Month: December 2014

ಇಬ್ಬರು ಬಾಲಕಿಯರು ನಾಪತ್ತೆ: ಪ್ರೇಮಿಗಳ ಜೊತೆ ಪರಾರಿ ಶಂಕೆ

ಪಡುಬಿದ್ರಿ: ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಗದಗ ಮೂಲದ ಯುವತಿಯರಿಬ್ಬರು ಕೆಲದಿನಗಳ ನಾಪತ್ತೆಯಾಗಿದ್ದು ಅವರು ತಮ್ಮ ಪ್ರೇಮಿಗಳ ಜೊತೆ ಪರಾರಿಯಾಗಿರಬೇಕೆಂದು ಶಂಕೆ ವ್ಯಕ್ತಪಡಿಸಲಾಗಿದೆ. ಕಾಣೆಯಾದ ಯುವತಿಯರನ್ನು ಗದಗ ನಿವಾಸಿ…

ಶಿವ ದೇವರ ಅವಹೇಳನ: `ಪಿಕೆ’ ಚಿತ್ರದ ವಿರುದ್ಧ ಕೇಸ್

ಮುಂಬೈ: ಅತಿ ಗಳಿಕೆಯ ಚಿತ್ರವೆಂದು ಹೆಸರು ಪಡೆಯುತ್ತಿರುವ ಅಮೀರ್ ಖಾನ್ ನಟನೆಯ ಬಾಲಿವುಡ್ ಚಿತ್ರ ತಂಡದ ವಿರುದ್ಧ ಪ್ರಕರಣ ದಾಖಲಾಗಿದೆ. ಹಿಂದೂಗಳ ಆರಾಧ್ಯ ದೇವರಾಗಿರುವ ಶಿವ ದೇವರನ್ನು…

ಕ್ರಿಸ್ ಮಸ್ ರಜೆಯಂದು ಮಕ್ಕಳಿಗೆ ಪ್ರಬಂಧ ಸ್ಪರ್ಧೆ!

ನವದೆಹಲಿ: ಡಿಸೆಂಬರ್ ೨೫ ರಂದು “ಉತ್ತಮ ಆಡಳಿತ ದಿನ” ಎಂದು ಆಚರಿಸಿ ಮಕ್ಕಳ ರಜೆಗೆ ಕತ್ತರಿ ಪ್ರಯೋಗ ಮಾಡಹೊರಟಿದ್ದ ಕೇಂದ್ರ ಸರಕಾರ ಇದೀಗ ಮಕ್ಕಳಿಗೆ ಪ್ರಬಂಧ ಸ್ಪರ್ಧೆ…

ಅಟಲ್ ಬಿಹಾರಿ ವಾಜಪೇಯಿ, ಮದನ್ ಮೋಹನ್ ಮಾಳವೀಯಾಗೆ ಭಾರತ ರತ್ನ

ನವದೆಹಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಬನಾರಸ್ ವಿಶ್ವವಿದ್ಯಾನಿಲಯ ಸ್ಥಾಪಕ ದಿ.ಮದನ್ ಮೋಹನ್ ಮಾಳವೀಯಾ ಅವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ…

ನಿವೃತ್ತ ಎಎಸ್ಐ ನಾರಾಯಣ ಮಣಿಯಾಣಿ ನಿಗೂಢ ಆತ್ಮಹತ್ಯೆ

ಮಂಗಳೂರು: ನಿವೃತ್ತ ಎಎಸ್ ಐ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಾರಾಯಣ ಮಣಿಯಾಣಿ ಅವರು ತೊಕ್ಕೊಟ್ಟು ಖಾಸಗಿ ಲಾಡ್ಜಿನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ನಿಗೂಢವಾಗಿದೆ.…

ಬೆಳಗಾವಿ ಅಧಿವೇಶನ ನಿರಾಶೆಯಿಂದ ಕೊನೆಗೊಂಡಿದೆ: ಕ್ಯಾ. ಗಣೇಶ್ ಕಾರ್ಣಿಕ್ ಪತ್ರ

ರಾಜ್ಯದ ಜನತೆಯ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಜನತೆ ಅಪೇಕ್ಷೆಪಟ್ಟ ಬಹು ನಿರೀಕ್ಷಿತ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ 10 ದಿನಗಳ ಅಧಿವೇಶನ ಅತ್ಯಂತ ನಿರಾಶೆಯೊಂದಿಗೆ…

ಮಂಗಳೂರು ಕರಾವಳಿ ಉತ್ಸವ

ಸುದ್ದಿ9 ಮಂಗಳೂರು :ಕರಾವಳಿ ಉತ್ಸವಕ್ಕೆ ಪೂರ್ವಭಾವಿಯಾಗಿ ಮಂಗಳವಾರ ಸಂಜೆ ಮಂಗಳೂರು ನೆಹರೂ ಮೈದಾನದಿಂದ ಲಾಲ್ಭಾಗ್ ಸಮೀಪದ ಕರಾವಳಿ ಉತ್ಸವ ಮೈದಾನದವರೆಗೆ ಸುಮಾರು ಒಂದೂವರೆ ಗಂಟೆವರೆಗೆ ವೈಭವದ ಮೆರಣಿಗೆ…

