Month: June 2014

ನಾಪತ್ತೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೋಲಿಸರಿಗೆ ಅಭಿನಂದನೆ.

ಸುದ್ದಿ9 ಬಂಟ್ವಾಳ: ಪೋಲೀಸರು ಯಾವುದೇ ಒತ್ತಡಕ್ಕೆ ಒಳಗಾಗದೇ ತಾಳ್ಮೆಯಿಂದ ಕೆಲಸ ಮಾಡಿದರೆ ಯಾವುದೇ ಪ್ರಕರಣವನ್ನು ಬೇಧಿಸುತ್ತಾರೆ, ಅವರಿಗೆ ಸಾರ್ವಜನಿಕರು ಕೂಡಾ ಸಹಾಯ ಮಾಡಬೇಕು ಎಂದು ಹಿಂದುಳಿದ ವರ್ಗ…

ಅರಳ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಪುಸ್ತಕ ವಿತರಣ ಮತ್ತು ವನ ಮಹೋತ್ಸವ

ಬಂಟ್ವಾಳ : ತಾಲೂಕು ಅರಳ ಗ್ರಾಮದ ಎರ್ಮಾಳ ಪದವು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಪೋಷಕರ ಸಭೆ ಹಾಗೂ ಉಚಿತ ಪುಸ್ತಕ ವಿತರಣ ಕಾರ್ಯಕ್ರಮ ಮತ್ತು ವನ ಮಹೋತ್ಸವ ಜರಗಿತು. ರಾಯಿ…

ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ವತಿಯಿಂದ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮ

ಬಂಟ್ವಾಳ : ತಾಲೂಕು ರಾಯಿ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿ ವತಿಯಿಂದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣ ಕಾರ್ಯಕ್ರಮ ಜರಗಿತು. ಬಂಟ್ವಾಳ ತಾಲೂಕು ರಾಯಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯ…

ದೇವಶ್ಯ ಮೂಡೂರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮ.

ಬಂಟ್ವಾಳ: ತಾಲೂಕು ದೇವಶ್ಯ ಮೂಡೂರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಉಚಿತ ಲೇಖನ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿತು. ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ , ಜಪ್ಪಿನಮೊಗರು ಶ್ರೀ ನವದುರ್ಗಾ ಕ್ಷೇತ್ರದ…

ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಕಿನ್ನಿಗೋಳಿ ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ವಿತರಿಸಲಾಯಿತು. ಎಸ್.ಎಸ್.ಎಫ್. ಕಿನ್ನಿಗೋಳಿ ಶಾಖಾ ಅಧ್ಯಕ್ಷ ಸಿದ್ಧಿಕ್…

ರಾಜರತ್ನಪುರ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆ ಉಚಿತ ಪುಸ್ತಕ ವಿತರಣೆ

ಸುದ್ದಿ9 ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನಪುರ ಶ್ರೀ ವೀರ ಮಾರುತಿ ವ್ಯಾಯಾಮ ಶಾಲೆಯ ಆಶ್ರಯದಲ್ಲಿ ಉಲ್ಲಂಜೆ ಸರಕಾರಿ ಶಾಲಾ ಮಕ್ಕಳಿಗೆ ಸುಮಾರು 30 ಸಾವಿರ ಮೌಲ್ಯದ ಉಚಿತ ಪುಸ್ತಕ…

ಕನರ್ಿರೆ ಉಚಿತ ಪುಸ್ತಕ ವಿತರಣೆ

ಸುದ್ದಿ9 ಕಿನ್ನಿಗೋಳಿ: ಕನರ್ಿರೆ ವಿಶ್ವನಾಥ ಶೆಟ್ಟಿಯವರಿಂದ ಕಳೆದ 17 ವರ್ಷಗಳಿಂದ ನಿರಂತರವಾಗಿ ಶಾಲಾ ಮಕ್ಕಳಿಗೆ ಕೊಡಲ್ಪಟ್ಟ ಪುಸ್ತಕಗಳನ್ನು ಅವರ ಮಾತೃಶ್ರೀಯವರಾದ ಗಿರಿಜ ಶೆಡ್ತಿಯವರ ಉಪಸ್ಥಿತಿಯಲ್ಲಿ ಕನರ್ಿರೆ ದ.…

ಐಕಳ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಐಕಳ ಕಾಂತಬಾರೆ ಬೂದಬಾರೆ ಸೇವಾ ಟ್ರಸ್ಟ್ ವತಿಯಿಂದ ಐಕಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೇಜುಗಳು ಹಾಗೂ ಕುಚರ್ಿಗಳನ್ನು ಕೊಡುಗೆಯಾಗಿ ನೀಡಲಾಯಿತು. ಸ್ಥಳಂತಗುತ್ತು ಸಂಜೀವ ಶೆಟ್ಟಿ,…

ಹಳೆಯಂಗಡಿಯಲ್ಲಿ ಹೆದ್ದಾರಿಗಿಲ್ಲ ಚರಂಡಿ ವ್ಯವಸ್ಥೆ .ಸಾರ್ವಜಕನಿಕರ ಪಾಡು ಕೇಳೋರಿಲ್ಲ..?

