ಚೆನ್ನೈ: ದಕ್ಷಿಣ ಭಾರತದ ಪ್ರತಿಷ್ಠಿತ ಸನ್ ನೆಟ್‌ವರ್ಕ್‌ನ ಸಿಒಒ ಪ್ರವೀಣ್ ಅವರನ್ನು ಲೈಂಕಿಕ ಕಿರುಕುಳ ಆರೋಪದ ಮೇಲೆ ಸಿಸಿಬಿ ಪೊಲೀಸರು ಇಂದು ಬೆಳಿಗ್ಗೆ ಚೆನ್ನೈನಲ್ಲಿ ಬಂಧಿಸಿದ್ದಾರೆ.

rape
ಸನ್ ಗ್ರೂಪ್‌ನ ಸೂರ್ಯ ಟಿವಿ ವಾಹಿನಿಯ ಮಾಜಿ ಕಾರ್ಯಕ್ರಮ ನಿರ್ದೇಶಕಿಯಾಗಿದ್ದ ದೀಪ್ತಿ ಅವರಿಗೆ ಲೈಂಗಿಕ, ಪ್ರವೀಣ್ ಲೈಂಗಿಕ ಕಿರುಕುಳ ನೀಡಿದ್ದ ಎಂದು, ಆಕೆಯ ಸಹೋದರ ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಈ ಆರೋಪದ ಮೇರೆಗೆ ಸಿಸಿಬಿ ಪೊಲೀಸರು ಇಂದು ಬೆಳಿಗ್ಗೆ ಚೆನ್ನೈನಲ್ಲಿ ಸನ್ ಗ್ರೂಪ್‌ನ ಸಿಒಒ ಪ್ರವೀಣ್ ಅವರನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ.
ಸನ್ ಗ್ರೂಪ್ ಕಲಾನಿಧಿ ಮಾರನ್ ಒಡೆತನದ ಸಂಸ್ಥೆಯಾಗಿದೆ. ಈ ಹಿಂದೆ ಸನ್ ಟಿವಿಯ ಸುದ್ದಿ ಸಂಪಾದಕರಾಗಿದ್ದ ರಾಜ ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು. ಈ ಬೆನ್ನಲ್ಲೆ ಸನ್ ಗ್ರೂಪ್ಗೆ ಸೇರಿದ ಮತ್ತೊಬ್ಬ ಸಿಬ್ಬಂದಿ ಬಂಧಿತವಾಗಿರುವುದು ತಲ್ಲಣ ಮೂಡಿಸಿದೆ.

By suddi9

Leave a Reply

Your email address will not be published. Required fields are marked *