ಫರಂಗಿಪೇಟೆ: ಘನತ್ಯಾಜ್ಯ ವಿಲೇವಾರಿ ಮಾಡುವ ಪೈಪ್ ಕಾಂಪೋಸ್ಟ್ ಉದ್ಘಾಟನೆ
ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡುವ ಪೈಪ್ ಕಾಂಪೋಸ್ಟ್ ಉದ್ಘಾಟನ ಕಾರ್ಯಕ್ರಮ ಬುಧವಾರ ಪುದು ಗ್ರಾಮ ಪಂಚಾಯತ್ ವ್ಯಾಫ್ತಿಯ ಫರಂಗಿಪೇಟೆಯ ಮೀನು ಮಾರುಕಟ್ಟೆ ಬಳಿ ನಡೆಯಿತು.ತಾಲೂಕು…
SUDDI9 MEDIA NETWORK
ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಘನತ್ಯಾಜ್ಯ ವಿಲೇವಾರಿ ಮಾಡುವ ಪೈಪ್ ಕಾಂಪೋಸ್ಟ್ ಉದ್ಘಾಟನ ಕಾರ್ಯಕ್ರಮ ಬುಧವಾರ ಪುದು ಗ್ರಾಮ ಪಂಚಾಯತ್ ವ್ಯಾಫ್ತಿಯ ಫರಂಗಿಪೇಟೆಯ ಮೀನು ಮಾರುಕಟ್ಟೆ ಬಳಿ ನಡೆಯಿತು.ತಾಲೂಕು…
ಬಂಟ್ವಾಳ: ಕಾರ್ಯಕರ್ತರು ಸಂಸ್ಕಾರಯುತವಾಗಿ ಬೆಳೆದಾಗ ದೇಶದ ಪರಿವರ್ತನೆ, ಜಗತ್ತು ಎತ್ತರಕ್ಕೆ ಏರಲು, ಆರ್ಥಿಕ ಕ್ರೋಡಿಕರಣಕ್ಕೆ ಸಾಧ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ಬಂಟ್ವಾಳ…
ಮುಂಬಯಿ: ಇಂದು ತುಳುವಕನ್ನಡಿಗರು ಹೆಚ್ಚಾಗಿ ಇರುವ ಪ್ರದೇಶಗಳಲ್ಲಿ ಮೀರಾಭಯಂದರ್ಗೆ ವಿಶಿಷ್ಟ ಸ್ಥಾನವಿದೆ. ಇಲ್ಲಿ ನಡೆಯುವಷ್ಟು ನಮ್ಮವರ ಸಾಂಸ್ಕೃತಿಕ, ಧಾರ್ಮಿಕ, ಸಾಮಾಜಿಕ, ರಾಜಕೀಯ ಚಟುವಟಿಕೆಗಳು ಬೇರೆಲ್ಲೂ ನಡೆಯಲಿಕ್ಕಿಲ್ಲ. ಹಾಗಿದ್ದೂ…
ಮುಂಬಯಿ: ಕ್ರೀಡಾ ಲೋಕದ ಪುಚ್ಚದ ಆಟ ಪ್ರಸಿದ್ಧಿಯ ಬ್ಯಾಡ್ಮಿಂಟನ್ ರಂಗದಲ್ಲಿ ತುಳು ಕನ್ನಡತಿ ನೇಹಾ ಶೆಟ್ಟಿಮಿಂಚುಳ್ಳಿಯಾಗಿ ಮಿನುಗುವ ಕನ್ನಡತಿ ಕ್ರೀಡಾತಾರೆ ಆಗಿದ್ದಾರೆ. ಹನ್ನೆರಡು ವಯದ ಈ ಬೆಡಗಿ…
ಬಂಟ್ವಾಳ: ಚೆನ್ನೈತ್ತೋಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಅಧ್ಯಕ್ಷರಾಗಿ ಗ್ರಾಮ ಪಂಚಾಯತು ಸದಸ್ಯ, ಸಾಮಾಜಿಕ ಕಾರ್ಯಕರ್ತ ಉದಯ ಕುಮಾರ್ ಶೆಟ್ಟಿ ಕುಂಡೋಳಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ರಾಮರಾಯ…
ಬಂಟ್ವಾಳ: ಮುತ್ತೂಟ್ ಪೈನಾನ್ಸ್ ಬಿ.ಸಿ.ರೋಡು ಶಾಖೆಯಲ್ಲಿ ಸರಕಾರಿ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಫ್ ವಿತರಣೆ ಹಾಗೂ ಮೆಹಂದಿ ಸ್ಪರ್ಧೆ ನಡೆಯಿತು. ಶಾಖಾ…
ಬಂಟ್ವಾಳ: ಚೆನ್ನೈತ್ತೋಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸುವ ನಿಟ್ಟಿನಲ್ಲಿ ಸಮಾಲೋಚನಾ ಸಭೆ ನಡೆಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಆನಂದ ಆಚಾರ್ಯ…
ಮುಂಬೈ ಸೆಪ್ಟೆಂಬರ್ 30: ಮುಂಬೈ ಮಹಾರಾಷ್ಟ್ರ ರಾಜ್ಯ ಪೊಲೀಸ್ ಕಛೇರಿಯಲ್ಲಿ ಸಿಬ್ಬಂದಿಗಳ ಗೌರವದೊಂದಿಗೆ ಹೊಸದಾಗಿ ನೇಮಕಗೊಂಡ ಡಿಜಿ ಪ್ರವೀಣ್ ದೀಕ್ಷಿತ್.
