ಜಾರ್ಖಂಡ್ ನಲ್ಲಿ ಜಾರಿಬಿದ್ದ ಕಾಂಗ್ರೆಸ್; ಜಮ್ಮುವಿನಲ್ಲಿ ಬಿಜೆಪಿ-ಪಿಡಿಪಿ ಮೈತ್ರಿ ಸಾಧ್ಯತೆ
ನವದೆಹಲಿ: ಜಾರ್ಖಂಡ್ ಹಾಗೂ ಜಮ್ಮುಕಾಶ್ಮೀರಾದಲ್ಲಿ ಕಾಂಗ್ರೆಸ್ ಧೂಳೀಫಟವಾಗಿದ್ದು ಕಾಂಗ್ರೆಸೇತರ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಯುವುದು ನಿಚ್ಚಳಗೊಂಡಿದೆ. ಜಾರ್ಖಂಡ್ನಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗುವ ಲಕ್ಷ್ಣಗಳು ಬಹುತೇಕ ಸ್ಪಷ್ಟಗೆಂಡಿದೆ.…
