ಶ್ರೀ ವೀರಭದ್ರ ಸ್ವಾಮೀ ದೇವಸ್ಥಾನಕ್ಕೆ 10 ಲಕ್ಷ ರೂ.ಸಹಾಯಧನ
ಬಂಟ್ವಾಳ: ತಾಲೂಕು ಸಿದ್ಧಕಟ್ಟೆ , ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧರ್ಮಧಿಕಾರಿ ಡಾ|ವೀರೇಂದ್ರ…
SUDDI9 MEDIA NETWORK
ಬಂಟ್ವಾಳ: ತಾಲೂಕು ಸಿದ್ಧಕಟ್ಟೆ , ಸಂಗಬೆಟ್ಟು ಪಣಂಬೂರು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಧರ್ಮಧಿಕಾರಿ ಡಾ|ವೀರೇಂದ್ರ…
ಬಂಟ್ವಾಳ : ಪುಂಜಾಲಕಟ್ಟೆ ಇಲ್ಲಿಗೆ ಸಮೀಪದ ಶ್ರೀ ರಾಮನಗರ ಶ್ರೀರಾಮ ಭಜನ ಮಂದಿರದ ಜೀರ್ಣೋದ್ಧಾರ ಕಾರ್ಯವನ್ನು ಹಮ್ಮಿಕೊಳ್ಳಲಾಗಿದ್ದು ಪೂರ್ವಭಾವಿ ಸಮಾಲೋಚನಾ ಸಭೆ ಮಂದಿರದ ವಠಾರದಲ್ಲಿ ಜರಗಿತು. ಶ್ರೀಧಾಮ…
ಬಂಟ್ವಾಳ: ತಾಲೂಕಿನ ಕೆಂಪುಗುಡ್ಡೆ ಅಮ್ಟಾಡಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಸಮಿತಿ ವತಿಯಿಂದ 5ನೇ ವರ್ಷದ ಯಕ್ಷಗಾನ ಬಯಲಾಟ ಕೆಂಪುಗುಡ್ಡೆಯಲ್ಲಿ ಡಿ.31ರಂದು ಬುಧವಾರ ರಾತ್ರಿ 10ರಿಂದ ಜರಗಲಿದೆ.…
ಬಂಟ್ವಾಳ : ತಾಲೂಕು ಕಾವಳಮೂಡೂರು ಗ್ರಾಮದ ನೆಲ್ಲಿಗುಡ್ಡೆ ಜ್ವಾಲಿ ಫ್ರೆಂಡ್ಸ್ ಇದರ ವಾರ್ಷಿ ಕೋತ್ಸವವು ಡಿ.31ರಂದು ಬುಧವಾರ ರಾತ್ರಿ 7.30ಕ್ಕೆ ನೆಲ್ಲಿಗುಡ್ಡೆ ಮೈದಾನದಲ್ಲಿ ಜರಗಲಿದೆ. ಈ ಸಂದರ್ಭದಲ್ಲಿ…
ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮಡಂತ್ಯಾರು ವಲಯ ಕುಕ್ಕಳ ಕಾರ್ಯಕ್ಷೇತ್ರದ ಪ್ರಗತಿಬಂಧು, ಜ್ಞಾನ ವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟಗಳ ಬಸವನಗುಡಿ ಒಕ್ಕೂಟದ 2015-17ನೇ ಸಾಲಿಗೆ ಅಧ್ಯಕ್ಷರಾಗಿ ಪದ್ಮನಾಭ…
ಮೂಡುಬಿದರೆ: ಕಲ್ಲಬೆಟ್ಟುವಿನ ಎಕ್ಸಲೆಂಟ್ ಪ.ಪೂ. ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ಗಳಿಗಾಗಿ ದ.ಕ. ಮತ್ತು ಉಡುಪಿ ಜಿಲ್ಲಾ ಮಟ್ಟದ ಇಂಗ್ಲೀಷ್ ಚರ್ಚಾ ಸ್ಪರ್ಧೆ ರೊಟೆಕ್ಸ್ ಡಿಬೆಟ್ 2014 ಇತ್ತೀಚೆಗೆ…
