Month: May 2015

ಬಂಟ್ವಾಳ: ಕಾಣೆಮಾರ್ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ತುಂಬೆ ಜಂಕ್ಷನ್‍ನಿಂದ ಕಾಣೆಮಾರ್ ಸಂಪರ್ಕ ರಸ್ತೆ ತುಂಬೆ ಗ್ರಾಮಪಂಚಾಯತ್ ನ 60 ಸಾವಿರ ರುಪಾಯಿ ಅನುದಾನದಲ್ಲಿ ಅಭಿವೃದ್ದಿಗೊಳ್ಳಲಿದ್ದು ವಿಧಾನ ಪರಿಷತ್ ಸದಸ್ಯ ಗಣೇಶ್…

ನಬಾರ್ಡ್ 20 ಯಡಿಯಲ್ಲಿ ರಸ್ತೆ ಅಭಿವೃಧ್ಧಿಗೆ ಬಂಟ್ವಾಳಕ್ಕೆ 3.30ಕೋಟಿ ಮಂಜೂರು : ಶ್ರೀ.ಬಿ.ರಮಾನಾಥ ರೈ

ಕರ್ನಾಟಕ ಸರಕಾರದ ನಬಾರ್ಡ್ 20 ಯೋಜನೆಯಡಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರಕ್ಕೆ ರಸ್ತೆಗಳ ಅಭಿವೃಧ್ಧಿಗೆ ರೂ. 3.30ಕೋಟಿ ರೂ ಮಂಜೂರು ಮಾಡಲಾಗಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ…

ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ನ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅಲ್ಬರ್ಟ್ ಮೆನೆಜಸ್ ನರಿಕೊಂಬು ಆಯ್ಕೆ

ಬಂಟ್ವಾಳ: ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ನ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಅಲ್ಬರ್ಟ್ ಮೆನೆಜಸ್ ನರಿಕೊಂಬು ಆಯ್ಕೆಯಾಗಿದ್ದಾರೆ. ರಾಜ್ಯ ಅರಣ್ಯ ಪರಿಸರ ಜೀವಿಶಾಸ್ತ್ರ ಸಚಿವ ಹಾಗೂ ಜಿಲ್ಲಾ…

ಮಂಗಳೂರು: ಅಗ್ರಿಗೋಲ್ಡ್ ವಿರುದ್ಧ ಪ್ರತಿಭಟನೆ

ಮಂಗಳೂರು: ಅಗ್ರಿಗೋಲ್ಡ್ ಫಾರ್ಮ್ ಇಂಡಿಯಾ ಸಂಸ್ಥೆ ಸಾವಿರಾರು ಗ್ರಾಹಕರಿಂದ ಹಣ ಸಂಗ್ರಹಿಸಿ ಬಳಿಕ ಗ್ರಾಹಕರಿಗೆ ನೀಡದೆ ವಂಚಿಸಿರುವುದಾಗಿ ಆರೋಪಿಸಿ ಅಗ್ರಿ ಗೋಲ್ಡ್ ಗ್ರಾಹಕರು ಮತ್ತು ಪ್ರತಿನಿಧಿಗಳ ಹಿತ…

ಮಂಗಳೂರು: ಭಾರತ ಸೇನಾ ತಂಡ ಚಾಂಪಿಯನ್

ಮಂಗಳೂರು: ಭಾರತ ಸೇನಾ ತಂಡದವರು ಸೋಮವಾರ ಮುಕ್ತಾಯಗೊಂಡ ಹತ್ತೊಂಬತ್ತನೇ ರಾಷ್ಟ್ರೀಯ ಫೆಡರೇಷನ್‌ ಕಪ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಸಮಗ್ರ ಪ್ರಶಸ್ತಿ ಗೆದ್ದುಕೊಂಡರು. ತಮಿಳುನಾಡು ತಂಡ ರನ್ನರ್‌ ಅಪ್‌ ಸ್ಥಾನ…

ಕಾರ್ಕಳ: ಸಿಡಿಲು ಬಡಿದು ಯುವತಿಯ ಸಾವು: ಇಬ್ಬರಿಗೆ ಗಾಯ

ಕಾರ್ಕಳ:ಕಾರ್ಕಳ ತಾಲೂಕಿನ ಶಿರ್ಲಾಲಿನಲ್ಲಿ ಮನೆಗೆ ಸಿಡಿಲು ಬಡಿದ ಪರಿಣಾಮ ಯುವತಿಯೋರ್ವಳು ಸಾವಿಗೀಡಾದ ಘಟನೆ ಸೋಮವಾರ ಸಂಭವಿಸಿದೆ. ಶಿರ್ಲಾಲು ಗ್ರಾಮದ ಕಡತ್ತ ಬೈಲು ನಿವಾಸಿ ವಿಜಯ ಶೆಟ್ಟಿ ಅವರ…

ಫರಂಗಿಪೇಟೆ: ಆರ್ಥಿಕ ಹಿಂದುಳಿದವರ ಶ್ರೇಯೋಭಿವೃದ್ಧಿ ಯೋಜನೆ: ಖಾದರ್

ಬಂಟ್ವಾಳ: ಆರ್ಥಿಕ ಹಿಂದುಳಿದವರನ್ನು ಗುರಿಯಾಗಿಸಿ ರಾಜ್ಯ ಸರಕಾರ ಶ್ರೇಯೋಭಿವೃದ್ಧಿ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು. ಪುದು ಗ್ರಾಪಂ ವತಿಯಿಂದ ಫರಂಗಿಪೇಟೆಯಲ್ಲಿ ಸೋಮವಾರ…

