ಬಂಟ್ವಾಳ: ಭಾರತೀಯ ಜನತಾ ಪಾಟರ್ಿ ಬಂಟ್ವಾಳ ಪುರಸಭೆಯ ಶಕ್ತಿಕೇಂದ್ರದ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ 90ನೇ ಜನ್ಮ ದಿನಾಚರಣೆ ನಿತ್ಯಾನಂದ ನಗರದ ನಿತ್ಯಾನಂದ ಭಜನಾ ಮಂದಿರಲ್ಲಿ ನಡೆಯಿತು. ವೇದಿಕಯಲ್ಲಿ ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಪುರಸಭಾ ಅಧ್ಯಕ್ಷ ದಿನೇಶ್ ಭಂಡಾರಿ, ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ.ಅಧ್ಯಕ್ಷ ಜಿ.ಆನಂದ, ಪುರಸಭಾ ಸದಸ್ಯರಾದ ದೇವದಾಸ ಶೆಟ್ಟಿ, ಬಾಸ್ಕರ ಟೈಲರ್ , ಮತ್ತು ಮಾಜಿ ಪುರಸಬಾ ಸದಸ್ಯ ಜನಾರ್ಧನ ಕುಲಾಲ್ ಉಪಸ್ಥಿತರಿದ್ದರು.

