Month: September 2014

ಜಯಲಲಿತಾ ಜೈಲಿಗೆ; ನೊಂದ 25 ಮಂದಿ ಆತ್ಮಹತ್ಯೆ; ಸಮೂಹಸನ್ನಿ ಹಬ್ಬುವ ಭೀತಿ

ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧಿಸಿದಂತೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಻ಂಧಾಭಿಮಾನಿಗಳ ಪೈಕಿ 25 ಮಂದಿ ಆತ್ಮಹತ್ಯೆಗೆಶರಣಾಗಿದ್ದು, ಇಡೀ…

ನಿಡ್ಡೋಡಿ ಸ್ಥಾವರ: ಯೋಜನೆ ಕೈ ಬಿಡದಿದ್ದರೆ ಹೋರಾಟ

ಮೂಡುಬಿದರೆ: ನಿಡ್ಡೋಡಿಯಲ್ಲಿ 4 ಸಾವಿರ ಮೆಗಾವ್ಯಾಟ್ ಉಷ್ಣವಿದ್ಯುತ್ ಸ್ಥಾವರವನ್ನು ಸಕರ್ಾರ ಬಲವಂತದಿಂದ ಸ್ಥಾಪಿಸಲು ಹೊರಟಿರುವುದನ್ನು ಕೆಜೆಪಿ ವಿರೋಧಿಸುತ್ತದೆ. ಯೋಜನೆಯಿಂದ ನಿಡ್ಡೋಡಿ ಆಸುಪಾಸಿಗೆ ಮಾತ್ರವಲ್ಲ ಪಶ್ಚಿಮ ಘಟ್ಟ ಪ್ರದೇಶಕ್ಕೂ…

ಪಣಂಬೂರಲ್ಲಿ ಪತ್ತೆಯಾದ ಸತ್ತ ಶಾರ್ಕ್ ತೆರವು

ಮಂಗಳೂರು: ಮಂಗಳೂರು ಕಡಲಕಿನಾರೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಶಾರ್ಕ್ ಮೀನು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೋಸ್ಟಲ್ ಸಿಬ್ಬಂದಿ ತೆರವುಗೊಳಿಸಿದ್ದಾರೆ. ಈ ಮೀನು ಸಗರದಾಳದಲ್ಲಿ ಸಂಚರಿಸುತ್ತಿದ್ದುಬಹಳ…

ಕುವೈಟ್ ನಲ್ಲಿ ಮಾರ್ದನಿಸಲಿದೆ ತುಳು; ಅಕ್ಟೋಬರ್ 17ರಿಂದ `ತುಳುಪರ್ಬ’

ಸುದ್ದಿ9ಕೈಕಂಬ: ಪಂಚದ್ರಾವಿಡ ಭಾಷೆಗಳಲ್ಲೊಂದಾದ ತುಳು ಸಾಗರದಾಟಿ ಹೋಗಿದ್ದು ಅಕ್ಟೋಬರ್ 17ರಿಂದ ಈ ಭಾಷೆ ಕುವೈಟ್ ನಲ್ಲೂ ಮಾರ್ದನಿಸಲಿದೆ. ದಕ್ಷಿಣ ಕನ್ನಡದ ಕೆಲವು ಉತ್ಸಾಹಿ ತರುಣರು ಕುವೈಟ್ ದೇಶದಲ್ಲಿ…

ಟೆಂಪೋ-ಬೈಕ್ ಮುಖಾಮುಖಿ ಇಬ್ಬರು ಗಂಭೀರ

ಟೆಂಪೋ-ಬೈಕ್ ಮುಖಾಮುಖಿ ಇಬ್ಬರು ಗಂಭೀರ ಕೈಕಂಬ: ಬಜ್ಪೆ ಠಾಣಾ ವ್ಯಾಪ್ತಿಯ ಗಂಜಿಮಠ-ರಾಜ್ ಅಕಾಡೆಮಿ ಆಂಗ್ಲಮಾಧ್ಯಮ ಶಾಲಾ ಸಮೀಪ ಹಾಲಿನ ಟೆಂಪೂ ಹಾಗೂ ಬೈಕ್ ನಡುವೆ ಉಂಟಾದ ಅಪಘಾತಕ್ಕೆ…

ಶಿಕ್ಷಕನ ಮಗ ಈಗ ಭಾರತದ ಮುಖ್ಯ ನ್ಯಾಯಮೂರ್ತಿ

ಕರ್ನಾಟಕದ ಶಾಲಾ ಶಿಕ್ಷಕರೊಬ್ಬರ ಮಗ ಇಂದು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಬೆಳೆದಿದ್ದಾರೆ. ಹಿಂದುಳಿದ ಸಮುದಾಯಕ್ಕೆ ಸೇರಿದ ಹಂದ್ಯಾಲ ಲಕ್ಷ್ಮೀನಾರಾಯಣಸ್ವಾಮಿ ದತ್ತು ಅವರು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಭಾನುವಾರ…

