ಭಾರತದಲ್ಲಿ ಜಿಹಾದ್ ನಡೆಸಲು ಉಗ್ರ ಸಂಘಟನೆ ಕಟ್ಟುತ್ತಿರುವ ಅಲ್ಖೈದಾ
ನವದೆಹಲಿ: ಭಾರತದಲ್ಲಿ ಜಿಹಾದ್ ನಡೆಸಲು ಅಲ್ಖೈದಾ ಉಗ್ರ ಸಂಘಟನೆ ಹೊಸ ಭಯೋತ್ಪಾದನಾ ಶಾಖೆಯನ್ನು ಆರಂಭಿಸಲು ಸಂಚು ರೂಪಿಸುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಕುದ್ದು…
SUDDI9 MEDIA NETWORK
ನವದೆಹಲಿ: ಭಾರತದಲ್ಲಿ ಜಿಹಾದ್ ನಡೆಸಲು ಅಲ್ಖೈದಾ ಉಗ್ರ ಸಂಘಟನೆ ಹೊಸ ಭಯೋತ್ಪಾದನಾ ಶಾಖೆಯನ್ನು ಆರಂಭಿಸಲು ಸಂಚು ರೂಪಿಸುತ್ತಿರುವ ಆತಂಕಕಾರಿ ವಿಚಾರ ಬೆಳಕಿಗೆ ಬಂದಿದೆ. ಈ ವಿಚಾರವನ್ನು ಕುದ್ದು…
ಶಿಮ್ಲಾ: ಶಿಮ್ಲಾದಲ್ಲಿ ಕೋತಿಗಳ ಉಪದ್ರವ ಜೋರಾಗಿದೆ. ಇತ್ತೀಚೆಗೆ ಕೋತಿಯೊಂದು ಮರದ ಮೇಲೆ ಕುಳಿತು, ಬಂದಿದ್ದ ಪ್ರವಾಸಿಗರಿಗೆ ಹಣದ ಸುರಿಮಳೆ ಸುರಿಸಿ ಖುಷಿಪಡಿಸಿದೆ. ಪ್ರತಿಯೊಬ್ಬ ಪ್ರವಾಸಿಗನಿಗೂ ಒಂದೊಂದೇ ನೋಟುಗಳನ್ನು…
ಬಜ್ಪೆ: ಪೆರ್ಮುದೆಯ ಉದ್ಯಮಿ ಯಾದವ ಕೋಟ್ಯಾನ್ ಆರಾಧಿಸಿಕೊಂಡು ಬಂದಿದ್ದ ಅಣ್ಣಪ್ಪ ಸ್ವಾಮಿ ದೈವದ ಗುಡಿಗೆ ಹೊಕ್ಕ ಕಳ್ಳರು ಒಂದು ಕೋಟಿ ಮೌಲ್ಯದ ದೈವದ ಸೊತ್ತುಗಳನ್ನು ಕದ್ದು ಪರಾರಿಯಾಗಿದ್ದರು.…
ಮಂಗಳೂರು: ಕನ್ನಡ ಸಾಹಿತ್ಯಕ್ಷೇತ್ರಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಹಿರಿಯ ಸಾಹಿಸಿ ಅನಂತ ಮೂರ್ತಿ ನಿಧನದಂದು ಪಟಾಕಿ ಸಿಡಿಸಿ ಸಂಭ್ರಮಿಸಿದ ಆರೋಪದಲ್ಲಿ ಮತ್ತೆ ಮೂವರನ್ನು ಬಂಧಿಸಲಾಗಿದೆ. ಬಂಧಿತರು ಬಿಜೈ…
ಸುದ್ದಿ9ಅಮ್ಮುಂಜೆ ಶ್ರೀ ವಿನಾಯಕ ಜನಾರ್ದನ ಸದಾಶಿವ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಸೆ.7ಆದಿತ್ಯವಾರ 108 ತೆಂಗಿನಕಾಯಿ ಗಣಹೋಮವು ಜರುಗಲಿದೆ. ಎಂದು ದೇವಳದ ಪ್ರಕಟನೆ ತಿಳಿಸಿದೆ.
