ನಡುಮೊಗರು. ವಿದ್ಯಾಪೋಷಣಾ-ವೃಕ್ಷಾರೋಪಣಾ-ಯಕ್ಷೋಪಾಸನಾ ಕಾರ್ಯಕ್ರಮವನ್ನು ಉದ್ಘಾಟಿಸಿ
ಬಂಟ್ವಾಳ: ಗ್ರಾಮೀಣ ಪ್ರದೇಶದಲ್ಲಿ ಊರವರ ಮತ್ತು ಶಿಕ್ಷಕರ ಇಚ್ಛಾ ಶಕ್ತಿಯಿಂದ ಸರಕಾರಿ ಶಾಲೆಯೊಂದು ಖಾಸಗಿ ಶಾಲೆಗಿಂತ ಮಿಗಿಲಾಗಿ ಉನ್ನತಿಗೇರುವಲ್ಲಿ ನಡುಮೊಗರು ಶಾಲೆ ಮಾದರಿಯಾಗಿದೆ.ಬಲಿಷ್ಠ ರಾಷ್ಟ್ರದ ಚಿಂತನೆಯಲ್ಲಿ ಉತ್ತಮ…