ಮೂಡುಬಿದಿರೆ : ಕರ್ನಾ ಟಕ ರಾಜ್ಯ ಸರಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ವಾಪಾಸ್ ಪಡೆದ ಹಾಗೂ ಮಠ ಮಂದಿರಗಳನ್ನು ವಶಪಡಿಸಲು ಪ್ರಯತ್ನಿಸುವ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ…
ಮೂಡುಬಿದರೆ: ಕದ್ದ ಕಾರಿನಲ್ಲಿ ಗೋ ಅಕ್ರಮ ಸಾಗಾಟಮಾಡುತ್ತಿದ್ದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಳ್ಳಾಲ ಮಿಲ್ಲತ್ ನಗರದ ಮಹಮ್ಮದ್…
ಸುದ್ದಿ9 ಬಂಟ್ವಾಳ: ಬಿ.ಸಿ.ರೋಡಿನ ತ್ಯಾಜ್ಯ ರಾಶಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಕೆಲತಾಸುಗಳ ಕಾಲ ವಾಹನಸವಾರರು ಹಾಗೂ ಪ್ರಯಾಣಿಕರಿಗೆ ಉಸಿರುಗಟ್ಟಿದಂತಾ ಸ್ಥಿತಿ ನಿಮರ್ಾಣಗೊಂಡ ಘಟನೆ ಶುಕ್ರವಾರ ನಡೆದಿದೆ. ಪುರಸಭೆ…
ಸುದ್ದಿ9 ಕಿಲೆಂಜೂರು ಹೊಸ ಮನೆ ದಿ| ಬಾಬು ಶೆಟ್ಟಿ ಹಾಗೂ ದಿ| ಕಲ್ಯಾಣಿ ಶೆಟ್ಟಿಯ ಸ್ಮರಣಾರ್ಥವಾಗಿ ಅವರ ಮಕ್ಕಳು ಹಾಗೂ ಮರಿ ಮಕ್ಕಳ ಸಹಾಯರ್ಧವಾಗಿ ಅತ್ತೂರು ಮೂಡ್ರಗುತ್ತು…
ಡಿಸೆಂಬರ್ 12, ಶುಕ್ರವಾರದಂದು ನಿವೃತ್ತ ಹಿರಿಯ ನಾಗರಿಕರಾದ ಪಾಂಗಾಳ ಸುರೇಶ್ ನಾಯಕ್ ತಮ್ಮ ಪತ್ನಿ ಸಮೀನ ಜತೆ ಮಂಗಳೂರಿನ ಪ್ರಾದೇಶಿಕ ಸಾರಿಗೆ ಕಚೇರಿಗೆ ತೆರಳಿದ್ದರು. ಆದರೆ ದಾರಿ…
ಸುದ್ದಿ9 ಉಪ್ಪಿನಂಗಡಿ: ಇಲ್ಲಿನ ನೇತ್ರಾವತಿ ನದಿಗೆ ಕೆಎಸ್ಆರ್ಟಿಸಿ ಬಸ್ಸೊಂದು ಉರುಳಿ ಬಿದ್ದ ಪರಿಣಾಮ 18 ಮಂದಿಗೆ ಗಾಯವಾದ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಘಟನೆಯಲ್ಲಿ ಗಾಯಗೊಂಡ ಪ್ರಯಾಣಿಕರನ್ನು…
ನವದೆಹಲಿ : ವಿಧಾನ ಸಭೆ ಲೋಕ ಸಭೆ ಚುನಾವಣೆಯಲ್ಲಿ ನಿರಂತರವಾಗಿ ಸೋಲಿನ ಕಹಿ ಅನುಭವಿಸುತ್ತಿರುವ ಕಾಂಗ್ರೆಸ್ ಪಕ್ಷ ತನ್ನ ಬಗ್ಗೆ ವಿಮರ್ಶೆ ಮಾಡಲಾರಂಭಿಸಿದೆ. ಸರಮಾಲೆಯಂತೆ ಸೋಲುತ್ತಿರುವುದರಿಂದ ಕಂಗೆಟ್ಟ…
ಅಹಮದಾಬಾದ್: ಆಧ್ಯಾತ್ಮ ಸಾಧನೆ ನೀಡಿ ನೂರಾರು ಆಧ್ಯಾತ್ಮ ಶಿಬಿರಗಳನ್ನು ಏರ್ಪಡಿಸಿ ಸತ್ಸಂಗ, ಬಾಲಸಂಸ್ಕಾರ ನೀಡುತ್ತಿದ್ದ ಅಸಾರಾಂ ಬಾಪು ವಿರುದ್ಧ ಲೈಂಗಿಕ ದೌರ್ಜನ್ಯ ದೂರು ದಾಖಲಿಸಿದ್ದ 33 ವರ್ಷದ…