Month: April 2014

ಕಿನ್ನಿಗೋಳಿಯಲ್ಲಿ ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ

ಸುದ್ದಿ9: ಕಿನ್ನಿಗೋಳಿ ಶಕ್ತಿ ಕೇಂದ್ರದ ವತಿಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಉಪಸ್ಥಿತಿಯಲ್ಲಿ ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಕಿನ್ನಿಗೋಳಿಯ ಯುಗಪುರುಷದಿಂದ…

ಕೆರೆಕಾಡು ಬಿಜೆಪಿ ಕಾರ್ಯಕರ್ತರ ಪಾದಯಾತ್ರೆ

ಸುದ್ದಿ9:ಕಿನ್ನಿಗೋಳಿ ಕ್ಯಾಪ್ಶನ್: ಕೆರೆಕಾಡು ಪರಿಸರದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಅಭ್ಯಥರ್ಿ ನಳಿನ್ ಕುಮಾರ್ ಕಟೀಲ್ ಪಾದಯಾತ್ರೆ ಹಾಗೂ ಮನೆ ಮತಯಾಚನೆ ಸೋಮವಾರ ನಡೆಯಿತು. ಬಿಜೆಪಿ ಮುಖಂಡರಾದ ಮೋನಪ್ಪ…

ಪಕ್ಷಿಕೆರೆಯಲ್ಲಿ ಕಾಂಗ್ರೇಸ್ ಮತಯಾಚನೆ

ಸುದ್ದಿ9: ಮುಲ್ಕಿ ಬ್ಲಾಕ್ ಕಾಂಗ್ರೇಸ್ ಕಾಮರ್ಿಕ ವಿಭಾಗದ ಅಧ್ಯಕ್ಷ ಮೈಯ್ಯದಿ ಪಕ್ಷಿಕೆರೆ ನಾಯಕತ್ವದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಪಕ್ಷಿಕೆರೆ ಹೊಸಕಾಡು ಪ್ರದೇಶದಲ್ಲಿ ಜನಾರ್ಧನ ಪೂಜಾರಿ ಪರ ಮನೆಗಳಿಗೆ ಭೇಟಿ…

ದೇಶದಲ್ಲಿ ಮೋದಿ ಸರಕಾರ ಬರುವುದು ಖಚಿತ : ನಳಿನ್ ಕುಮಾರ್ ಕಟೀಲ್

ದೇಶದಲ್ಲಿ ಮೋದಿ ಸರಕಾರ ಬರುವುದು ಖಚಿತ : ನಳಿನ್ ಕುಮಾರ್ ಕಟೀಲ್ ಸುದ್ದಿ 9ಕಿನ್ನಿಗೋಳಿ; ದೇಶದಲ್ಲಿ ಮೋದಿ ಸರಕಾರ ಬರುವುದು ಖಚಿತವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಐ.…

ಪೊರ್ಕೊಡಿ: ಲಾರಿ ಮಗುಚಿ ಬಿಹಾರದ ವ್ಯಕ್ತಿ ಸಾವು

ಸುದ್ದಿ 9ಬಜಪೆ: ಮರಳು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಳಕ್ಕೆ ಪಲ್ಟಿಯಾಗಿ ಲಾರಿಯಲ್ಲಿದ್ದ ಬಿಹಾರ ಮೂಲದ ಜೆಸಿಬಿ-ಕ್ರೇನ್ ಆಪರೇಟರ್ ಸ್ಥಳದಲ್ಲೇ ಮೃತಪಟ್ಟ ಘಟನೆ…

ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿ ಬಿ.ಜನಾರ್ದನ ಪೂಜಾರಿ ಬಿಜೆಪಿಯ ಚುನಾವಣಾ ಪ್ರಚಾರ ಮುಖ್ಯಸ್ಥ ರುಕ್ಮಯ ಪೂಜಾರಿಯವರ ಟೀಕೆಗೆ ತಿರುಗೇಟು ನೀಡಿದ್ದಾರೆ.

