ಬಂಟ್ವಾಳ: ಅಕಾಲಿಕ ಮಳೆ ತುಂಬೆ ಅಣೆಕಟ್ಟೆ ನಿರ್ಮಾಣ ಕಾಮಗಾರಿಗೆ ಅಡ್ಡಿ
ಬಂಟ್ವಾಳ:ಮಂಗಳೂರು ಮಹಾನಗರ ಪಾಲಿಕೆಗೆ ಮತ್ತಷ್ಟು ಹೆಚ್ಚುವರಿ ನೀರು ಪೂರೈಸುವ ಉದ್ದೇಶದಿಂದ ತಾಲ್ಲೂಕಿನ ತುಂಬೆ ನೇತ್ರಾವತಿ ನದಿಯಲ್ಲಿ ಜಲಮಂಡಳಿ ವತಿಯಿಂದ ನಗರ ನೀರು ಸರಬರಾಜು ಯೋಜನೆಯಡಿ ರೂ 40ಕೋಟಿ…
SUDDI9 MEDIA NETWORK
ಬಂಟ್ವಾಳ:ಮಂಗಳೂರು ಮಹಾನಗರ ಪಾಲಿಕೆಗೆ ಮತ್ತಷ್ಟು ಹೆಚ್ಚುವರಿ ನೀರು ಪೂರೈಸುವ ಉದ್ದೇಶದಿಂದ ತಾಲ್ಲೂಕಿನ ತುಂಬೆ ನೇತ್ರಾವತಿ ನದಿಯಲ್ಲಿ ಜಲಮಂಡಳಿ ವತಿಯಿಂದ ನಗರ ನೀರು ಸರಬರಾಜು ಯೋಜನೆಯಡಿ ರೂ 40ಕೋಟಿ…
ಬಂಟ್ವಾಳ,ದಿ.17: ವಿಜ್ಞಾನದ ಶಕ್ತಿ ಉತ್ತಂಗಕ್ಕೆ ಏರಿ ಹೋದಾಗ ಅದರ ಇತಿಮಿತಿಗಳನ್ನು ಅರಿತು ಎಷ್ಟು ಬಳಸಬೇಕು ? ಎಷ್ಟು ಬಳಸಬಾರದು ಎಂದು ಅರಿವಿರುತ್ತದೆ. ಆದರೆ ಧರ್ಮದ ಆಚರಣೆಗಳು ಬಂದಾಗ…
ಬಂಟ್ವಾಳ:ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಕ್ಷೇತ್ರ ಪ್ರಚಾರ ನಿದರ್ೇಶನಾಲಯ ಇಲಾಖೆ ವತಿಯಿಂದ ಚಲನಚಿತ್ರ ಪ್ರದರ್ಶನ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಬುಧವಾರ ನಡೆಯಿತು. ಇದೇ ವೇಳೆ ಚಲನಚಿತ್ರ…
ಬಂಟ್ವಾಳ ತಾಲ್ಲೂಕಿನ ಇರ್ವತ್ತೂರು ಗ್ರಾಮದ ಮೂಡುಪಡುಕೋಡಿ ಸಕರ್ಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆದ 1954ನೇ ಅ.10ರಂದು ಏಕೋಪಾಧ್ಯಾಯ ಶಾಲೆಗೆ ಮುಖ್ಯೋಪಾಧ್ಯಾಯ ಎಂಬಂತೆ ಗ್ರಾಮೀಣ ಪ್ರದೇಶದಲ್ಲಿ ಆರಂಭಗೊಂಡಿದ್ದು, ಇದೀಗ…
ಪಂಜಿಕಲ್ಲು:ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಬ್ರಹ್ಮಶ್ರೀ ನಾರಾಯಣ ಗುರು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಭಾನುವಾರ ನಡೆದ ಪ್ರತಿಷ್ಠಾ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ಥಳೀಯ ಸಾಧಕರನ್ನು ಸನ್ಮಾನಿಸಲಾಯಿತು. ಸಂಘದ…
ಬಂಟ್ವಾಳ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಬಂಟ್ವಾಳ ಯುವವಾಹಿನಿ ಘಟಕ ವತಿಯಿಂದ ಬಿ.ಸಿ.ರೋಡ್ನಲ್ಲಿ ಮಂಗಳವಾರ ಆರಂಭಗೊಂಡ 14 ದಿನಗಳ ‘ತುಳು ಲಿಪಿ ಕಲಿಕಾ ಶಿಬಿರ’ಕ್ಕೆ ಬಂಟ್ವಾಳ…
ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬೆಳ್ತಂಗಡಿ ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು ಉದ್ಘಾಟಿಸಿದರು. ಮುಖ್ಯಶಿಕ್ಷಕ ಮೋನಪ್ಪ ಕೆ., ಜಿ.ಪಂ.ಸದಸ್ಯೆ…
ಬಂಟ್ವಾಳ: ತಾಲ್ಲೂಕಿನ ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದಲ್ಲಿ ಭಾನುವಾರ ನಡೆದ 28ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಚಕ ನಾರಾಯಣ ಶಾಂತಿ ಪಟ್ಲಕೆರೆ ಇವರನ್ನು…
ಮೂಡುಬಿದರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನ ಶತಮಾನೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ದೇವಸ್ಥಾನದ ವಠಾರದಲ್ಲಿ ಬುಧವಾರ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ಯಜ್ಞೇಶ್ವರ ಭಟ್ ವಿಜ್ಞಾಪನಾ…
ಬಂಟ್ವಾಳ : ಶ್ರೀ ವನದೇವಿ ಯಕ್ಷಿಣಿ ಜಲನಾಗ ಪುಷ್ಕರಿಣಿ ಮತ್ತು ಧರ್ಮದೈವಗಳ ಸಾನಿಧ್ಯ ರಿ. ಟ್ರಸ್ಟ್ ಕೆಳಗಿನ ಮಂಡಾಡಿ ಗಿರಿಗುಡ್ಡೆ ಇದರ ಜಲನಾಗ ಪುಷ್ಕರಿಣಿಯ ಭೂಮಿಪೂಜೆಯನ್ನು ವಸಂತ…
ಬಂಟ್ವಾಳ : ಅಯ್ಯಪ್ಪ ಭಕ್ತವೃಂದ ಬಿ.ಸಿ.ರೋಡ್ ಇದರ 2013-14ರ ಸಾಲಿನ ಅಧ್ಯಕ್ಷರಾಗಿ ಬಿ.ಇಂದಿರೇಶ್ ಬಿ.ಸಿ.ರೋಡ್ , ಉಪಾಧ್ಯಕ್ಷರಾಗಿ ಪ್ರಮೋದ್ ಕುಮಾರ್ ಅಜ್ಜಿಬೆಟ್ಟು , ಕಾರ್ಯದರ್ಶಿ ನಾಗೇಶ್ ಎಂ.…
ಬಂಟ್ವಾಳ : ಕಾರಿಂಜಬೀಡು ಕೊಡ್ಯಮಲೆ ರಕ್ಷಿತಾರಣ್ಯದ ಹತ್ತಿರ 2014-15ನೇ ಸಾಲಿನಲ್ಲಿ 03 ಒಪಿ ಶೀರ್ಷಿಕೆಯಡಿ ಬೆಳೆಸಲಾದ ವಿವಿಧ ಜಾತಿಯ (ಬೀಟೆ , ಭೇಂಗ , ಧೂಪ ,…
ಮೂಡುಬಿದರೆ: ಆಲಂಗಾರು ಹೋಲಿ ರೋಜರಿ ಚರ್ಚ್ ನಲ್ಲಿ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಯೇಸುವಿನ ಮಹೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಜ.11ರಂದು ಬಾಲ ಯೇಸುವಿನ ಹಬ್ಬ ನಡೆಯಲಿದೆ ಎಂದು ಆಲಂಗಾರು…
ಮುಂಬೈ: ಸಿಡ್ನಿ ದಾಳಿಯಂಥ ಪ್ರಕರಣಗಳು ಭಾರತದಲ್ಲಿ ನಡೆಯುವುದನ್ನು ಮತಾಂತರ ಮೂಲಕವಷ್ಟೇ ತಡೆಯಬಹುದೆಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ನೀಲೇಶ್ ರಾಣೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಸಿಡ್ನಿಯಲ್ಲಿ ಜರುಗಿದಂತ ಘಟನೆ…