Month: October 2015

ಇರುವೈಲ್ ಬಿಲ್ಲವ ಮಂದಿರಕ್ಕೆ ಶಿಲಾನ್ಯಾಸ

ಇರುವೈಲ್: ಮೂಡಬಿದ್ರೆ ಸಮೀಪದ ಇರುವೈಲ್ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಇರುವೈಲ್ ಪುಚ್ಚಮೊಗೆರ್ ಇಲ್ಲಿಯ ಶಾಲಾಬಳಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಮಂದಿರ ನಿರ್ಮಿಸಲು ಅ. 26ರಂದು ಸೋಮವಾರ ಗುರುಮಂದಿರಕ್ಕೆ…

ಸಜೀಪಮೂಡ ಗ್ರಾಪಂ: ವಿವಿಧ ಬೇಡಿಕೆಗೆ ಪ್ರತಿಭಟನೆ

ಬಂಟ್ವಾಳ: ವಿವಿಧ ನಾಗರಿಕ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಜೀಪಮೂಡ ಗ್ರಾಪಂ ಕಾರ್ಯಾಲಯದ ಮುಂಭಾಗ ಸೋಶಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸ್ಥಳೀಯ ಗ್ರಾಮ ಸಮಿತಿ ನೇತೃತ್ವದಲ್ಲಿ ಸೋಮವಾರ…

ಪ್ರಶಾಂತ್ ಹತ್ಯೆ ಮತ್ತೊಬ್ಬ ಆರೋಪಿ ಬಂಧನ

ಮೂಡುಬಿದರೆ: ಬಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿ ಬದ್ರುದ್ದೀನ್ ಗಂಟಾಲ್ಕಟ್ಟೆ ಎಂಬಾತನನ್ನು ಸೋಮವಾರ ಮೂಡುಬಿದರೆ ಪೊಲೀಸರು ಗಂಟಾಲ್ಕಟ್ಟೆಯಲ್ಲಿ ಬಂಧಿಸಿದ್ದಾರೆ. ಪ್ರಕರಣದ ಬಳಿಕ…

ಕುರಿಯಾಳ ತಿರುವಿನ ರಸ್ತೆಯಲ್ಲಿ ವಾಹನ ಸವಾರರಿಗೆ ಕಾದಿದೆ ಅಪಾಯ

ಬಂಟ್ವಾಳ: ದಾರಿ ಯಾವುದಯ್ಯ ಮುಂದೆ ಸಾಗಲು ದಾರಿ ತೋರಿಸಯ್ಯ ದೇವಾ | ಇದು ವಾಹನ ಸವಾರರ ಹಾಡು. ಇಲ್ಲಿ ರಾತ್ರಿ ಹೊತ್ತಲ್ಲಿ ವಾಹನ ಸವಾರರು ಚಾಲನೆ ಮಾಡಬೇಕಾದರೆ…

ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಬಂಟ್ವಾಳ 6ನೇ ಶಾಖೆ ಉದ್ಘಾಟನೆ

ಬಂಟ್ವಾಳ, ಅ. 26: ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಪಾಣೆಮಂಗಳೂರು ಇದರ 6ನೇ ಶಾಖೆಯನ್ನು ಬಂಟ್ವಾಳ ಮುಖ್ಯರಸ್ತೆಯಲ್ಲಿರುವ ವಾಸುದೇವ ಟವರ್ಸ್ ನಲ್ಲಿ ಅ. 26ರಂದು…

ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯಲ್ಲಿ ಲಕ್ಷ್ಮೀ ಪೂಜೆ

ಬಂಟ್ವಾಳ: ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಇದರ 6ನೇ ಬಂಟ್ವಾಳ ಶಾಖೆಯಲ್ಲಿ ನಡೆದ ಲಕ್ಷ್ಮೀ ಪೂಜೆಯಲ್ಲಿ ಮಾಜಿ ನಿರ್ದೇಶಕ ಡಾ| ಎಚ್.ಪಿ. ಸಪಲಿಗ ದೀಪ…

ಮಣಿಹಳ್ಳ ಬಸ್ ನಿಲ್ದಾಣದ ಬಳಿಯ ಹೈ ಮಾಸ್ಟ್ ದೀಪ ಉದ್ಘಾಟನೆ

ಬಂಟ್ವಾಳ: ಪುರಸಭೆ ವ್ಯಾಪ್ತಿಯ 13ನೇ ಹಣಕಾಸಿನ ಯೋಜನೆಯಡಿಯಲ್ಲಿ 04.25ಲಕ್ಷ ವೆಚ್ಚದಲ್ಲಿ ಮಣಿಹಳ್ಳ ಬಸ್ ನಿಲ್ದಾಣದ ಬಳಿಯ ಹೈ ಮಾಸ್ಟ್ ದೀಪ ಉದ್ಘಾಟನೆಯನ್ನು ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ…

ಬಂಟ್ವಾಳ: ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿಯನ್ನು ಸಚಿವ ಬಿ.ರಮಾನಾಥ ರೈ ವೀಕ್ಷಿಸಿದರು

