ಬಂಟ್ವಾಳ: ಬಂಟ್ವಾಳ ತಾಲೂಕಿನ  ಕಾಮಾಜೆಯ  ಶಾಂತ ಎಂಬವರ ಮಗಳು ಶುಭ ಅವರ  ವಿವಾಹದ ಪ್ರಯುಕ್ತ   ಕಾಮಾಜೆ ಯುವಕ ಸಂಘದ ವತಿಯಿಂದ ರೂ 5 ಸಾವಿರ ನಗದು ರೂಪದಲ್ಲಿ   ಸಹಾಯಾರ್ಥ ನೀಡಲಾಯಿತು. ಈ ಸಂದರ್ಭದಲ್ಲಿ ಯುವಕ ಸಂಘದ  ಅಧ್ಯಕ್ಷ ಬಾಸ್ಕರ್ ಟೈಲರ್, ಉಪಾಧ್ಯಕ್ಷ ವಿನೋದ್ ಕಾಮಾಜೆ , ಕಾರ್ಯದರ್ಶಿ  ಉಮೇಶ್ ಕುಲಾಲ್ ಮತ್ತು ಸಂಘದ ಪದಾಧಿಕಾರಿಗಳು ಹಾಜರಿದ್ದರು

DSC_0844

By suddi9

Leave a Reply

Your email address will not be published. Required fields are marked *