ಬಿ.ಸಿ.ರೋಡ್‌-ಚಾರ್ಮಾಡಿ ರಸ್ತೆ ಅಭಿವೃದ್ದಿಗೆ 22 ಕೋ.ರೂ. : ನಳಿನ್‌ ಕುಮಾರ್‌ ಕಟೀಲು

ಮಂಗಳೂರು: ಬಿ.ಸಿ.ರೋಡ್‌ – ಚಾರ್ಮಾಡಿ ರಸ್ತೆ ಅಭಿವೃದ್ದಿಗೆ ಕೇಂದ್ರ ಸರಕಾರದ ವತಿಯಿಂದ 22 ಕೋ.ರೂ. ಮಂಜೂರು ಆಗಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ತಿಳಿಸಿದರು. ನಗರದಲ್ಲಿ…

ರೈಲ್ವೆ ಮೇಲ್ಸೆತುವೆ ಕಾಮಗಾರಿಯವರ ಬೇಜವಬ್ದಾರಿ ಕೆಲಸದಿಂದ, ವಾಹನ ಸಂಚಾರಕ್ಕೆ ಅಡಚನೆ

ಬಂಟ್ವಾಳ: ದಿನ ಪೂರ್ತಿ ಟ್ರಾಫಿಕ್ ಜಾಮ್ ಸಮಸ್ಯೆಗೆ ರೈಲ್ವೆ ಮೇಲ್ಸೆತುವೆ ಕಾಮಗಾರಿಯವರ ಬೇಜವಬ್ದಾರಿ ಕೆಲಸ ಎಂದು ಸ್ಥಳೀಯರ ಆರೋಪ. ಇಲ್ಲಿನ ರೈಲ್ವೆ ಮೇಲ್ಸೆತುವೆ ಕಾಮಗಾರಿಯ ಹಿನ್ನಲೆಯಲ್ಲಿ ರಾಷ್ಟ್ರೀಯ…

ಫರಂಗಿಪೇಟೆ: ನಿವೃತ್ತ ರೈಲ್ವೇ ಸಿಬ್ಬಂದಿ ಆತ್ಮಹತ್ಯೆ

ಫರಂಗಿಪೇಟೆ: ತಾಲ್ಲೂಕಿನ ಫರಂಗಿಪೇಟೆ ರೈಲ್ವೇ ಕ್ವಾರ್ಟಸ್ ನಲ್ಲಿ ನಿವೃತ್ತ ರೈಲ್ವೆ ಸಿಬ್ಬಂದಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಮೃತರನ್ನು ಚನ್ನ (58) ಎಂದು…

ಕಾಡಿನ ಮಧ್ಯೆ ಪತ್ತೆಯಾಗಿರುವ ದೈವದ ಮುಖದಂತಿರುವ ಶಿಲೆಗಳು

ಬಂಟ್ವಾಳ: ದೇವಸ್ಯ ಪಡೂರು ಗ್ರಾಮದ ಅಲ್ಲಿಪಾದೆಯ ಬಳಿಯ ಕೇದಗೆ ಎಂಬಲ್ಲಿ ಕಾಡಿನ ಮಧ್ಯೆ ದೈವಸ್ಥಾನವೊಂದರ ಅವಶೇಷಗಳು ಬೆಳಿಕಿಗೆ ಬಂದಿದೆ. ಮರಗಳ ಸಮೂಹದ ಬುಡದಲ್ಲಿ ಪಾಣಿಪೀಠದಂತಹ ಕಲ್ಲು, ದೇವರ…

ಬಿಪಿಎಲ್ ಕಾರ್ಡ್ ದಾರರಿಗೆ ಉಚಿತ್ ಗ್ಯಾಸ್ ಹಾಗೂ ಅನ್ನಭಾಗ್ಯದ ಅಕ್ಕಿ ವಿತರಿಸಿದ :ಸಚಿವ ಖಾದರ್

ಬಂಟ್ವಾಳ : ಬಡಜನರ ಶ್ರೇಯೋಭಿವೃದ್ದಿಯೇ ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಇದಕ್ಕೆ ಪೂರಕವಾಗಿ ಅನ್ನಭಾಗ್ಯದಂತಹಾ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ರಾಜ್ಯ ಆರೋಗ್ಯ…

ಬಿ. ಸಿ. ರೋಡು ಹೆದ್ದಾರಿ ಬದಿಯಲ್ಲಿರುವ ಅಪಾಯಕಾರಿ ಮರ

ಬಂಟ್ವಾಳ : ಬಿ ಸಿ ರೋಡಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಬೃಹತ್ ಮರವೊಂದು ಅಪಾಯದ ಸನ್ನಿವೇಶ ಆಹ್ವಾನಿಸುತ್ತಿರುವ ಬಗ್ಗೆ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಮುಖ್ಯ…

ತುಂಬೆ- ದೇಮುಂಡೆ ರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

ಬಂಟ್ವಾಳ: ದೇಶಕ್ಕೆ ಸ್ವಾತಂತ್ರ್ಯ ಬಂದು ಹಲವು ವರ್ಷಗಳು ಕಳೆದರೂ ಜನರ ಸಮಸ್ಯೆಗಳು ಬಗೆ ಹರಿದಿಲ್ಲ. ದೇಶದ ಜನತೆಯನ್ನು ಒಗ್ಗೂಡಿಸುವ ಬದಲು ಸ್ವಾರ್ಥದ ರಾಜಕೀಯಕ್ಕಾಗಿ ಜಾತಿ, ಮತ, ಮೇಲು…