ಬಂಟ್ವಾಳ: ಸಾರ್ವಜನಿಕ ಆಸ್ಪತ್ರೆ ನೂತನ ಕಟ್ಟಡ ಕಾಮಗಾರಿಯನ್ನು ಅರಣ್ಯ ಪರಿಸರ , ಜೀವಿಶಾಸ್ತ್ರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವೀಕ್ಷಿಸಿದರು. ಬಂಟ್ವಾಳಬ್ಲಾಕ್ ಅಧ್ಯಕ್ಷ ಮಾಯಿಲಪ್ಪ…

ಸೊರ್ನಾಡು-ಅಣ್ಣಳಿಕೆ ರಸ್ತೆ ಅಗೆತಕ್ಕೆ ಗ್ರಾಮಸ್ಥರಿಂದ ವೀರೋಧ

ಬಂಟ್ವಾಳ: ತಾಲೂಕಿನ ಸೊರ್ನಾಡು-ಅಣ್ಣಳಿಕೆ ನಡುವೆ ಜಿಲ್ಲಾ ಮುಖ್ಯರಸ್ತೆಯಲ್ಲಿ ಗ್ಯಾಸ್ ಸಾಗಾಟಕ್ಕಾಗಿ ಪೈಪ್ ಅಳವಡಿಸಲು ಗುತ್ತಿಗೆದಾರ ಸಂಸ್ಥೆ ರಸ್ತೆ ಅಗೆತಕ್ಕೆ ನಡೆಸಿದ ಸಿದ್ಧತೆಗೆ ಗ್ರಾಮಸ್ಥರು ತಡೆಯೊಡ್ಡಿ ದಿಗ್ಬಂಧನ ಹೇರಿದ…

ವಿಟ್ಲ: ನ್ಯೂ ಶೈನ್ ಮ್ಯೂಸಿಕಲ್ನಲ್ಲಿ ಸಂಗೀತ, ನೃತ್ಯ ತರಬೇತಿ ಉದ್ಘಾಟನೆ

ವಿಟ್ಲ: ನ್ಯೂ ಶೈನ್ ಮ್ಯೂಸಿಕಲ್ ವತಿಯಿಂದ ಮಕ್ಕಳಿಗೆ ಚಲನಚಿತ್ರ ಗೀತೆ, ಭಾವಗೀತೆ, ಜಾನಪದ ಗೀತೆಗಳನ್ನು ಹಿನ್ನೆಲೆ ಸಂಗೀತದೊಂದಿಗೆ ಹಾಡುವ ಮತ್ತು ನೃತ್ಯ ಮಾಡುವ ತರಬೇತಿ ತರಗತಿಗಳ ಉದ್ಘಾಟನಾ…

ಜೈಲಲ್ಲಿರುವ ಸೈನೈಡ್ ಮೋಹನನ್ನು ಬಾಲಿಯಲ್ಲಿ ಬಂಧಿಸಿದ ಮಾಧ್ಯಮಗಳು!

ಮಂಗಳೂರು: ಅತ್ತ ಛೋಟಾ ರಾಜನ್ ಅರೆಸ್ಟ್ ಆಗಿದ್ದರೆ ಇತ್ತ ಕೆಲವು ರಾಷ್ಟ್ರೀಯ ಸುದ್ದಿವಾಹಿನಿಗಳು ಅರೆಸ್ಟ್ ಆಗಿದ್ದು ಚೋಟಾ ರಾಜನ್ ಅಲ್ಲ ಸೈನೈಡ್ ಮೋಹನ್ ಎಂದು ವರದಿ ಪ್ರಕಟಿಸಿದವು.…

ಅರೆಸ್ಟ್ ಆದ ಭೂಗತ ಪಾತಕಿ ಚೋಟಾ ರಾಜನ್ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ..

ನವದೆಹಲಿ: ಒಂದು ಕಾಲದಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಪರಮಾಪ್ತನಾಗಿದ್ದ ಛೋಟಾ ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ್ ನಿಕ್ಲಾಜೆ(55) ಎಂಬಾತನನ್ನು ಇಂಡೋನೇಶಿಯಾದ ಬಾಲಿ ದ್ವೀಪದ ಸಮೀಪ ಬಂಧಿಸಲಾಗಿದೆ…

ಭಾರತ್ ಬ್ಯಾಂಕ್ ವಿಲೇಪಾರ್ಲೆ ಪಶ್ಚಿಮ ಶಾಖೆಯಲ್ಲಿ ಆರೋಗ್ಯ ತಪಾಸನಾ ಶಿಬಿರ

ಸ್ವಸ್ಥತೆಯ ರಹಸ್ಯವನ್ನು ತಿಳಿದು ಬಾಳಿರಿ: ವಿ.ಆರ್ ಕೋಟ್ಯಾನ್ ಮುಂಬಯಿ ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ನಿಯಮಿತ ಇದರ ವಿಲೇಪಾರ್ಲೆ ಪಶ್ಚಿಮದ ಶಾಖೆಯಲ್ಲಿ ಇಂದಿಲ್ಲಿ ಧಮಾರ್ಥ ಆರೋಗ್ಯ ತಪಾಸನಾ…