ಲಖ್ನೌ : ಪಶ್ಚಿಮ ಉತ್ತರ ಪ್ರದೇಶದಲ್ಲಿ ಧರ್ಮ ಜಾಗರಣ ಸಮಿತಿ ವತಿಯಿಂದ ಡಿ.25ರಂದು ನಡೆಯಲಿದ್ದ  ಸಾಮೂಹಿಕ ಮರು ಮತಾಂತರ ಕಾರ್ಯಕ್ರಮವನ್ನು ಸಂಘಟನೆ ಏಕಾಏಕಿ ರದ್ದುಗೊಳಿಸಿದ್ದು ಈ ಬಗ್ಗೆ ಕಾರಣಗಳನ್ನು ನೀಡಿಲ್ಲ. ಈ ಬಗ್ಗೆ ಸಂಘಟನೆ ಪಿಟಿಐಗೆ ಈ ಬಗ್ಗೆ ಸ್ಪಷ್ಟನೆ ನೀಡಿದೆ.

mta

ಉತ್ತರ ಪ್ರದೇಶದ ಅಲೀಘರ್ ನಲ್ಲಿ ಕ್ರಿಸ್ ಮಸ್ ದಿನದಂದು ಘರ್ ವಾಪಸಿ ಮೂಲಕ 5000 ಕ್ರಿಶ್ಚಿಯನ್ ಹಾಗೂ ಮುಸ್ಲಿಂ ಸಮುದಾಯದವರನ್ನು ಹಿಂದೂ ಧರ್ಮಕ್ಕೆ ವಾಪಸ್ ಕರೆತರಲಾಗುವುದು ಎಂದು ಧರ್ಮ ಜಾಗರಣ ಸಮಿತಿ ಹೇಳಿತ್ತು.  ಮೊದಲು 57 ಮುಸ್ಲಿಂ ಕುಟುಂಬದವರು ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದರು. ಈ ಬಗ್ಗೆ ಭಾರೀ ವಿವಾದ ಏರ್ಪಟ್ಟಿತ್ತಲ್ಲದೆ, ಕಾಂಗ್ರೆಸ್ ಪ್ರತಿಭಟನೆಯನ್ನೂ ವ್ಯಕ್ತಪಡಿಸಿತ್ತು.

By Suddi9

Leave a Reply

Your email address will not be published. Required fields are marked *