ಶಿಬರೂರು ಕ್ಷೇತ್ರದಲ್ಲಿ ವರ್ಷಾವಧಿ ಮಹೋತ್ಸವ
ಸುರತ್ಕಲ್: ಸುರತ್ಕಲ್ ಬಳಿಯ ಇತಿಹಾಸ ಪ್ರಸಿದ್ದ ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ ಪ್ರಯುಕ್ತ ಶ್ರೀ ಉಳ್ಳಾಯ ದೈವದ ನೇಮೋತ್ಸವ, ಮಡತ್ತಾನ, ಕಂಚೀಲು ಬಳಿ ಇತ್ಯಾದಿ…
SUDDI9 MEDIA NETWORK
ಸುರತ್ಕಲ್: ಸುರತ್ಕಲ್ ಬಳಿಯ ಇತಿಹಾಸ ಪ್ರಸಿದ್ದ ಶಿಬರೂರು ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ವರ್ಷಾವಧಿ ಮಹೋತ್ಸವ ಪ್ರಯುಕ್ತ ಶ್ರೀ ಉಳ್ಳಾಯ ದೈವದ ನೇಮೋತ್ಸವ, ಮಡತ್ತಾನ, ಕಂಚೀಲು ಬಳಿ ಇತ್ಯಾದಿ…
ಲಖ್ನೌ : ಪಶ್ಚಿಮ ಉತ್ತರ ಪ್ರದೇಶದಲ್ಲಿ ಧರ್ಮ ಜಾಗರಣ ಸಮಿತಿ ವತಿಯಿಂದ ಡಿ.25ರಂದು ನಡೆಯಲಿದ್ದ ಸಾಮೂಹಿಕ ಮರು ಮತಾಂತರ ಕಾರ್ಯಕ್ರಮವನ್ನು ಸಂಘಟನೆ ಏಕಾಏಕಿ ರದ್ದುಗೊಳಿಸಿದ್ದು ಈ ಬಗ್ಗೆ…
ವಾಷಿಂಗ್ಟನ್: ಉತ್ತರಪ್ರದೇಶದಲ್ಲಿ 57 ಮುಸ್ಲಿಂ ಸಮುದಾಯದವರನ್ನು ಹಿಂದೂ ಧರ್ಮಕ್ಕೆ ಮತಾಂತರಿಸಿದ ಬಗ್ಗೆ ಪ್ರತಿಕ್ರಿಯಿಸಿರುವ ಅಮೇರಿಕಾ ಈ ಹಿಂದೆ ಹಿಂದೂಗಳಾಗಿದ್ದ ಮುಸ್ಲಿಮರನ್ನು ಮರು ಹಿಂದೂ ಧರ್ಮಕ್ಕೆ ಮತಾಂತರಿಸಲಾಗಿದೆ ಅಷ್ಟೆ…
ಇಸ್ಲಮಾಬಾದ್: ತಾನು ಹೊತ್ತಿಸಿದ ಬೆಂಕಿ ತನ್ನ ಕೈಯ್ಯನ್ನೇ ಸುಟ್ಟಾಗ ಎಚ್ಚೆತ್ತುಕೊಂಡಂತಿರುವ ಪಾಕಿಸ್ತಾನ ಇದೀಗ ಭಯೋತ್ಪಾದಕರ ವಿರುದ್ಧ ಸಮರಕ್ಕೆ ಸಿದ್ಧವಾಗಿದೆ. ಇಷ್ಟರವರೆಗೆ ಭಯೋತ್ಪಾದಕರ ಪರ ಮೃದು ಧೋರಣೆ, ಅಡ್ಡಗೋಡೆಯ…
ಪಡುಬಿದ್ರಿ: ಪುರುಷನ ಹೆಣ ಹಗ್ಗದಲ್ಲಿ ನೇತಾಡುವ ಸ್ಥಿತಿಯಲ್ಲಿದ್ದರೆ, ಮಹಿಳೆಯ ಶವ ಕತ್ತುಕೊಯ್ದ ಭೀಕರ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಪಡುಬಿದ್ರಿಯ ಮುಖ್ಯ ಪೇಟೆಯ ದೂಜಪೂಜಾರಿ ಬಟ್ಟೆಯಂಗಡಿಯ ಹಿಂಭಾಗದ…
ಕೊಚ್ಚಿ: `ಕಿಸ್ ಆಫ್ ಲವ್ ಅನೈತಿಕ’ ಚಟುವಟಿಕೆ ಎಂದು ಬಲಪಂಥೀಯವಾದಿಗಳು ವಾದಿಸಿದ ಬೆನ್ನಲ್ಲೇ ಕೇರಳ ಹೈಕೋರ್ಟ್ ಸಹ ಿದನ್ನು ಅನೈತಿಕ ಚಟುವಟಿಕೆ ಎಂದು ಬಣ್ಣಿಸಿದೆ. . ಈ…
ಹೆಬ್ರಿ: ಕಸ್ತೂರಿ ರಂಗನ್ ವರದಿಯ ಅನುಷ್ಠಾನ ವಿರೋಧಿಸಿ, `ಕಸ್ತೂರಿ ರಂಗನ್ ವಿರೋಧಿ ಹೋರಾಟ ಸಮಿತಿ ಹೆಬ್ರಿ ವಲಯ’ ಇಂದು ಹೆಬ್ರಿ ಬಂದ್‍ಗೆ ಕರೆ ನೀಡಿದೆ. ಅದರಂತೆ ಇಂದು…