ಕಿಡಿಗೇಡಿಗಳಿಂದ ಹಲ್ಲೆ ಖಂಡಿಸಿ ಹಿಂದೂ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ

ಸುದ್ದಿ9 ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಮಡಂತ್ಯಾರು ಎಂಬಲ್ಲಿ ಬೈಕಿನಲ್ಲಿ ಸಂಚರಿಸುತ್ತಿದ್ದ ಯುವಕನಿಗೆ ಕಿಡಿಗೇಡಿಗಳು ಹಲ್ಲೆ ನಡೆಸಿರುವುದನ್ನು ಖಂಡಿಸಿ ಇಲ್ಲಿನ ಹಿಂದೂ ಸಂಘಟನೆ ಕಾರ್ಯಕರ್ತರು…

ವಾರ್ಷಿಕ ವಿಶೇಷ ಶಿಬಿರ

ಸುದ್ದಿ9ಕೈಕಂಬ:ಮಂಗಳೂರು ವಿಶ್ವವಿದ್ಯಾಲಯ ರಾಷ್ಟ್ರೀಯ ಸೇವಾ ಯೋಜನೆ ಬೆಸೆಂಟ್ ಸಂಧ್ಯಾ ಕಾಲೇಜು ಮಂಗಳೂರು ಇದರ 2014-2015ರ ವಾರ್ಷಿ ಕ ವಿಶೇಷ ಶಿಬಿರವು ಡಿ.23ರಿಂದ 29ರವರೆಗೆ ದ.ಕ ಸರಕಾರಿ ಹಿರಿಯ…

ಕಲ್ಸಂಕ ರಸ್ತೆ ಇಂಟರ್ಲಾಕ್ಗೆ ಶಂಕು ಸ್ಥಾಪನೆ

ನಾಗರಿಕ ಮತ್ತು ಸಚಿವರ ಮಧ್ಯೆ ಅಸಂವಿಧಾನಿಕ ಪದ ಬಳಕೆ ಸುದ್ದಿ9 ಮೂಡುಬಿದರೆ: ಕಾರ್ಕಳ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ನಿಧಿಯಿಂದ ಅಭಿವೃದ್ಧಿ ಕಾಮಗಾರಿಗೆ ಮಂಜೂರಾಗಿರುವ…

ಶುಕ್ರ ಗ್ರಹದಲ್ಲಿ ಕಾಲೊನಿ ನಿರ್ಮಿಸಲು ಹೊರಟಿರುವ ವಿಜ್ಞಾನಿಗಳು!

ನ್ಯೂಯಾರ್ಕ್: ಮಂಗಳ ಗ್ರಹದಲ್ಲಿ ಮನುಷ್ಯರ ವಾಸಕ್ಕೆ ಕಾಲೋನಿಗಳನ್ನ ನಿರ್ಮಿಸುವ ಬಗ್ಗೆ ಸಿಕ್ಕಾಪಟ್ಟೆ ಮಾತುಗಳು ಕೇಳಿಬರುತ್ತಿವೆ. ಅದರೆ, ಶುಕ್ರ ಗ್ರಹ ಮಾನವನ ವಾಸಕ್ಕೆ ಹೆಚ್ಚು ಸಹಕಾರಿಯಾಗಿದ್ದು, ಅಲ್ಲಿ ವಸತಿ…

ಆಕಸ್ಮಿಕವಾಗಿ ಬಾವಿಗೆ ಬಿದ್ದ ಬಾಲಕಿ ಮೃತ್ಯುವಶ

ಮಂಗಳೂರು: ಆಟವಾಡುತ್ತಿದ್ದ ಬಾಲಕಿ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ಇಂದು ಮಂಗಳೂರಿನ ಬಿಜೈ ಮ್ಯೂಸಿಯಂ ಸಮೀಪ ಸಂಭವಿಸಿದೆ. ಬಾಲಕಿ ಮನೆಯ ಪಕ್ಕ ಆಟವಾಡುತ್ತಿದ್ದು, ಈ ವೇಳೆ…

ಎರಡು ಮೃತ ಹಸುಗಳು ಪತ್ತೆ; ದನಸಾಗಾಟಕಾರರು ಎಸೆದಿರುವ ಶಂಕೆ

ಕೈಕಂಬ: ಬಜ್ಪೆ ಠಾಣಾ ವ್ಯಾಪ್ತಿಯ ಕಾಜಿಲದ ಪಕ್ಯಾರ್ ಎಂಬಲ್ಲಿನ ಕಾಜಿಲದ ನೂಯಿಯಿಂದ ಮಳಲಿ ಮುಖಾಂತರ ಸಂಚರಿಸುವ ರಸ್ತೆಯಾಗಿ ಬಂಟ್ವಾಳ-ಬಿ.ಸಿ.ರೋಡ್, ಮೂಡಬಿದ್ರೆಗೆ ಸಂಪರ್ಕಿಸುವ ರಸ್ತೆಯಂಚಿನ ನೀರಿರುವ ಸ್ಥಳಕ್ಕೆ ಎರಡು…