ಬಂಟ್ವಾಳ: ತಾಲೂಕು ದೇವಶ್ಯ ಮೂಡೂರು ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಉಚಿತ ಲೇಖನ ಪುಸ್ತಕ ವಿತರಣಾ ಕಾರ್ಯಕ್ರಮ ಜರಗಿತು.
ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ , ಜಪ್ಪಿನಮೊಗರು ಶ್ರೀ ನವದುರ್ಗಾ ಕ್ಷೇತ್ರದ ಚಿಂತನೆ ಯೋಗೀಶ್ ಭಟ್ ಅವರು ಕೊಡುಗೆಯಾಗಿ ನೀಡಿದ ಲೇಖನ ಪುಸ್ತಕಗಳನ್ನು ವಿತರಿಸಿದರು.

devashya moodur
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಮತ್ತು ಸಮಿತಿ ಸದಸ್ಯರು, ಸರಪಾಡಿ ಗ್ರಾ.ಪಂ.ಸದಸ್ಯ ದಯಾನಂದ ಶೆಟ್ಟಿ ಅಮೈ , ಪ್ರಗತಿಪರ ಕೃಷಿಕ ಆನಂದ ಆಳ್ವ , ಮುಖ್ಯ ಶಿಕ್ಷಕಿ ಪಾವನ , ಶಿಕ್ಷಕ ವೃಂದ ಹಾಗೂ ಪೋಷಕರು ಉಪಸ್ಥಿತರಿದ್ದರು.

 

 

 

By suddi9

Leave a Reply

Your email address will not be published. Required fields are marked *