ನ್ಯೂಯಾರ್ಕ್: ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಜೋಡಿ ಯುಎಸ್ ಓಪನ್ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.…
ಸುದ್ದಿ9ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಎಲ್ಲೈಸಿ ಶಾಖೆಯಲ್ಲಿ 58ನೇ ವಷರ್ಾಚರಣೆ ಪ್ರಯುಕ್ತ ಸೋಮವಾರ ಆರಂಭಗೊಂಡ ‘ವಿಮಾ ಸಪ್ತಾಹ’ ಕಾರ್ಯಕ್ರಮವನ್ನು ಎಲ್ಲೈಸಿ ಪ್ರಥಮ ಗ್ರಾಹಕ ಅಪ್ಪಯ್ಯ ಕೊಕ್ಕಡ ಇವರು ಉದ್ಘಾಟಿಸಿದರು.…
ಸುದ್ದಿ9 ಪೊಳಲಿ ಶ್ರೀರಾಜರಾಜೇಶ್ವರೀ ದೇವಾಸ್ಥಾನದಲ್ಲಿ ಸೆ4ರಂದು ಬೆಳಿಗ್ಗೆ 9.30ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಾವಿರಸೀಮೆಯ ಭಕ್ತರ ಸಮಕ್ಷಮದಲ್ಲಿ ತೆನೆಹಬ್ಬವನ್ನು ಆಚರಿಸಲಾಯಿತು. ಪೊಳಲಿಯಲ್ಲಿ ತೆನೆಹಬ್ಬ ಆಚರಿಸಿದ ನಂತರ ಪೊಳಲಿ ಸುತ್ತಮುತ್ತಲಿನ…
. ಹೈದರಾಬಾದ್: ತೆಲುಗು ನಟಿ ಶ್ವೇತಾ ಬಸು ಪ್ರಸಾದ್(23) ವೇಶ್ಯಾವಾಟಿಕೆ ಜಾಲದಲ್ಲಿ ರೆಡ್ಹ್ಯಾಂಡೆಡ್ ಆಗಿ ಸಿಕ್ಕಿಬಿದ್ದಿದ್ದು, ಈ ಕೃತ್ಯಕ್ಕೆ ತೊಡಗಲು ಕಾರಣವೇನೆಂಬುವುದರ ಬಗ್ಗೆ ಕರಾಳ ಸತ್ಯವನ್ನು ಬಿಚ್ಚಿಟ್ಟಿದ್ದಾಳೆ.…
ಬಜ್ಪೆ: ಮೆಡಿಕಲ್ನಿಂದ ಸೊತ್ತು ಸಹಿತ ಚೆಕ್ ಕಳವು ಮಾಡಿದ ಕಳ್ಳರು ಅದನ್ನು ದೆಹಲಿಯ ಬ್ಯಾಂಕ್ನಲ್ಲಿ ನಗದೀಕರಿಸಿದ ಬಗ್ಗೆ ಬಜ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನೆಯ ವಿವರ: ಜುಲೈ…
ಸುದ್ದಿ9ಮಂಗಳೂರು: ಕದ್ರಿ ಉದ್ಯಾನವನದ ಅಭಿವೃದ್ಧಿಯ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ ಆ.31 ರಂದು ಕದ್ರಿ ಬಾಲಭವನದಲ್ಲಿ ಅಧಿಕಾರಿಗಳ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳ ಸಭೆಯು ನಿಗದಿಯಾಗಿತ್ತು. ಆದರೆ…
ಸುದ್ದಿ9 ಬಜ್ಪೆ: ಇಲ್ಲಿನ ಹ್ರದಯ ಭಾಗದಲ್ಲಿ ನೂತನ ಬಸ್ ನಿಲ್ದಾಣ ನಿಮರ್ಾಣ ಮಾಡುವ ಹಿನ್ನೆಲೆಯಲ್ಲಿ ಹಳೆಯ ಬಸ್ ತಂಗುದಾಣವನ್ನು ಬುಧವಾರ ಸಂಜೆ ಒಡೆದು ತೆಗೆಯಲಾಯಿತು. ಈ ಸಂದರ್ಭ…
ಕೈಕಂಬ: ಗುರುಪುರ ಕೈಕಂಬ ಸಮೀಪದ ಪಾಂಪೆ ಇಂಗ್ಲೀಷ್ ಮಾಧ್ಯಮ ಶಾಲೆಗೆ ಹೋಗುವ ರಸ್ತೆಯಲ್ಲಿ ಕೊಳೆತು ನಾರುವ ಕೊಚ್ಚೆಕಸಗಳಿಂದ ಕೂಡಿದ ಕಸದ ತ್ಯಾಜ್ಯ ಕಂಡುಬಂದಿದ್ದು ಸುತ್ತಲೂ ರೋಗದ ಭೀತಿ…
ಕೈಕಂಬ: ಸೆ.4 ಗುರುವಾರ ಪೊಳಲಿಯ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬೆಳಿಗ್ಗೆ 9.25ಕ್ಕೆ ತೆನೆಹಬ್ಬ(ಪುದ್ದರ್) ನಡೆಯಲಿದೆ. ಈ ವೇಳೆ ಪೊಳಲಿಯಲ್ಲಿ ವಿಶೇಷ ಪೂಜೆ-ಹವಣಾದಿಗಳು ನಡೆಯಲಿದ್ದು , ದೇವಸ್ಥಾನದ ಅಲ್ಲಲ್ಲಿ ತೆನೆಕಟ್ಟಲಿದೆ.…