ ಆರೋಪಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದು ಮತ್ತು ಘಟನೆಯ ನಂತರ ಸಚಿವ ಅಭ ಯಚಂದ್ರ ಜೈನ್ ಪ್ರಶಾಂತ್ ಬಗ್ಗೆ ಬೇಜವಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಬಾಹುಬಲಿ…

ಖೋ ಖೋ ಪಂದ್ಯಾಟ ಆಳ್ವಾಸ್ಗೆ ಅವಳಿ ಪ್ರಶಸ್ತಿ

ಮೂಡುಬಿದರೆ:ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಸೋಮವಾರ ನಡೆದ ಮಂಗಳೂರು ಗ್ರಾಮಾಂತರ ಖೋ ಖೋ ಪಂದ್ಯಾಟದಲ್ಲಿ ಬಾಲಕರ ವಿಭಾಗದಲ್ಲಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆಳ್ವಾಸ್ ಪದವಿಪೂರ್ವ ಕಾಲೇಜು ತಂಡ ಶ್ರೀ ದುರ್ಗಾಪರಮೇಶ್ವರಿ…

ಯೆನೆಪೋಯ ಕಾಲೇಜಿನಲ್ಲಿ ಉದ್ಯಮಶೀಲತಾ ಜಾಗೃತಿ

ಮೂಡುಬಿದರೆ: ತೋಡಾರಿನಲ್ಲಿರುವ ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಮಂಗಳವಾರ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮ ನಡೆಯಿತು. ಯೆನೆಪೋಯ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ಡಾ.ಜಿ.ಶ್ರೀಕುಮಾರ್ ಮೆನನ್ ಕಾರ್ಯಕ್ರಮಕ್ಕೆ ಚಾಲನೆ…