ಬಂಟ್ವಾಳ : ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮಡಂತ್ಯಾರು ವಲಯ ಕುಕ್ಕಳ ಕಾರ್ಯಕ್ಷೇತ್ರದ ಪ್ರಗತಿಬಂಧು, ಜ್ಞಾನ ವಿಕಾಸ ಸ್ವಸಹಾಯ ಸಂಘಗಳ ಒಕ್ಕೂಟಗಳ ಬಸವನಗುಡಿ ಒಕ್ಕೂಟದ 2015-17ನೇ ಸಾಲಿಗೆ ಅಧ್ಯಕ್ಷರಾಗಿ ಪದ್ಮನಾಭ ಸಾಲಿಯಾನ್ ಕೋಂಕಡ್ಡ ಅವರು ಆಯ್ಕೆಯಾಗಿದ್ದಾರೆ.

ಉಪಾಧ್ಯಕ್ಷರಾಗಿ ಗೋಪಾಲಗೌಡ ಹಟ್ಟತ್ತೋಡಿ, ಕಾರ್ಯದಶರ್ಿಯಾಗಿ ವೆಂಕಟೇಶ್ ಹೆಗ್ಡೆ ಅತ್ತಾಜೆ, ಜೊತೆ ಕಾರ್ಯದಶರ್ಿ ಪೂಣರ್ಿಮ ಬಸವನಗುಡಿ, ಕೋಶಾಕಾರಿಯಾಗಿ ಪ್ರಮೀಳ ಬಸವನಗುಡಿ ಅವರನ್ನು ಆಯ್ಕೆ ಮಾಡಲಾಯಿತು