ಮಂಗಳೂರು: ಮಳೆ ಸುರಿದರೆ ಸಾಕು, ಮೂಲ್ಕಿ ಬಳಿಯ ಹಳೆಯಂಗಡಿ ಜಂಕ್ಷನ್ನಲ್ಲಿ ಬಸ್ ಕಾಯುವ ಪ್ರಯಾಣಿಕರಿಗೆ, ರಸ್ತೆಯ ಬದಿ ನಡೆದಾಡುವ ಪಾದಚಾರಿಗಳು ಇನ್ನಿಲ್ಲದ ಪಾಡು ಪಡುತ್ತಾರೆ. ಇದಕ್ಕೆ ಕಾರಣ…

ಮೊದಲ ಮಳೆಗೆ ಮೋರಿಗೆ ಕಂಟಕ, ರಸ್ತೆ ಬಿರುಕು ಮೂರು ವಾರಗಳ ಹಿಂದಷ್ಟೇ ನಿರ್ಮಾಣ

ಕೈಕಂಬ: ಹೊಸ ರಸ್ತೆ-ಮೋರಿಯನ್ನು ನಿರ್ಮಿಸಿ ಮೂರು ವಾರಗಳು ಕಳೆದಿರಲಿಲ್ಲ. ಆದರೆ ಮೊದಲ ಮಳೆಗೆ ಮೋರಿಗೆ ಕಂಟಕ ಎದುರಾಗಿದೆ. ಇದು ಮಳಲಿ-ಕೈಕಂಬ ಮುಖ್ಯರಸ್ತೆಯಿಂದ ಸೂರಲ್ಪಾಡಿ ಕಡೆ ಸಾಗುವಲ್ಲಿ ಕಂಡುಬಂದ…

ಹಿಂದೂ ಯುವಸೇನೆ ಬಜರಂಗ ಕಲ್ಬುರ್ಗಿ ಪ್ರತಿಕ್ರತಿ ದಹಿಸಿ ಪ್ರತಿಭಟನೆ.

ಮಂಗಳೂರು: ಹಿಂದೂ ಧರ್ಮೀಯರ ನಂಬಿಕೆಗಳನ್ನು ಅವಮಾನಿಸುವ ಹೇಳಿಕೆ ನೀಡಿರುವ ಎಂ.ಎಂ.ಕಲ್ಬುರ್ಗಿ ಖಂಡಿಸಿ ಹಿಂದೂ ಯುವಸೇನೆ ಹಾಗೂ ಬಜರಂಗದಳ ಹಿಂದೂ ಸಂಘಟನೆಗಳು ಕೇಂದ್ರೀಯ ಮಂಡಳಿ ವತಿಯಿಂದ ಬುಧವಾರ ನಗರದ…

ಪುಚ್ಚೆಮೊಗರು: ಮಳೆಗೆ ಕಾಲುಸಂಕ ಕುಸಿತ

ಮೂಡುಬಿದರೆ: ಪುಚ್ಚೆಮೊಗರು ಗ್ರಾಮದ ಸಂಗಾಡಿಬೈಲು ಎಂಬಲ್ಲಿ ಮಂಗಳವಾರ ಬಿದ್ದ ಮಳೆಗೆ ಕಾಲು ಸಂಕ ಕುಸಿದು ಎರಡು ಗ್ರಾಮಗಳ ಜನ ಸಂಚಾರಕ್ಕೆ ತೊಂದರೆ ಆಗಿದೆ.ಇರುವೈಲು-ಪುಚ್ಚೆಮೊಗರು ಗ್ರಾಮದ ಪಟೇಲರಾಗಿದ್ದ ಐ.ಡಿ…

ಬಂಟ್ವಾಳ-ಕೆಳಗಿನಪೇಟೆ ಗುಂಪು ಘರ್ಷಣೆ

ಬಂಟ್ವಾಳ : ಕಳೆದ ಕೆಲ ದಿನಗಳಿಂದ ಹೊಗೆಯಾಡುತ್ತಿದ್ದ ವೈಯುಕ್ತಿಕ ದ್ವೇಷ ಸ್ಫೋಟಗೊಂಡ ಪರಿಣಾಮ ಗುಂಪು ಘರ್ಷಣೆಗೆ ಕಾರಣವಾಗಿ ಓರ್ವನಿಗೆ ಚೂರಿಯಿಂದ ಇರಿದ ಘಟನೆ ಬಂಟ್ವಾಳ-ಕೆಳಗಿನಪೇಟೆ ಎಂಬಲ್ಲಿ ಮಂಗಳವಾರ…

ಬಂಟ್ವಾಳ ಅಕ್ರಮ-ಸಕ್ರಮ ಸಮಿತಿ ಸಭೆ.

ಬಂಟ್ವಾಳ: ತಾಲೂಕಿನ ಅಕ್ರಮ-ಸಕ್ರಮ ಸಮಿತಿಯ ಮೊದಲ ಸಭೆ ಬುಧವಾರ ಬಿ.ಸಿ.ರೋಡಿನ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯ ಸದಸ್ಯರಾದ ಪ್ಲೋಸಿ…