ಕಿನ್ನಿಗೋಳಿ; ದರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆ ವತಿಯಿಂದ ಮೆನ್ನ ಬೆಟ್ಟುಗ್ರಾಮ ಪಂಚಾಯತ್ ವ್ಯಾಪ್ತಿಯ ಉಲ್ಲಂಜೆಯಲ್ಲಿ ಸ್ವಚ್ಚತಾ ಕಾರ್ಯ ಕ್ರವನ್ನು ಅಯೋಜಿಸಲಾಯಿತು, ಮೆನ್ನ ಬೆಟ್ಟು ಪಂಚಾಯತ್ ನಿಂದ ಉಲ್ಲಂಜೆ ರಸ್ತೆಯ ಬದಿಯ ಪೈರು ಮುಳ್ಳುಗಳನ್ನು ತೆಗೆದು ಸ್ವಚಗೋಳಿಸಲಾಯಿತು,

ದರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸ್ವಚ್ಚ ಪರಿಸರ ಯೋಜನೆಯ ಪ್ರಯಿಕ್ತ ಈ ಕಾರ್ಯಕ್ರಮವನ್ನು ಅಯೋಜಿಸಲಾಯಿತು, ಈ ಸಂದರ್ಭದಲ್ಲಿ ಮೆನ್ನಬೆಟ್ಟು ಪಂಚಾಯತ್ ಅಧ್ಯಕ್ಷ ಜನಾರ್ಧನ್ ಕಿಲೆಂಜೂರು, ಭುವನಾಭಿರಾಮ ಉಡುಪ, ದರ್ಮಸ್ಥಳ ಗ್ರಾಮಾಭಿವ್ರಧಿ ಯೋಜನೆಯ ಸತೀಶ್, ಶೈಲ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