ಸುದ್ದಿ9ಕೈಕಂಬ ಮೂಡುಬಿದಿರೆ : ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ಆರಂಭವಾದ ಮಂಗಳೂರು ವಿವಿ ಕ್ರೀಡಾಕೂಟದಲ್ಲಿ ಮೊದಲ ದಿನ ಆಳ್ವಾಸ್ನ ಕ್ರೀಡಾಪಟುಗಳು ಆರು ಹೊಸ ಕೂಟ ದಾಖಲೆಗಳನ್ನು ಬರೆದಿದ್ದಾರೆ.…
ಸುದ್ದಿ9 ಕೈಕಂಬ: ಮಂಗಳೂರು ತಾಲೂಕಿನ ಉಳಾಯಿಬೆಟ್ಟು ಎಂಬಲ್ಲಿನ ಗಲಭೆಪೀಡಿತ ಪ್ರದೇಶದ ಗಾಯಾಳುಗಳ ಮನೆಗೆ ಕೇರಳ ವರ್ಕಳ ಶಿವಗಿರಿಮಠದ ಶ್ರೀ ಸತ್ಯಾನಂದ ಸ್ವಾಮೀಜಿಯವರು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.…
ಸುದ್ದಿ9 ಕೈಕಂಬ:ಉಳಾಯಬೆಟ್ಟು ದತ್ತಮಾಲಾಧಾರಿಗಳ ಮೇಲೆ ಹಲ್ಲೆ ನಡೆದ ಪರಿಣಾಮ ಇತ್ತಿಚೇಗೆ ಉಳಾಯಿಬೆಟ್ಟು ಪರಿಸರದಲ್ಲಿ ಅಲ್ಲಲ್ಲಿ ಕೋಮು ಘರ್ಷನೆ ಸಂಭವಿಸಿ ಉದ್ವಿಘ್ನ ಸ್ಥಿತಿ ಉಂಟಾಗಿದ ಪರಿಣಾಮ ಹಿಂದೂ ಸಂಘಟನೆಗಳು…
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡ್-ಕೈಕುಂಜೆ ರಸ್ತೆಯಲ್ಲಿ ಕಳೆದ ಆರು ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡ ರೂ 75ಲಕ್ಷ ವೆಚ್ಚದ ಕಾಂಕ್ರಿಟೀಕರಣ ಕಾಮಗಾರಿ ಕಳಪೆಯಿಂದ ಕೂಡಿದೆ ಎಂಬ ದೂರಿನ ಹಿನ್ನೆಲೆಯಲ್ಲಿ…
ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನ ಮತ್ತು ರೋಟರಿ ಕ್ಲಬ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಫರಂಗಿಪೇಟೆಯಲ್ಲಿ ಮಂಗಳವಾರ ಏರ್ಪಡಿಸಿದ್ದ 71ನೇ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ…
ಬಂಟ್ವಾಳ: ತಾಲ್ಲೂಕಿನ ತುಂಬೆ ಬಿ ಎ ಕೈಗಾರಿಕಾ ತರಬೇತಿ ಕೇಂದ್ರ ತಂಡವು ಉಡುಪಿ ಬಿಲ್ಲಾಡಿಯಲ್ಲಿ ಇತ್ತೀಚೆಗೆ ನಡೆದ ಅವಿಭಜಿತ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ…
ಬಂಟ್ವಾಳ:ತಾಲ್ಲೂಕಿನ ಮಂಚಿ ಸಮೀಪದ ಕುಕ್ಕಾಜೆ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ವಾರ್ಷಿಕ ಪೂಜೆ ಮತ್ತು ಭಜನೆ ಮತ್ತಿತರ ಕಾರ್ಯಕ್ರಮವು ಇದೇ 18ರಂದು ನಡೆಯಲಿದೆ. ಇದೇ ವೇಳೆ ಮಧ್ಯಾಹ್ನ…