Month: April 2014

ವಾಷಿಂಗ್ಟನ್: ವಿಶ್ವದ ಆರ್ಥಿಕತೆ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಭಾರತೀಯರು ಮತ್ತು ಚೀನಿಯರಿಂದ ಅಮೆರಿಕನ್ನರು ಸ್ಪರ್ಧೆ ಎದುರಿಸುತ್ತಿದ್ದಾರೆ. ಹೀಗಂತಾ ಹೇಳಿದ್ದು ಬೇರಾರೂ ಅಲ್ಲ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ.…

ಬಾಲ್ಯದ ಕಹಿ ನೆನಪು ಬಿಚ್ಚಿಟ್ಟ ಕಲ್ಕಿ

ಮುಂಬೈ: ಬಾಲಿವುಡ್ ನಟಿ ಕಲ್ಕಿ ಕೋಚಲಿನ್ ಬಾಲ್ಯಾವಸ್ಥೆಯಲ್ಲಿದ್ದಾಗ ಲೈಂಗಿಕ ಶೋಷಣೆಗೊಳಗಾಗಿದ್ದಳಂತೆ. ಹಾಗಂತ ಕಲ್ಕಿಯೇ ಹೇಳಿಕೊಂಡಿದ್ದಾಳೆ. ಯಾವ ರೀತಿ ಅಥವಾ ಯಾರಿಂದ ಲೈಂಗಿಕ ಕಿರುಕುಳವಾಯಿತೆಂದು ವಿವರ ನೀಡದ ಕಲ್ಕಿ,…

ಕಾಶ್ಮೀರಾ ಗುಂಡಿನ ದಾಳಿ: ಮೂರು ಸಾವು

ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಝುನಾರಿಷಿ ಗ್ರಾಮದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಅಪರಾಹ್ನದವರೆಗೆ ಭಾರತೀಯ ಸೇನಾ ಪಡೆ ಮತ್ತು ಬಂಡುಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ…

ಮೋದಿಗಾಗಿ ಕಾಯುತ್ತಿವೆ ಈ ಹಳ್ಳಿಯ ಕಣ್ಣುಗಳು

ಬಿಹಾರ: ರಾಷ್ಟ್ರೀಯ ದಿನಪತ್ರಿಕೆಯಾದ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಕಟವಾದ ಸುದ್ದಿ ಭಾರತೀಯ ಹಳ್ಳಿಗರ ಸಮಸ್ಯೆಯ ಇನ್ನೊಂದು ಮುಖವನ್ನು ಪರಿಚಯಿಸಿದೆ. ಕೈಮು ಪರ್ವತದ ಮಧ್ಯದಲ್ಲಿರುವ ಈ ಎರಡು ಹಳ್ಳಿಗಳು ವಿಶ್ವದ…

ಯುವಿಗೆ ಪುಟಿದೇಳುವ ಸಾಮರ್ಥ್ಯವಿದೆ: ಸಚಿನ್

ನವದೆಹಲಿ: ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಅವರನ್ನು ಸಮರ್ಥಿಸಿಕೊಂಡು ಸಚಿನ್ ತೆಂಡೂಲ್ಕರ್ ಬ್ಯಾಟ್ ಮಾಡಿದ್ದಾರೆ. ಯುವರಾಜ್ ಸಿಂಗ್ ವಿಶ್ವ ಟಿ20ಯಲ್ಲಿ ಕಳಪೆ ಪ್ರದರ್ಶನದಿಂದ ತೀವ್ರ ಟೀಕಾಪ್ರಹಾರಕ್ಕೆ…

ಸೋನಿಯಾ ವಿರುದ್ಧ ಆಪ್ ಅಭ್ಯರ್ಥಿ ಇಲ್ಲ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ರಾಯ್ ಬರೇಲಿಯಲ್ಲಿ ಆಪ್ ನ ಅಭ್ಯರ್ಥಿಯಾಗಿ ನಿವೃತ್ತ ನ್ಯಾಯವಾದಿ ಫಕ್ರುದ್ದೀನ್ ಅವರನ್ನು ಕಣಕ್ಕಿಳಿಸಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಫಕ್ರುದ್ದೀನ್ ಸೋನಿಯಾ…

ಉಚಿತ ವೈದ್ಯಕೀಯ ಶಿಬಿರ

ಸುದ್ದಿ 9ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೆಂದ್ರದಲ್ಲಿ ಎ.10ರಂದು ಬೆಳಿಗ್ಗೆ 9ರಿಂದ 12.30ರವರೆಗೆ ಉಚಿತ ವೈದ್ಯಕೀಯ ಶಿಬಿರವನ್ನು ಏರ್ಪಡಿಸಲಾಗಿದೆ. ದಂತ ತಜ್ಞ ವೈದ್ಯರು, ಕಣ್ಣಿನ ತಜ್ಞ ವೈದ್ಯರು, ಇ.ಎನ್.ಟಿ.…

ಸತ್ಯ-ಧರ್ಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಬೆಳಗ್ಗೆ ಅದ್ಧೂರಿಯ ಚಾಲನೆ ದೊರಕಿತು.