ಬಂಟ್ವಾಳ: ಏಲಿಯನಡುಗೊಡು ಗ್ರಾಮದ ಪೂಂಜಾ ಕುರುಡಾಡಿಯಿಂದ ಒಳಗುಡ್ಡೆವರೆಗೆ ಶಾಸಕರ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡ ರಸ್ತೆಯನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭ ಕುಕ್ಕಿಪಾಡಿ ಗ್ರಾ.ಪಂ.ಅಧ್ಯಕ್ಷ…
ಬಂಟ್ವಾಳ : ಬಿ.ಸಿ.ರೋಡ್ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಲ್ಲಿ ಸುದೀರ್ಘ 31ವರ್ಷಗಳ ಕಾಲ ದ್ವಿತೀಯ ದರ್ಜೆ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಪ್ರೇಮಕಲಾ…
ಬಂಟ್ವಾಳ: ನೇತ್ರಾವತಿ ನದಿ ತಿರುವು ಯೋಜನೆ ವಿರೋ„ಸಿ ಗ್ರಾಮ ಮಟ್ಟದಲ್ಲಿ ನಿರಂತರ ಹೋರಾಟ ಸಂಘಟಿಸಲು ಬಂಟ್ವಾಳ ತಾಲೂಕು ಸಾಮಾಜಿಕ ನ್ಯಾಯಪರ ಸಮಿತಿ ಬಿ.ಸಿ.ರೋಡ್ ಆಶ್ರಯದಲ್ಲಿ ಸೆ. 29ರಂದು…
ಮಂಗಳೂರು: ಒಕ್ಟೋಬರ್ 01 : ಪೇಶ್ಕಾರ್ ಫೌಂಡೇಶನ್, ಮುಂಬೈ ಮತ್ತು ಸಂಗೀತ ಭಾರತಿ ಪ್ರತಿಷ್ಠಾನ (ರಿ), ಮಂಗಳೂರು ಇವರ ವತಿಯಿಂದ ಶನಿವಾರ ತಾ 03.10.2015 ಮತ್ತು ಭಾನುವಾರ…
ಯೋಗಾಶ್ರಮದ ಕಾರ್ಯಕರ್ತರ ಸಮರ್ಪಣಾ ಭಾವ ಅನನ್ಯ –ಮಾಣಿಲ ಶ್ರೀಗಳು ಮುಂಬಯಿ: ಮಾರ್ಚ್ 21 ರಿಂದ 29 ರ ವರೆಗೆ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಲೋಕಕಲ್ಯಾಣಾರ್ಥ ಸಂಭ್ರಮದಿಂದ…
ಕೈಕಂಬ: ಭಾರತ ರಾಷ್ಟ್ರದ ಕೋಣಗಳ ಲೋಕದ `ಹ್ಯಾಟ್ರಿಕ್ ಹಿರೋ’ ಪ್ರತಿಷ್ಠಿತನಾಗಿ, ಕರ್ನಾಟಕ ರಾಜ್ಯದ ಹಲವೆಡೆ ಕಂಬಳದ ಕರೆಗಳಲ್ಲಿ ಓಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯ `ಕಂಬಳ ಕರ್ಣ’ ಖ್ಯಾತಿಯ,…