Month: December 2014

ಅತ್ಯಾಚಾರ ಆರೋಪ: ಸನ್ ನೆಟ್‌ವರ್ಕ್‌ನ ಸಿಒಒ ಪ್ರವೀಣ್ ಬಂಧನ

ಚೆನ್ನೈ: ದಕ್ಷಿಣ ಭಾರತದ ಪ್ರತಿಷ್ಠಿತ ಸನ್ ನೆಟ್‌ವರ್ಕ್‌ನ ಸಿಒಒ ಪ್ರವೀಣ್ ಅವರನ್ನು ಲೈಂಕಿಕ ಕಿರುಕುಳ ಆರೋಪದ ಮೇಲೆ ಸಿಸಿಬಿ ಪೊಲೀಸರು ಇಂದು ಬೆಳಿಗ್ಗೆ ಚೆನ್ನೈನಲ್ಲಿ ಬಂಧಿಸಿದ್ದಾರೆ. ಸನ್…

ರಘುಬರ್ ದಾಸ್ ಜಾರ್ಖಂಡ್ ನೂತನ ಮುಖ್ಯಮಂತ್ರಿ

ರಾಂಚಿ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ರಘುಬರ್ ದಾಸ್ ಜಾರ್ಖಂಡ್‌ನ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಇಂದು ರಾಂಚಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ರಘುಬರ್ ದಾಸ್…

ಬಿಜೆಪಿ ಶಕ್ತಿಕೇಂದ್ರದಿಂದ ಅಟಲ್ ಜನ್ಮಾಚರಣೆ

ಬಂಟ್ವಾಳ: ಭಾರತೀಯ ಜನತಾ ಪಾಟರ್ಿ ಬಂಟ್ವಾಳ ಪುರಸಭೆಯ ಶಕ್ತಿಕೇಂದ್ರದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಜನ್ಮ ದಿನಾಚರಣೆ ನಿತ್ಯಾನಂದ ನಗರದ ನಿತ್ಯಾನಂದ ಭಜನಾ ಮಂದಿರಲ್ಲಿ…

ಸುಳ್ಯ: ಅಪ್ರಾಪ್ತ ಬಾಲಕಿಯ ಅತ್ಯಾಚಾರ

ಸುಳ್ಯ: ಅಪರಾಧ ಮುಕ್ತ ಗ್ರಾಮ ಎಂದು ಘೋಷಿಸಿಕೊಂಡಿರುವ ಮಂಡೆಕೋಲು ಗ್ರಾಮದ ಕೇನಾಜೆ ಎಂಬಲ್ಲಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ದೂರು ದಾಖಲಿಸಿಕೊಂಡ…

ಪುತ್ತೂರು: ವ್ಯಕ್ತಿಯ ಕಡಿದು ಕೊಲೆ

ಪುತ್ತೂರು: ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ನಿವಾಸಿಯಾದ ವ್ಯಕ್ತಿಯೊಬ್ಬರನ್ನು ಕುತ್ತಿಗೆಯ ಭಾಗಕ್ಕೆ ಕಡಿದು ಕೊಲೆ ಮಾಡಲಾಗಿದ್ದು, ಶವ ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ಸಮೀಪದ ತೊಟ್ಲ ಕಾಪಿನಡ್ಕ ಎಂಬಲ್ಲಿ…

ಧಾರ್ಮಿಕ ಚಿಂತನೆಯಿಂದ ಸಂಸ್ಕಾರ: ಪೇಜಾವರ ಶ್ರೀ

ಮೂಡುಬಿದರೆ: ಮನುಷ್ಯನ ಭವಿಷ್ಯ ನಕ್ಷತ್ರದಲ್ಲಿ ಅಡಕವಾಗಿದೆ. ಭವಿಷ್ಯವನ್ನು ಮಕ್ಕಳ ಸಂಸ್ಕಾರಯುತ ಬೆಳವಣಿಗೆಯಿಂದ ಗುರುತಿಸಬಹುದಾಗಿದೆ. ಶಿಕ್ಷಣ ಹಾಗೂ ಧಾರ್ಮಿಕ ಚಿಂತನೆಗಳು ನಮ್ಮಲ್ಲಿ ಸಂಸ್ಕಾರವನ್ನು ಬೆಳೆಸುತ್ತದೆ ಎಂದು ಪೇಜಾವರ ವಿಶ್ವೇಶ…

ಯಮದೂತನಾಗಿ ಕಾಡಿದ ಬಸ್; ಇಬ್ಬರು ಸ್ಥಳದಲ್ಲೇ ಮೃತ- ಇನ್ನಿಬ್ಬರು ಗಂಭೀರ ಗಾಯ

ಬೆಳ್ತಂಗಡಿ: ಸರಕಾರಿ ಬಸ್ ಮತ್ತು ಕಾರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಇನ್ನಿಬ್ಬರು ಗಂಭೀರ ಗಾಯ ಗೊಂಡ ಘಟನೆ ಗುರುವಾರ ಬೆಳಿಗ್ಗೆ ಧರ್ಮಸ್ಥಳ…

