ಬಂಟ್ವಾಳ: ತಾಲ್ಲೂಕಿನ ಅಲ್ಲಿಪಾದೆ ಶ್ರೀರಾಮ ಭಜನಾ ಮಂದಿರದಲ್ಲಿ ಭಾನುವಾರ ನಡೆದ 28ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಚಕ ನಾರಾಯಣ ಶಾಂತಿ ಪಟ್ಲಕೆರೆ ಇವರನ್ನು ಸನ್ಮಾನಿಸಲಾಯಿತು. ಮಾಣಿಲ ಮೋಹನದಾಸ ಸ್ವಾಮೀಜಿ, ಟ್ರಸ್ಟ್ನ ಅಧ್ಯಕ್ಷ ಶ್ರೀನಿವಾಸ ಮೇಸ್ತ್ರಿ, ಆಡಳಿತ ಮೊಕ್ತೇಸರ ಎನ್. ಸುಬ್ಬಣ್ಣ ಶೆಟ್ಟಿ ಸರಪಾಡಿ, ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಆದಿರಾಜ ಜೈನ್ ಮತ್ತಿತರರು ಇದ್ದರು.
17btl-allipade

By Suddi9

Leave a Reply

Your email address will not be published. Required fields are marked *