ಸುದ್ದಿ9ಬಂಟ್ವಾಳ: ರುಕ್ಮಯ ಪೂಜಾರಿಯವರಿಗೆ ಇನ್ನೂ ಜ್ಞಾನ ಬಂದಿಲ್ಲ. ಅವರು ಬಿಜೆಪಿ ಹಾಗೂ ಸಂಘಪರಿವಾರದವರ ಒತ್ತಡಕ್ಕೆ ಮಣಿದು ಏನೇನೋ ಮಾತನಾಡುವುದು ಸರಿಯಲ್ಲ. ಮೊದಲು ಸತ್ಯವನ್ನು ಮಾತನಾಡಲು ಕಲಿಯಲಿ ಎಂದು…

ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ;ರಾಜೇಶ್ ನಾ ಕ್

9ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ನಲ್ಲಿ ಸೋಮವಾರ ನಡೆದ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮಾತನಾಡಿದರು. ಮಾಜಿ ಶಾಸಕ ಕೆ. ಪದ್ಮನಾಭ ಕೊಟ್ಟಾರಿ, ಕ್ಷೇತ್ರಾಧ್ಯಕ್ಷ…

ಮಹಿಳಾ ಸಮಾವೇಶದಲ್ಲಿ; ಭವ್ಯ

ಸುದ್ದಿ 9ಬಂಟ್ವಾಳ ತಾಲ್ಲೂಕಿನ ಮೆಲ್ಕಾರ್ನಲ್ಲಿ ಇತ್ತೀಚೆಗೆ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಚಿತ್ರನಟಿ ಭವ್ಯಾ ಮಾತನಾಡಿ ಗಮನ ಸೆಳೆದರು. ಸಚಿವ ಬಿ.ರಮಾನಾಥ ರೈ ಮತ್ತಿತರರು ಇದ್ದರು.

ನೃತ್ಯ ಪ್ರದರ್ಶನ

ಸುದ್ದಿ 9ಬಂಟ್ವಾಳ ತಾಲ್ಲೂಕಿನ ವೀರಕಂಭ ಗ್ರಾಮದ ಮಜಿ ಸರಕಾರಿ,ಹಿರಿಯ, ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ಪ್ರತೀಆಬ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾಥಿನ ನೃತ್ಯ ಪ್ರದಶರ್ಿಸಿದರು. ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್…

ಹಿರಯ ಸದಸ್ಯರ ಸನ್ಮಾನ

ಸುದ್ದಿ9 ಬಂಟ್ವಾಳ ತಾಲ್ಲೂಕಿನ ಪಿಂಚಣಿದಾರರ ಸಂಘದ ವತಿಯಿಂದ ಮಂಗಳವಾರ ಬಿ.ಸಿ.ರೋಡ್ನಲ್ಲಿ ನಡೆದ ವಾಷರ್ಿಕ ಮಹಾಸಭೆಯಲ್ಲಿ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಸೂರ್ಯನಾರಾಯಣ ಮಯ್ಯ, ಸರಕಾರಿ ನೌಕರರ…

ಸುದ್ದಿಗೋಷ್ಠಿಯಲ್ಲಿ ಪಕ್ಷೇತರ ಅಭ್ಯಥರ್ಿ ಸೋಮಶೇಖರ್ ಮಾತನಾಡಿದರು.

ಸುದ್ದಿ9ಬಂಟ್ವಾಳ : ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಕ್ತವಾಗಿ ಜೀವಿಸುವ ಸನ್ನಿವೇಶ ನಿಮರ್ಾಣವಾದಾಗ ಮಾತ್ರ ಪ್ರಜಾಪ್ರಭುತ್ವ ಸಿದ್ದಾಂತ ಸಾರ್ಥಕವಾಗುವುದು ಎಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯಥರ್ಿ…

ಅಡುಗೆ ಅನಿಲ ಸೋರಿಕೆ ಬೆಂಕಿಬಿದ್ದು ಚಿಂತಾಜನಕ ಸ್ಥಿತಿಯಲ್ಲಿ ಯುವಕ;

ಸುದ್ದಿ9ಬಂಟ್ವಾಳ : ಅಡುಗೆ ಅನಿಲ ಸೋರಿಕೆಯಿಂದಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಯುವಕನೊಬ್ಬ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಇಲ್ಲಿನ ನಗರ ಠಾಣಾ ವ್ಯಾಪ್ತಿಯ ಬಸ್ತಿಪಡ್ಪು ಎಂಬಲ್ಲಿ…