ಸುದ್ದಿ 9ಬಂಟ್ವಾಳ : ತಾಲೂಕು ಉಳಿ ಗ್ರಾಮದ ಕಕ್ಯಪದವಿನ ಮೈರ ಜಾಲು ನಲ್ಲಿ ಶ್ರೀ ರಾಮಾಂಜನೇಯ ಗೆಳೆಯರ ಬಳಗದ ವತಿಯಿಂದ ನಡೆಯುವ ದ್ವಿತೀಯ ವರ್ಷದ ಹೊನಲು ಬೆಳಕಿನ…

ಅಶ್ವನಿ ಕುಮಾರ್ ರೈ ರೋಡ್ ಷೋ

ಸುದ್ದಿ9ಬಂಟ್ವಾಳ: ಹಾಸನ ಜಿಲ್ಲೆಯ ಜವಾಬ್ದಾರಿಯ ಹೊರತಾಗಿಯೂ ಕೆಪಿಸಿಸಿ ಕಾರ್ಯದಶರ್ಿ ಅಶ್ವನಿ ಕುಮಾರ್ ರೈ ಅವರು ಸೋಮವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ದ.ಕ.ಜಿಲ್ಲಾ ಕಾಂಗ್ರೇಸ್ ಅಭ್ಯಥರ್ಿ ಜನಾರ್ಧನ ಪೂಜಾರಿ…

ಬ್ರಹ್ಮರಕೂಟ್ಲು ಬಿಜೆಪಿ ದಿನಾಚರಣೆ

ಸುದ್ದಿ 9ಬಂಟ್ವಾಳ: ಬಿ.ಜೆ.ಪಿ.ದಿನಾಚರಣೆಯ ಅಂಗವಾಗಿ ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಬೂತ್ನಲ್ಲಿ ಪಕ್ಷದ ಕಾರ್ಯಕರ್ತರು ಬಿ.ಜೆ.ಪಿ. ಧ್ವಜ ಹಾರಿಸಿ ವಂದೇ ಮಾತರಂ ಗೀತೆಯನ್ನು ಹಾಡಿ ಬಳಿಕ ಮನೆ ಮನೆ…

ಶಂಭೂರು ಬಿಜೆಪಿ ದಿನಾಚರಣೆ

ಸುದ್ದಿ 9ಬಂಟ್ವಾಳ: ಬಿ.ಜೆ.ಪಿ.ದಿನಾಚರಣೆಯ ಅಂಗವಾಗಿ ಶಂಭೂರು ಗ್ರಾಮ ಸಮಿತಿ ವತಿಯಿಂದ ಪಕ್ಷದ ಕಾರ್ಯಕರ್ತರು ಬ್ಯಾಂಕಿನ ನಿವೃತ್ತ ಮ್ಯಾನೇಜರ್ ದಿವಾಕರ ಭಂಡಾರಿ ಬಿ.ಜೆ.ಪಿ. ಧ್ವಜ ಹಾರಿಸಿದರು, ಕಮಲಾಕ್ಷ ವಂದೇ…

ಜಾರಂದಗುಡ್ಡೆ ಬಿಜೆಪಿ ದಿನಾಚರಣೆ

ಸುದ್ದಿ9ಬಂಟ್ವಾಳ: ಬಿ.ಜೆ.ಪಿ.ದಿನಾಚರಣೆಯ ಅಂಗವಾಗಿ ಕಳ್ಳಿಗೆ ಗ್ರಾಮದ ಜಾರಂದ ಗುಡ್ಡೆ ಬೂತ್ನಲ್ಲಿ ಪಕ್ಷದ ಕಾರ್ಯಕರ್ತರು ಬಿ.ಜೆ.ಪಿ. ಧ್ವಜ ಹಾರಿಸಿ ವಂದೇ ಮಾತರಂ ಗೀತೆಯನ್ನು ಹಾಡಿ ಬಳಿಕ ಮನೆ ಮನೆ…

ಹಂದಿ ತಿನ್ನಿ ಇಲ್ಲದಿದ್ದರೆ ಹಸಿದುಕೊಂಡೇ ಇರಿ

ಪ್ಯಾರಿಸ್: ಫ್ರಾನ್ಸ್ ದೇಶದಲ್ಲಿರುವ ಮುಸಲ್ಮಾನರಿಗೆ ಹೊಸ ಸಂಕಷ್ಟ ಎದುರಾಗಿದೆ. ಇಲ್ಲಿನ ಶಾಲೆಗಳಲ್ಲಿ ಮುಸ್ಲಿಮರಿಗೆ ಹಂದಿ ಮಾಂಸದ ಬದಲಿ ಆಹಾರವಾಗಿ ಚಿಕನ್ ಮತ್ತು ಬೀಫ್ ಸರಬರಾಜಿಗೆ ಅಲ್ಲಿನ ಸರ್ಕಾರ…