ಬಂಟ್ವಾಳ: ನವೋದಯ ಯುವಕ ಸಂಘ (ರಿ) ಕಾಮಾಜೆ ಮ್ಯರಾನ್‍ಪಾದೆ ಇದರ ವತಿಯಿಂದ ಕಾಮಾಜೆ ಪರಿಸರದಲ್ಲಿ   ಸ್ವಚ್ಚಭಾರತ ಅಭಿಯಾನ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಜಗದೀಶ, ಪುರಸಭಾ ಸದಸ್ಯ ಬಾಸ್ಕರ್ ಟೈಲರ್ ಕಾಮಾಜೆ ಮತ್ತು ಸಂಘದ ಸದಸ್ಯರು ಪಾಲ್ಗೋಂಡರು.

DSC_2069 (1)

By suddi9

Leave a Reply

Your email address will not be published. Required fields are marked *