ಸುದ್ದಿ9ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಎಲ್ಲೈಸಿ ಶಾಖೆಯಲ್ಲಿ 58ನೇ ವಷರ್ಾಚರಣೆ ಪ್ರಯುಕ್ತ ಸೋಮವಾರ ಆರಂಭಗೊಂಡ ‘ವಿಮಾ ಸಪ್ತಾಹ’ ಕಾರ್ಯಕ್ರಮವನ್ನು ಎಲ್ಲೈಸಿ ಪ್ರಥಮ ಗ್ರಾಹಕ ಅಪ್ಪಯ್ಯ ಕೊಕ್ಕಡ ಇವರು ಉದ್ಘಾಟಿಸಿದರು. ಶಾಖಾಧಿಕಾರಿ ಸಿ.ಚಂದ್ರು, ಆಡಳಿತಾಧಿಕಾರಿ ವೆಂಕಪ್ಪ, ಪ್ರಮುಖರಾದ ರಾಮಯ್ಯ ಶೆಟ್ಟಿ, ಮಧ್ವರಾಜ್ ಕಲ್ಮಾಡಿ, ಸೌಂದರ್ಯರಾಜ್, ಸತೀಶ್ ಮತ್ತಿತರರು ಚಿತ್ರದಲ್ಲಿದ್ದಾರೆ.
—