ಶಿಕ್ಷಕರನ್ನು ಸಂಘಟಿಸಿ: ಚಾರುಕೀರ್ತಿ ಸ್ವಾಮೀಜಿ

ಮೂಡುಬಿದಿರೆ : ಇಂದು ಜಗತ್ತಿನಲ್ಲಿ ಶಾಂತಿ ಮತ್ತು ಅಶಾಂತಿಯ ನಡುವೆ ಸಂಘರ್ಷ ನಡೆಯುತ್ತಿದೆ. ನಿರ್ಮಲ ಮನಸ್ಸನ್ನು ಕಟ್ಟುವ ಮೂಲಕ ಅಶಾಂತಿಯನ್ನು ಹೋಗಲಾಡಿಸುವ ಶಕ್ತಿ ಶಿಕ್ಷಕರಿಗಿದೆ ಹೀಗಾಗಿ ಕಾರ್ಖಾನೆಗಳನ್ನು…

ಜ.6 ರಿಂದ 11 ರವರೆಗೆ ಆಳ್ವಾಸ್ ನಲ್ಲಿ ವರ್ಣ ವಿರಾಸತ್

ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದರೆಯ ಆಶ್ರಯದಲ್ಲಿ `ಆಳ್ವಾಸ್ ವರ್ಣ ವಿರಾಸತ್- 2015’ರ ಅಂಗವಾಗಿ ಎರಡು ಚಿತ್ರಕಲಾ ಶಿಬಿರಗಳನ್ನು ಆಯೋಜಿಸಲಾಗಿದ್ದು, ಜನವರಿ 2 ರಿಂದ 11 ರವರೆಗೆ…

ರಾಜ್ಯಮಟ್ಟದ ಲೆದರ್ಬಾಲ್ ಪಂದ್ಯಾಟ; ಆಳ್ವಾಸ್ಗೆ ಪ್ರಶಸ್ತಿ

ಮೂಡುಬಿದರೆ: ಬಾಳೆಹೊನ್ನೂರಿನಲ್ಲಿ ನಡೆದ ರಾಜ್ಯಮಟ್ಟದ ಲೆದರ್ಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಎಮ್.ಟಿ.ಆರ್. ಬಾಳೆಹೊನ್ನೂರು ತಂಡವನ್ನು 15 ರನ್ನಿನಿಂದ ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಆಳ್ವಾಸ್ ತಂಡದ ಪರವಾಗಿ ಡ್ಯುಕ್…

ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಅಷ್ಟಬಂಧ-ಬ್ರಹ್ಮಕಲಶ ಮಹೋತ್ಸವ ಸಂಭ್ರಮ

ಸುದ್ದಿ9ಕೈಕಂಬ:ಪೊಳಲಿ ಶ್ರೀ ಅಖಿಲೇಶ್ವರ ದೇವರಿಗೆ ಅಷ್ಟಬಂಧ-ಬ್ರಹ್ಮಕಲಶವು ಜನವರಿ 2ರಂದು ಶುಕ್ರವಾರ ವೇದಮೂರ್ತಿ ಜ್ಯೋತಿಷ್ಯ ವಿದ್ವಾನ್ ಕೋಡಿಮಜಲು ಬ್ರಹ್ಮಶ್ರೀ ಅನಂತ ಪದ್ಮನಾಭ ಉಪಾಧ್ಯಾಯರ ನೇತೃತ್ವದಲ್ಲಿ ಜರಗಲಿದೆ. ಬ್ರಹ್ಮ ಕಲಶ…

ಅಡ್ಡೂರು ಮುಖ್ಯಪ್ರಾಣ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆ

ಸುದ್ದಿ9 ಕೈಕಂಬ: ಪೊಳಲಿ ಅಡ್ಡೂರು ಸಮೀಪದ ಅಗ್ರಹಾರ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸತ್ಯನಾರಾಯಣ ಪೂಜೆಯು ಡಿ.25ರಂದು ಜರಗಿತು. ಮುಖ್ಯಪ್ರಾಣ ದೇವಸ್ಥಾನದಲ್ಲಿ ಸೀಯಾಳಾಭಿಷೇಕ ನಡೆದು ಸತ್ಯನಾರಾಯಣ ಪೂಜೆಯು ನೂಯಿ ರಾಜಶೇಖರ…

ವಿದ್ಯುತ್ ದೀಪಾಲಂರದಿಂದ ಕಂಳಿಸುತ್ತಿರುವ ಲೊರೆಟ್ಟೊ ಮಾತಾ ಚರ್ಚ್

ಬಂಟ್ವಾಳ ತಾಲ್ಲೂಕಿನ ಲೊರೆಟ್ಟೊ ಮಾತಾ ಚರ್ಚ್ ನಲ್ಲಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿವಿಧ ಬಣ್ಣಗಳಿಂದ ಕೂಡಿದ ವಿದ್ಯುತ್ ದೀಪಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು.

ಮೂಡುಬಿದಿರೆ: ಶಿಕ್ಷಕರನ್ನು ಸಂಘಟಿಸಿ ಶಕ್ತಿ ತುಂಬುವ ಕೆಲಸ ಸಮಾಜದಿಂದಾಗಬೇಕಾಗಿದೆ

ಮೂಡುಬಿದಿರೆ : ಇಂದು ಜಗತ್ತಿನಲ್ಲಿ ಶಾಂತಿ ಮತ್ತು ಅಶಾಂತಿಯ ನಡುವೆ ಸಂಘರ್ಷ ನಡೆಯುತ್ತಿದೆ. ನಿರ್ಮಲ ಮನಸ್ಸನ್ನು ಕಟ್ಟುವ ಮೂಲಕ ಅಶಾಂತಿಯನ್ನು ಹೋಗಲಾಡಿಸುವ ಶಕ್ತಿ ಶಿಕ್ಷಕರಿಗಿದೆ ಹೀಗಾಗಿ ಕಾಖರ್ಾನೆಗಳನ್ನು…