ರೈಲಿನಡಿಗೆ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೃತ್ಯು

ಪುತ್ತೂರು : ರೈಲು ಸಂಚಾರದ ಛಾಯಾಚಿತ್ರ ಸೆರೆ ಹಿಡಿಯಲೆಂದು ಹೋಗಿದ್ದರೆನ್ನಲಾದ ವಿದ್ಯಾರ್ಥಿಗಳ ಪೈಕಿ ಒಬ್ಬಾಕೆ ರೈಲಿನಡಿಗೆ ಬಿದ್ದು ಮೃತಪಟ್ಟ ಮತ್ತು ಇನ್ನೊಬ್ಬಾಕೆ ವಿದ್ಯಾರ್ಥಿನಿ ಗಾಯಗೊಂಡ ಘಟನೆ ಪುತ್ತೂರು…

ಕಿನ್ನಿಗೋಳಿ ಜನನಿ ಮೆಲೋಡಿಯಸ್ ಕರೋಕೆ ಗಾಯನ ಸ್ಪರ್ಧೆ

ಕಿನ್ನಿಗೋಳಿ; ಜನನಿ ಮೆಲೋಡಿಯಸ್ ಕಿನ್ನಿಗೋಳಿ ಇದರ ವತಿಯಿಂದ ನಡೆಯುವ ಕರೋಕೆ ಗಾಯನ ಸ್ಪರ್ಧೆಯ ಉದ್ಘಟನೆಯು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು, ಕಿನ್ನಿಗೋಳಿ ಪಂಚಾಯತ್ ಮಾಜೀ ಅಧ್ಯಕ್ಷ ದೇವ…

ದರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ

ಕಿನ್ನಿಗೋಳಿ; ದರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ವತಿಯಿಂದ ಮೆನ್ನ ಬೆಟ್ಟುಗ್ರಾಮ ಪಂಚಾಯತ್ ವ್ಯಾಪ್ತಿಯ ಉಲ್ಲಂಜೆಯಲ್ಲಿ ಸ್ವಚ್ಚತಾ ಕಾರ್ಯ ಕ್ರವನ್ನು ಅಯೋಜಿಸಲಾಯಿತು, ಮೆನ್ನ ಬೆಟ್ಟು ಪಂಚಾಯತ್ ನಿಂದ ಉಲ್ಲಂಜೆ ರಸ್ತೆಯ…

ಬಡಾಜೆಗುತ್ತು: ನಾಗಮಂಡಲ ಧರ್ಮನೇಮ ಪೂರ್ವಭಾವಿ ಸಭೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದ ಬಡಾಜೆಗುತ್ತು ಧರ್ಮಚಾವಡಿಯಲ್ಲಿ 2015ನೇ ಫೆ.4ರಿಂದ 10ರತನಕ ನಡೆಯಲಿರುವ ನಾಗಮಂಡಲ ಮತ್ತು ಧರ್ಮನೇಮದ ಪೂರ್ವಭಾವಿ ಸಭೆ ಭಾನುವಾರ ನಡೆಯಿತು. ಅಮ್ಟಾಡಿ ಮಂಗ್ಲಿಮಾರ್…

ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಬಂಟ್ವಾಳ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ವತಿಯಿಂದ ಭಾನುವಾರ ಬಿ.ಸಿ.ರೋಡ್ನಲ್ಲಿ ಏರ್ಪಡಿಸಿದ್ದ ವಾರ್ಷಿಕ ಮಹಾಸಭೆಯನ್ನು ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಉದ್ಘಾಟಿಸಿದರು. ಸಂಘದ ಜಿಲ್ಲಾಧ್ಯಕ್ಷ ಜಾರ್ಜ್ ಪಿಂಟೋ,…

ಲೊರೆಟ್ಟೊ ಮಾತಾ ಚರ್ಚ್ನ ಅಮೃತೋತ್ಸವ ಪ್ರಯುಕ್ತ ಕೆಸರುಗದ್ದೆ ಕ್ರೀಡಾಕೂಟ

ಬಂಟ್ವಾಳ: ಬಂಟ್ವಾಳತಾಲ್ಲೂಕಿನ ಲೊರೆಟ್ಟೊ ಮಾತಾ ಚರ್ಚ್ನ ಅಮೃತೋತ್ಸವ ಪ್ರಯುಕ್ತ ಭಾರತೀಯ ಕಥೋಲಿಕ್ ಯುವ ಸಂಚಾಲನಾ ಘಟಕ ವತಿಯಿಂದ ಕುರಿಯಾಳದಲ್ಲಿ ಭಾನುವಾರ ಏರ್ಪಡಿಸಿದ್ದ ಕೆಸರುಗದ್ದೆ ಕ್ರೀಡಾಕೂಟ ಕಾರ್ಯಕ್ರಮವನ್ನು ಧರ್ಮ…

ಪುಂಜಾಲಕಟ್ಟೆ: ಅಕ್ರಮ ಜಾನುವಾರು ಸಾಗಾಟ, ಇಬ್ಬರು ಹಳೆ ಆರೋಪಿ ಸೆರೆ

ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ಇಲ್ಲಿನ ಪೊಲೀಸರು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ ಘಟನೆ ಭಾನುವಾರ…

ತುಂಬೆ: ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ತುಂಬೆ ಪದವಿ ಪೂರ್ವ ಕಾಲೇಜು ಮತ್ತು ರೋಟರಿ ಕ್ಲಬ್ಬಿನ ವತಿಯಿಂದ ಭಾನುವಾರ ನಡೆದ ತಾಲ್ಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಎನ್.ಪ್ರಕಾಶ…